ನೆಲದನಿ6 years ago
ಚಮ್ಮಾರ ವೃತ್ತಿಯಲ್ಲಿ ಬೆಳೆದ ‘ಅಬ್ರಾಹಂ ಲಿಂಕನ್’..!
ಸಿದ್ದು.ಮಾದರ ಆತ್ಮೀಯ ಬಂಧುಗಳೇ, ನಾವುಗಳು ಮಾದಿಗರು,ಚಮ್ಮಾರರು,ಸಮಗಾರರು ತುಂಬ ಕಷ್ಟ ಜೀವನದಿಂದ ಬಂದವರು. ಚರ್ಮ ವೃತ್ತಿಯನ್ನು ಮಾಡಿ ಸಂಪಾದಿಸಿದ ಹಣದಿಂದ ಹಲವಾರು ಜನರು ಶಿಕ್ಷಣ ಕ್ಷೇತ್ರದಲ್ಲಿ ಪದವಿಯನ್ನು ಪಡದಿದ್ದಾರೆ ಹಾಗೇ ಸರಕಾರಿ ಹುದ್ದೆ ಸಹ ಪಡೆದಿರುತ್ತಾರೆ. ಮುಂದೆ...