ದಿನದ ಸುದ್ದಿ5 years ago
ಬ್ರೇಕಿಂಗ್ | ರಾಜ್ಯದಲ್ಲಿ ಸೋಮವಾರದಿಂದ ಎಣ್ಣೆ ಅಂಗಡಿ ಓಪನ್ : ರೆಡ್ ಝೋನ್ ಇದ್ರೂ ಸಿಗುತ್ತೆ ಎಣ್ಣೆ
ಸುದ್ದಿದಿನ,ಬೆಂಗಳೂರು : ರಾಜ್ಯಾದ್ಯಂತ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದ್ದು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಕೇಂದ್ರ ಸರ್ಕಾರದ ಸಂಪೂರ್ಣ ಮಾರ್ಗಸೂಚಿ ಪಾಲನೆ ಮಾಡಿವುದರ ಮೂಲಕಮೂರು ಝೋನ್ಗಳಾಗಿ ಅಂದರೆ, ರೆಡ್, ಗ್ರೀನ್, ಆರೆಂಜ್ ಝೋನ್ಗಳಾಗಿ ವಿಂಗಡಣೆ...