ರಾಜಕೀಯ7 years ago
ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತದಾನ ಮುಗಿದರೂ ನಿಲ್ಲದ ವಾಮಾಚಾರ !
ಸುದ್ದಿದಿನ, ತುಮಕೂರು: ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಲ್ಲಿ ಜಿದ್ದಾಜಿದ್ದಿ ಮೂಡಿಸಿದ್ದು, ಕೆಲವರು ಅನ್ಯ ಮಾರ್ಗಗಳನ್ನು ಅನುಸರಿಸುತ್ತಿರುವುದು ವರದಿಯಾಗಿದೆ. ಮತದಾನ ಮುಗಿದ ಬಳಿಕವೂ ಕೆಲವು ಕಿಡಿಗೇಡಿಗಳು ವಾಮಚಾರ ನಡೆಸಿ ಪ್ರತಿಸ್ಪರ್ಧಿಗಳನ್ನು ಎದುರಿಸುವ ಪ್ರಯತ್ನ ಮಾಡಿದ್ದಾರೆ. ಹೌದು, ತುಮಕೂರು ಜಿಲ್ಲೆ...