ಅರುಣ್ ನವಲಿ ಕಳೆದೊಂದು ದಿನದಿಂದ ರಾಜ್ಯಾದ್ಯಾಂತ ‘ ಹೆಲಿಕ್ಯಾಪ್ಟರ್ ಮನಿ‘ ಅನ್ನೋ ಶಬ್ದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರಲ್ಲೂ ಖಾಸಗಿ ವಾಹಿನಿಯೊಂದು ಹೆಲಿಕ್ಯಾಪ್ಟರ್ ನಿಂದಲೇ ಬಡವರಿಗೆ ಹಣ ಹಂಚಲಾಗುತ್ತದೆ, ಖುದ್ದು ಜನರ ಮನೆ ತಾರಸಿಗಳ ಮೇಲೆ...
ಕೊರೊನಾ ಬಂದ ಮೇಲೆ ಬಿಸಿನೆಸ್ಗಳು ನೆಲ ಕಚ್ಚಿದೆ. ದೇಶದ ಆರ್ಥಿಕತೆಯ ಮೇಲೆ ಭಾರೀ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೊಳಿಸಿದರೆ ದೇಶದ ಆರ್ಥಿಕತೆ ಮೇಲಕ್ಕೆ ಎತ್ತಬಹುದು ಎನ್ನುವ ದೇಶದಲ್ಲಿ ಚರ್ಚೆ ಜೋರಾಗಿ ಆರಂಭಗೊಂಡಿದೆ. ಹೌದು....