ಲೋಕೇಶ್ ಪೂಜಾರಿ ಒಬ್ಬ ನಡುಪಂಥೀಯ ನರಿ ಹೀಗೆ ಬರೆದುಕೊಳ್ಳುತ್ತಾನೆ. “ನಾನು ಬಿಲ್ಲವರ ಬಗ್ಗೆ ಬರೆದೆ ,ಅವರು ಜಗಳಕ್ಕೆ ಬಂದರು, ಬಂಟರ ಬಗ್ಗೆ ಮಾತಾಡಿದೆ ಅವರೂ ಜಗಳಕ್ಕೆ ನಿಂತರು, ಒಕ್ಕಲಿಗರ ಬಗ್ಗೆ ಬರೆದೆ ಅವರೂ ಯುದ್ದಕ್ಕೆ ಬಂದರು,...
ಲೋಕೇಶ್ ಪೂಜಾರಿ ” ಏನ್ಲಾ ಅದು ಮುಖದಲ್ಲಿ ಮೂಗು” ಎಂದಾಕ್ಷಣ ಪಟಕ್ಕನೆ ಮುಖ ಒರೆಸಿಕೊಳ್ತಾರೆ ಹೆಚ್ಚಿನವರು ಪಾಪ. ಹಾಗೆ ಮಾಡುವವರು ಮೂರ್ಖರಲ್ಲ. ಸಾಟಿ ಮನುಷ್ಯನನ್ನು ನಂಬಿದವರು. ಹೇಳುವುದನ್ನು ಗಂಬೀರವಾಗಿ ಸಂದೇಹ ಬರದಂತೆ ಹೇಳಿದರೆ, ಗಟ್ಟಿಯಾಗಿ ನಂಬಿ...
ಡಾ.ಕೆ.ಎ.ಓಬಳೇಶ್ ಭಾರತದ ನೆಲದಲ್ಲಿ ಸಾಮಾಜಿಕ ಅಸಮಾನತೆಯನ್ನು ಪ್ರತಿಭಟಿಸಿ, ಸಮಾನತೆಯನ್ನು ಪ್ರತಿಪಾದಿಸುವ ನೆಲೆಯಲ್ಲಿ ಹಲವಾರು ದಾರ್ಶನಿಕರು ಜೀವತಳೆದಿದ್ದಾರೆ. ಇಂತಹ ದಾರ್ಶನಿಕರಲ್ಲಿ ಬುದ್ಧ, ಬಸವ, ಕನಕ, ಫುಲೆ, ವಿವೇಕಾನಂದ, ಅಂಬೇಡ್ಕರ್, ಪೆರಿಯಾರ್ ಹಾಗೂ ಮುಂದಾದವರು ಪ್ರಮುಖರಾಗಿದ್ದಾರೆ. ಇವರೆಲ್ಲರೂ ಭಾರತದ...
ಲೋಕೇಶ್ ಪೂಜಾರಿ, ಬೆಂಗಳೂರು ಸ್ವಾರ್ಥಸಾಧನೆಯನ್ನು ಚೊಕ್ಕವಾಗಿ ಮಾಡಿ,ಮಾನವೀಯ ಮೌಲ್ಯಗಳನ್ನು ಅಡಿಗೆ ಹಾಕುವವರು ನಡುಪಂಥೀಯರು. ಅವರು ದೋಣಿಯ ನಡುವಲ್ಲಿ ಕೂತಿರುತ್ತಾರೆ.ಎತ್ತ ವಾಲಿದರೂ ಜಾರಿಬೀಳುವುದಿಲ್ಲ. ಅವರನ್ನು ಗುರುತಿಸುವುದು ಸುಲಭ. ಅವರು ಮಹಾತ್ಮ ಗಾಂಧಿಯವರ ಪೋಟೋ ಹಾಕಿಕೊಂಡು,ಗೋಡ್ಸೆಯನ್ನೂ ಸಮರ್ಥಿಸುತ್ತಾರೆ.ಹಾಗೇ ಮುಂದುವರೆದು...
ಜಗದೀಶ್ ಕೊಪ್ಪ ಇತ್ತೀಚೆಗಿನ ಎರಡು ರಾಜಕೀಯ ಬೆಳವಣಿಗೆಗಳು ಭಾರತದ ಪ್ರಜ್ಞಾವಂತ ನಾಗರೀಕರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ತರಿಸುವ ಸಂಗತಿಗಳಾಗಿ ಮಾರ್ಪಟ್ಟಿವೆ. ಇವುಗಳಲ್ಲಿ ಮೊದಲನೆಯದು,ಸೀತಾರಾಂ ಯಚೂರಿಗೆ ಸಿ.ಪಿ.ಐ ( ಎಂ) ಪಕ್ಷದಿಂದ ರಾಜಸಭೆಗೆ ಸೀಟು ನಿರಾಕರಿಸಿದ್ದು. ಎರಡನೆಯದು,...
ಜಿ.ಎನ್. ನಾಗರಾಜ್ ಜೆಎನ್ಯು ಸಮಸ್ಯೆ ಎಡ- ಬಲಗಳ ಪ್ರಶ್ನೆಯೇ..? ಹಾಗೆಂದು ಬಿಜೆಪಿಯ ಮತ್ತು ಬಿಜೆಪಿ ಪರ ಮಾಧ್ಯಮಗಳು ಬೊಬ್ಬಿರಿಯುತ್ತಿವೆ.ಎಬಿವಿಪಿಯೂ ಸೇರಿ ಎಲ್ಲ ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟವಾಗಿದ್ದದ್ದು ಇದ್ದಕ್ಕಿದ್ದಂತೆ ಎಡ- ಬಲವಾಗಿ ತಿರುಗಿದ್ದು ಹೇಗೆ, ತಿರುಗಿಸಿದ್ದು ಯಾರು...
ಭಾರತದ ಮೊದಲ ಎಡಪಂಥೀಯ ನಾಯಕರು ಸುಭಾಷ್ ಚಂದ್ರ ಬೋಸ್, ನೆಹರೂ, ಮುಜಾಫರ್ ಅಹಮದ್, ಜೆಪಿ, ಅಂಬೇಡ್ಕರ್,ಕವಿ ನಜರುಲ್ ಇಸ್ಲಾಂ, ಇ.ಎಂ.ಎಸ್ ನಂಬೂದರಿಪಾದ್ ಮೊದಲಾದವರು ಎಂಬುದು ಗೊತ್ತೆ ? ಅಂಬೇಡ್ಕರ್ರವರು ಜಾತಿ ವ್ಯವಸ್ಥೆಯ ವಿರುದ್ಧ ಸ್ವತಂತ್ರ ಹೋರಾಟ...