ಕ್ರೀಡೆ7 years ago
HaPpY BiRtHdAy : ಓಟದ ರಾಣಿ ಪಿ. ಟಿ. ಉಷಾ ಅಂದ್ರೆ ಸುಮ್ನೇನಾ..!
27 ಜೂನ್ 1964 ರಲ್ಲಿ ಜನಿಸಿದ ಪಿ.ಟಿ.ಉಷಾ ಅವರು ಭಾರತದ ಓಟದ ರಾಣಿ ಎಂಬ ಬಿರುದಿಗೆ ಹೆಸರಾಗಿರುವ ನಮ್ಮ ಕಾಲದ ಮಹತ್ವದ, ಅಪರೂಪದ ಕ್ರೀಡಾ ಪಟು. ಭಾರತದ ಅಥ್ಲೆಟಿಕ್ಸ್ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣನೀಯವಾಗಿರುವಂತೆ ಕಾಪಾಡಿಕೊಳ್ಳುವುದರಲ್ಲಿ...