ದಿನದ ಸುದ್ದಿ7 years ago
ಶಿವಮೊಗ್ಗದ ಅಲೆಮಾರಿಗಳಿಗೆ ನೆಲೆಗೊಳಿಸಲು ಸಂಕಲ್ಪ
ಸುದ್ದಿದಿನ, ಶಿವಮೊಗ್ಗ: ಕಳೆದ ಆಗಸ್ಟ್15 ರಂದು ಶಿವಮೊಗ್ಗದ ಬೈಪಾಸ್ ಪಕ್ಕದಲ್ಲಿರುವ ಅಲೆಮಾರಿ ಕುಟುಂಬಗಳು ತಮಗೊಂದು ನೆಲೆ, ಇರಲೊಂದು ಸೂರು ಕೊಡಸಲು ಸಹಕರಿಸಬೇಕೆಂದು ನಾಗರಿಕ ಸಮಾಜದ ಪ್ರತಿನಿಧಿಗಳಲ್ಲಿ, ಪ್ರಗತಿಪರರಲ್ಲಿ ‘ನಿರಂತರ’ ದ ಸಹಾಯದೊಂದಿಗೆ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ...