ಬಹಿರಂಗ6 years ago
‘ಬಲಿ ಚಕ್ರವರ್ತಿ’ ಈ ನೆಲದ ಹೆಮ್ಮಯ ಸಾಂಸ್ಕ್ರತಿಕ ನಾಯಕ
ಬಲಿ ಚಕ್ರವರ್ತಿ ಈ ನೆಲದ ಮೂಲನಿವಾಸಿಗಳ ಹೆಮ್ಮೆಯ ರಾಜ . ಬಲಿ ಚಕ್ರವರ್ತಿಯ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಮತ್ತು ಸಮ್ರದ್ದಿಯಿಂದ ಕೊಡಿದ ಸಾಮ್ರಾಜ್ಯವಾಗಿತ್ತು. ಬಲಿರಾಜ ಸಾಮ್ರಾಜ್ಯದ ವಿಸ್ತರಣೆ ಕೇಳಿದರೆ ವಿಸ್ಮಯ ಎನಿಸುತ್ತದೆ . ಇಂದಿನ ಶ್ರಿಲಂಕಾದಲ್ಲಿನ...