ದಿನದ ಸುದ್ದಿ6 years ago
ಎರೆ ಹುಳುವಿಗೂ ಥ್ಯಾಂಕ್ಸ್ ಹೇಳಿದ ನಟ ಕಿಶೋರ್
ಸರಳವಾಗಿ ಬದುಕುತ್ತಿರುವ ಹುಲಿ ಅಲಿಯಾಸ್ ಕಿಶೋರ್ ಅವರು ಮೊನ್ನೆ ಫೇಸ್ಬುಕ್ನಲ್ಲಿ ಬರೆದ ಪೋಸ್ಟ್ವೊಂದು ಗಮನ ಸೆಳೆದಿದೆ. ನಟನೆಯ ಜತೆ ಕೃಷಿಯಲ್ಲೂ ಆಸಕ್ತಿಇರುವ ಕಿಶೋರ್ ಅವರು ಎರೆಹುಳವೊಂದಕ್ಕೆ ಥ್ಯಾಂಕ್ಸ್ ಹೇಳಿ ಅದರ ಫೋಟೊ ಅಪ್ಲೋಡ್ ಮಾಡಿದ್ದಾರೆ.