ದಿನದ ಸುದ್ದಿ5 years ago
ಸೈಕಲ್ ಶಾಪ್ ನಲ್ಲಿ ಅಪ್ಪನಿಗೆ ಸಾಥ್ ನೀಡುತ್ತ ಕುಸುಮ ಪಿಯುಸಿಯಲ್ಲಿ ಗಳಿಸಿದ್ದು 600ಕ್ಕೆ 594ಅಂಕಗಳು..!
ಸುದ್ದಿದಿನ, ಬಳ್ಳಾರಿ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಕುಸುಮ ಎಂಬ ವಿದ್ಯಾರ್ಥಿನಿ ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಪಡೆದು ದಾಖಲೆ ಬರೆದಿದ್ದಾರೆ. ಕೊಟ್ಟೂರು ಪಿಯು ಕಾಲೇಜಿನ ಕುಸುಮಾಳ...