ಲೈಫ್ ಸ್ಟೈಲ್6 years ago
ಈಚಲುಹುಳದ (ಈಸುಳ್ಳಿ) ವರ್ಮಿ ಚಾಟ್ಸ್..!
ನಮ್ಮ ಗ್ರಾಮೀಣ ತಳಸ್ತರ ಜನರು ಸಸ್ಯಾಹಾರದೊಂದಿಗೆ, ಬೇಟೆಯಾಡಿ ಅಟ್ಟುಣ್ಣುವ ಮೊಲ, ಮುಂಗುಸಿ, ಆಮೆ, ಅಳಿಲು, ಉಡ, ಕಮ್ಮಾರ ಕಾಗೆ, ಸರ್ಲೆ ಹಕ್ಕಿ, ಕೊಕ್ಕರೆ, ನೀರುಕೋಳಿ, ಕಾಡುಕೋಳಿ, ಬುಲ್ಡೆಮುಳುಗ ಪಕ್ಷಿ, ಮೀನು, ಸೀಗಡಿ, ಕೆಂಜುಗ, ಏಡಿಕಾಯಿ, ಮಳೆಗಾಲದಲ್ಲಿ...