ಲೈಫ್ ಸ್ಟೈಲ್4 years ago
ಮೂಳೆಯಲ್ಲಿನ ಬಿರುಕುಗಳು ಮತ್ತು ಆಸ್ಟಿಯೊಪೊರೋಸಿಸ್
ಡಾ. ಆದಿತ್ಯ ಪ್ರೇಮ್ ಕುಮಾರ್,ಆರ್ಥೋಪೆಡಿಕ್ ಸರ್ಜನ್,ಎಂಬಿಬಿಎಸ್, ಡಿ. ಆರ್ಥೋ, ಡಿಎನ್ಬಿ (ಆರ್ಥೋ),ಅಪೊಲೊ ಕ್ಲಿನಿಕ್,ಇಂದ್ರನಗರ, ಬೆಂಗಳೂರು ಆಸ್ಟಿಯೊಪೊರೋಸಿಸ್ Osteoporosis ಅನ್ನು “ಮೂಳೆಯ ಮೈಕ್ರೊ ಆರ್ಕಿಟೆಕ್ಚರಲ್ ಗುಣಮಟ್ಟದಲ್ಲಿನ ಇಳಿಕೆ” ಎಂದು ವ್ಯಾಖ್ಯಾನಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಮೂಳೆಯ ಬಲವು ಕಳೆದುಹೋಗಿದೆ...