ಸುದ್ದಿದಿನ,ಬೆಂಗಳೂರು:ಆನ್ಲೈನ್ನಲ್ಲಿ ಮದ್ಯ ಮಾರಾಟ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸುಳಿವು ನೀಡುರುವ ಅಬಕಾರಿ ಸಚಿವ ಹೆಚ್.ನಾಗೇಶ್, ಬೇರೆ ರಾಜ್ಯಗಳಲ್ಲಿ ಆನ್ಲೈನ್ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ವರದಿ ನೀಡಲು ಇಲಾಖೆಯ...
ಸುದ್ದಿದಿನ ,ಬಳ್ಳಾರಿ : ಮಾದಕ ಪದಾರ್ಥಗಳಾದ ಹೊಗೆ ರಹಿತ ತಂಬಾಕು,ಚ್ವಿಂಗಮ್ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಮತ್ತು ಚ್ವಿಂಗಮ್ ಅಗೆದು ಉಗುಳಿದರೆ ದಂಡಪಾವತಿ ಗ್ಯಾರಂಟಿ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಎಚ್ಚರಿಕೆ...
ಸುದ್ದಿದಿನ,ದಾವಣಗೆರೆ : ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳವುದು ಹಾಗೂ ಪ್ರತ್ಯೇಕ ಕ್ರಮಗಳಿಂದ ನಿಯಂತ್ರಿಸುವುದು ಅವಶ್ಯಕವಿರುವುದರಿಂದ ಜಿಲ್ಲೆಯಾದ್ಯಂತ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21(1) ರಂತೆ ಏ.1 ರ ಮಧ್ಯರಾತ್ರಿಯಿಂದ ಏ.14...
ಸುದ್ದಿದಿನ ಡೆಸ್ಕ್ : ಹೈವೊಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದ ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದ್ದು, ಮದ್ಯ ಮಾರಾಟದಲ್ಲಿ ಮಂಡ್ಯ ದಾಖಲೆ ಬರೆದಿದೆ. ಮಂಡ್ಯ ಎಲೆಕ್ಷನ್ ನಲ್ಲಿ ಬಾಡೂಟ ಮತ್ತು ಎಣ್ಣೆ ಹೊಳೆ ಹರಿದಿರುವುದು ಲೆಕ್ಕಕ್ಕೆ...
ಸುದ್ದಿದಿನ,ಮಂಡ್ಯ : ನಗರದಲ್ಲಿ ನೆನ್ನೆ ರಾತ್ರಿ ಅಪಘಾತಕ್ಕೀಡಾದ ಲಾರಿಯ ಬ್ರೇಕ್ ಫೇಲ್ ಆಗಿರಲಿಲ್ಲ, ಬದಲಿಗೆ ಮದ್ಯ ಸೇವನೆಯ ಅಮಲಿನಲ್ಲಿದ್ದ ಚಾಲಕನ ಅಜಾಗರೂಕತೆಯೇ ಕಾರಣ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅಪಘಾತ ಸಂಭವಿಸಿದಾಗ ಲಾರಿಯ ಬ್ರೇಕ್ ಫೇಲ್ ಆಗಿತ್ತು...
ಸುದ್ದಿದಿನ ಡೆಸ್ಕ್ : ಎಣ್ಣೆ ಹೊಡೆಯೋರಿಗೆ ಈ ಸುದ್ದಿ ಖುಷಿತಂದಿರ್ಬಹುದು. ಹಾಗೇನೇ ಎಣ್ಣೆ ದ್ವೇಷಿಗಳಿಗೆ ಈ ಸುದ್ದಿ ಇನ್ನಷ್ಟು ಕೋಪ ಬರ್ಸಿರ್ಬಹುದು. ಆದ್ರೆ ಎಣ್ಣೆ ಹೊಡಿಯೋರು, ಹೊಡೀದೆ ಇರೋರು ಈ ಸುದ್ದಿನ ಓದ್ಲೇ ಬೇಕು. ಅಂದಹಾಗೆ...