ದಿನದ ಸುದ್ದಿ5 years ago
ಇದೂ “ಹಿಟ್ ಅಂಡ್ ರನ್” ಆಗದಿರಲಿ
ಜಮ್ಮು- ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳು ಮೇಲ್ನೋಟಕ್ಕೆ ಕಾನೂನುಬದ್ಧ ಮತ್ತು ಸಂವೈಧಾನಿಕ ಎಂಬ ಬಗ್ಗೆ ಕಾನೂನುವಹಿ ದೊಡ್ಡ ತಕರಾರುಗಳೇನೂ ಇರಲಾರವು. ಅಷ್ಟು ಚರ್ಚಿಸಿಯೇ ಈ ತೀರ್ಮಾನವನ್ನವರು ತೆಗೆದುಕೊಂಡಿದ್ದಾರೆ. ಸಂಘ ಮತ್ತು ಅವರ ರಾಜಕೀಯ ವಿಂಗ್...