ದಿನದ ಸುದ್ದಿ7 years ago
ಬಂಡೀಪುರ ಅರಣ್ಯದಲ್ಲಿ ಮುಂದುವರಿದ ಅಗ್ನಿ ನರ್ತನ..!
ಸುದ್ದಿದಿನ,ಚಾಮರಾಜನಗರ : ಬಂಡೀಪುರದಲ್ಲಿ ಅಗ್ನಿ ನರ್ತನ ಮುಂದುವರಿದಿದೆ.ಬೆಳಗಿನ ಜಾವ ಹತೋಟಿಯಲ್ಲಿದ್ದ ಬೆಂಕಿ, ಮಧ್ಯಾಹ್ನದ ವೇಳೆಗೆ ಮತ್ತೆ ಹೆಚ್ಚಾಗೋ ಸಾಧ್ಯತೆ ಇದೆ. ಬೆಳಗಿನ ಜಾವ ಮಂಜು ಬೀಳುತ್ತಿದ್ದ ಕಾರಣ ಬೆಂಕಿ ಹತೋಟಿಗೆ ಬಂದಿತ್ತು. ಕೆಲವೆಡೆ ಕಾಡ್ಗಿಚ್ಚು ತಣ್ಣಗಾಗಿ...