ದಿನದ ಸುದ್ದಿ5 years ago
ಜೀವನ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಡುವಲ್ಲಿ ಕನ್ನಡದ ಶಿಶುಗೀತೆಗಳು ಅತ್ಯಂತ ಪೂರಕ : ಎಚ್.ಬಿ. ಮಂಜುನಾಥ್
ಸುದ್ದಿದಿನ,ದಾವಣಗೆರೆ: ಜೀವನ ಮೌಲ್ಯಗಳನ್ನು ಪ್ರಾಮಾಣಿಕವಾಗಿ ಎಲ್ಲಿ ಪಾಲಿಸಲಾಗುತ್ತದೆಯೋ ಅದಕ್ಕೆ ಸುಸಂಸ್ಕೃತ ಸಮಾಜ ಎಂದು ಹೇಳುತ್ತಾರೆ. ಜೀವನ ಮೌಲ್ಯಗಳು ಸಾಕಾರಗೊಳ್ಳಬೇಕಾದರೆ ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಅರಿವಾಗುವ ಹಾಗೆ ನಾವು ಹೇಳಿದ್ದೇ ಆದಲ್ಲಿ ಜೀವನ ಮೌಲ್ಯಗಳು ಸಮಾಜದಲ್ಲಿ ಸಾಕಾರಗೊಳ್ಳುತ್ತವೆ...