ದಿನದ ಸುದ್ದಿ7 years ago
ಚಿತ್ರದುರ್ಗ : 12 ಅಡಿ ಅಗಲದ ಕನ್ನಡ ಬಾವುಟ ಮೆರವಣಿಗೆ
ಸುದ್ದಿದಿನ,ಚಿತ್ರದುರ್ಗ : ಕನ್ನಡ ನಾಡಿನ ನುಡಿಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 8-30ಕ್ಕೆ ಕನ್ನಡ ಧ್ವಜಾರೋಹಣ ಮತ್ತು ನಾಡಗೀತೆಯೊಂದಿಗೆ ಪ್ರಾರಂಭವಾಗಿ ಡೊಳ್ಳು, ಹುಲಿವೇಷ, ಕುಣಿತದೊಂದಿಗೆ 500 ಮೀಟರ್ ಉದ್ದ 12...