ಕುವೆಂಪು ಅವರು 20ನೇ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ “ಯುಗದ ಕವಿ; ಜಗದ ಕವಿ” ಎಂದೆನಿಸಿಕೊಂಡವರು. ಕನ್ನಡದ ಎರಡನೇ ರಾಷ್ಟ್ರಕವಿಯಾಗಿ ನಾಡಿಗೆ ಕೀರ್ತಿ ತಂದವರು. ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ...
ಪಿ.ಲಂಕೇಶ್ ಸುಮಾರು ಏಳುನೂರು ವರ್ಷಗಳ ಕಾಲ ಕನ್ನಡ ನುಡಿಗಟ್ಟನ್ನೇ ಸರಿಯಾಗಿ ಬಳಸದ ಕನ್ನಡನಾಡಿನ ಹಳ್ಳಿಯಲ್ಲಿ ಒಬ್ಬ ಹುಟ್ಟಿ ಸುತ್ತ ನೋಡಿದಾಗ ಏನಾಯಿತು? ಅವನ ಸುತ್ತ ವಿದ್ಯೆ, ಅಧ್ಯಯನ, ವಿಚಾರವಂತ ಆರೋಗ್ಯಕರ ಬದುಕಿಗೆ ಬದಲು ಆತ ಕಂಡಿದ್ದು...
ಕುವೆಂಪು ಅಂತರರಾಷ್ಟ್ರೀಯ ಪುಸ್ತಕ ವರ್ಷ ಅಂಗವಾಗಿ ವಯಸ್ಕರ ಶಿಕ್ಷಣ ಸಮಿತಿ ಪುಸ್ತಕ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹ, ಈ ಪ್ರದರ್ಶನ ಶ್ರೀಸಾಮಾನ್ಯರ ಅವಶ್ಯಕತೆಗೆ ಅನುರೂಪವಾಗಿರುತ್ತದೆ ಎಂದು ಭಾವಿಸುತ್ತೇನೆ. ಭಾರತ ತನ್ನ ಸ್ವಾತಂತ್ರ್ಯದ ರಜತೋತ್ಸವವನ್ನು ನಡೆಸುತ್ತಿರುವ...
ಸುದ್ದಿದಿನ,ಶಿವಮೊಗ್ಗ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಮತ್ತು ಜಿಲ್ಲಾಡಳಿತ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 9.45ಕ್ಕೆ ಕುಪ್ಪಳಿಯ ಹೇಮಾಂಗಣದಲ್ಲಿ ಕುವೆಂಪು ಅವರ 115ನೇ ಜನ್ಮದಿನೋತ್ಸವ,...
ಡಾ.ವಡ್ಡಗೆರೆ ನಾಗರಾಜಯ್ಯ ನಾಸಿಕ್ ನಲ್ಲಿರುವ ಕಾಳಾರಾಮ ದೇವಸ್ಥಾನಕ್ಕೆ ಅಸ್ಪೃಶ್ಯರಿಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಸಾಮಾಜಿಕ- ಧಾರ್ಮಿಕ ಸಮಾನತೆಗಾಗಿ ಆಗ್ರಹಿಸಿ ಭಾರತದಲ್ಲಿ ಡಾ,ಬಿ.ಆರ್. ಅಂಬೇಡ್ಕರ್ ಅವರು 1930 ರಲ್ಲಿ ನಡೆಸಿರುವ ಹೋರಾಟ ಇಂದಿಗೂ ಒಂದು ಮೈಲಿಗಲ್ಲು. ಈ...
೧ ಶೂದ್ರ ಕೋಳಿ ಮೇಯುತ್ತಿತ್ತು ಗಲ್ಲಿಯಲ್ಲಿ; ಬ್ರಾಹ್ಮ ನಾಯಿ ಹೊಂಚುತಿತ್ತು – ಅಲ್ಲಿ ಇಲ್ಲಿ, ಶೂದ್ರಕೋಳಿಗೇನು ಗೊತ್ತು, ಪಾಪ, ನಾಯಿ ಬ್ರಾಹ್ಮ ಎಂದು? ತಮ್ಮ ಮನೆಯ ನಾಯಿಯಂತೆ ಎಂದು ಸುಮ್ಮ ಮೇಯುತ್ತಿತ್ತು. ೨ ಬ್ರಾಹ್ಮನಾಯಿ...
ಕುವೆಂಪು ವಿರಚಿತ ‘ಜಲಗಾರ’ ನಾಟಕದಿಂದ ಈ ಭಾಗವನ್ನು ಆಯ್ದು ಕೊಳ್ಳಲಾಗಿದೆ. ಜಲಗಾರ : ಮಾನುಷವಾಗಿ ಕಂಡರೂ ಅಮಾನುಷವಾಗಿ ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ ಕಂಗಳಿಂದೇಕೆನ್ನ ನೋಡುತಿಹೆ ಇಂತು? ನೀನಾರು? ಆಕೃತಿಯೆ? ಜಗದ ಜಲಗಾರ : ನಾನೊಬ್ಬ ಜಲಗಾರ....
೧೧೪ ನೇ ಕುವೆಂಪು ಜನ್ಮದಿನಾಚರಣೆ ಹಾಗೂ ವಿಶ್ವಮಾನವ ದಿನಾಚರಣೆಯ ಶುಭಾಶಯಗಳು ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು “ಜಾತಿ,ಮತ”ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ...