ದಿನದ ಸುದ್ದಿ6 years ago
ವಿಜಯಪುರ : ಭಾರೀಮಳೆಗೆ ನೆಲಕ್ಕುರಿಳಿದ ಲೈಟ್ ಕಂಬಗಳು, ತುಂಬಿದ ಡೋಣಿ ನದಿ ; ಪ್ರಯಾಣಿಕರ ಪರದಾಟ
ಸುದ್ದಿದಿನ ಡೆಸ್ಕ್ : ನಿನ್ನೆ ಸಂಜೆ ಸುರಿದ ಮಳೆಯಿಂದಾಗಿ ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿ ನಾಲ್ಕಾರು ಕಂಬಗಳು ಉರುಳಿಬಿದ್ದಿವೆ. ಪಟ್ಟಣದ ಕೆಇಬಿ ಪಕ್ಕದಲ್ಲಿರುವ ಅಥಣಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಳೆ, ಗಾಳಿಗೆ ಕಂಬಗಳು ಉರುಳಿಬಿದ್ದ...