ಮೆಹಬೂಬ್ ಮುಲ್ತಾನಿ ಹಾದು ಹೋಗುವ ಹಳೆದಾರಿಯೂ ಹೊಸತನ ಬಯಸುವಾಗ ಹಳೆ ಕವಿತೆಗಳು ಹೊಸ ರೂಪ ಪಡೆಯಬೇಕು ಮನಸ್ಸುಗಳೂ ಹೊರತಲ್ಲ ಸುಮ್ಮನೆ ಒಮ್ಮೆ ನನ್ನ ಮನ ಹೊಕ್ಕು ನೋಡಿ ನನ್ನ ನಾಟಕದ ಬಣ್ಣ ಮಾಸಿದ ಕವಲುಗಳು ಧುತ್ತನೆ...
ಪರಮಾತ್ಮ ಪರಶುರಾಮ್. ಎ ಕಿಟಕಿಯ ಪಕ್ಕ ಮಲಗಿದ್ದೆ ಗುಡುಗು ಸಿಡಿಲು ಮಿಂಚಿನ ಆರ್ಭಟದ ಜೊತೆಗೆ ಜೋರು ಮಳೆ ರಾತ್ರಿ. ಮಳೆಯಲ್ಲಿ ನೆನೆಯೊಣವೆಂದರೆ ಅವಳು ನನಗೆ ಮತ್ತು ಮಳೆಗೆ ಬಯ್ಯುವುದು ಖಾತರಿ. ಒಂದು ಐಡಿಯಾ ಮಾಡಿದೆ ಹಳೆಯ...
ಮೂಲ : ಪಾಬ್ಲೋ ನೆರೂಡಾ, ಅನುವಾದ : ತೇಜಶ್ರೀ ಹೆಣ್ಣೆ, ನಾನು ನಿನ್ನ ಮಗುವಾಗಬೇಕಿತ್ತು, ಕುಡಿಯಲು ಹಾಲು ನಿನ್ನೆದೆಯಿಂದ, ಮೊಗೆಮೊಗೆದು ಕುಡಿವಂತೆ ಜೀವಜಲವ ತಿಳಿನೀರ ಬಾವಿಯಿಂದ, ಸನಿಹದಿಂದ ನೋಡಬಹುದಿತ್ತು, ಅನುಭವಿಸಬಹುದಿತ್ತು ನಿನ್ನ ಕಂಕುಳಲಿ ನಾನು ಹಸುಳೆ,...
ಪಂಜಾಬಿ ಮೂಲ : ಭಾಯಿ ವೀರ್ ಸಿಂಘ್, ಕನ್ನಡಕ್ಕೆ : ಎಸ್.ಮಾಲತಿ ಓ ಜ್ಯೋತಿಷಿ ಜಾತಕವನ್ನು ನೋಡು ನನ್ನ ಭಾಗ್ಯದಲ್ಲಿ ಎಷ್ಟು ವಿರಹವಿದೆ ನೋಡು. ಓ ಜ್ಯೋತಿಷಿ ನೀನು ಕಣಿ ಹೇಳು ನನ್ನ ಪ್ರಿಯ ಮನೆಗೆ...
ಡಾ.ಗಿರೀಶ್ ಮೂಗ್ತಿಹಳ್ಳಿ ತಾರೆಯ ಮೀರಿದ ಪ್ರೀತಿಯ ತೋರಿದ ಮನದಲಿ ಊರಿದ ದೊರೆ ನೀವು; ಓದಿಗೆ ಒಲಿದು ಛಲದಲಿ ಚಲಿಸಿ ಬಂಧನ ಬಿಡಿಸಿದ ಬರೆ ನೀವು. ಬದುಕಿನ ಕಡಲಿಗೆ ನಾವಿಕ ನೀವು ಹಾಕುವ ಹುಟ್ಟಿಗೆ ಅಲಂಕಾರ ;...
ರಂಜಿತ ಹರಲೀಪುರ ಅದೊಂದು ಕಾಲವಿತ್ತು ಎಲ್ಲೆಂದರಲ್ಲಿ ಗಿಡಮರ, ಎಲ್ಲೆಂದರಲ್ಲಿ ಪಕ್ಷಿ ಸಂಕುಲ, ಕಾಲ ಕಾಲಕ್ಕೆ ಬೀಳುತ್ತಿದ್ದ ಮಳೆರಾಯನ ಕೃಪೆಯಿಂದ ಸಾಗುತಿತ್ತು ರೈತನ ನೆಮ್ಮದಿಯ ಜೀವನ. ಪರಿಶುದ್ಧ ವಾಯುವಿಗಾಗಿ ಹಂಬಲಿಸುವ ಕಾಲ ಇದಾಗಿದೆ, ದೊಡ್ಡ ದೊಡ್ಡ ಗಿಡಮರಗಳ...
ಯಶೋದ ಗಾಣಿಗ, ಗೃಹಿಣಿ ,ಕುಂದಾಪುರ ಯುಗಾದಿ ಹಬ್ಬ ಬಂದಿತಮ್ಮ ಮನೆಮನೆಗೆ ಹಬ್ಬ ತಂದಿತಮ್ಮ ಸಡಗರ-ಸಂಭ್ರಮ ಬಂತಮ್ಮ ಹೊಸವರುಷಕೆ ಕಾಲಿಟ್ಟಿತಮ್ಮ. ಬೇವು-ಬೆಲ್ಲವನ್ನು ಸವಿಯುತ ಮಕ್ಕಳು ಮನೆಮಂದಿ ಮೆಲ್ಲುತ್ತ ಸಂತಸವ ನಾವು ಸಡಗರದತ್ತ ಪ್ರಕೃತಿಯ ವಿಸ್ಮಯವುಎನ್ನುತ್ತ. ತಳಿರು ತೋರಣದಿ...
ಡಾ.ಸತೀಶಕುಮಾರ ಹೊಸಮನಿ,ನಿರ್ದೇಶಕರು,ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಬಾಳಿನಲಿ ಯುಗಾದಿ ಬೇಕು ಕತ್ತಲೆಯನು ಕಳೆಯಬೇಕು ಬೆಳದಿಂಗಳು ಮೂಡಬೇಕು ರಾತ್ರಿ ಹಗಲು ಆಗಬೇಕು ಎಲ್ಲೆಲ್ಲಿಯೂ ಬೆಳಕು ಚೆಲ್ಲಿ ಸಂತೋಷದಿ ನಗೆಯ ಚೆಲ್ಲಿ ಹಣತೆ ಹಚ್ಚಿ ಬೆಳಗೋಣ ಬೆಳಕಿನಲಿ ಬಾಳೋಣ...
ಎನ್ಕೆ ಹನುಮಂತಯ್ಯ ಯಜಮಾನರ ಗದ್ದೆಯೊಳಗೆ ಗೊಬ್ಬರವಾದವನು. ನಾವು ಹಸಿದು ಹಲ್ಲು ಕಿಸಿದರೂ ಹೆಂಡವ ಹೀರಿ ಹಣೆಬರಹ ಜರಿದವನು. ಪ್ರತಿದಿನ ಊರೊಳ್ಳ ಕಸ ಗುಡಿಸಿ ಬೀಳುಗಳ ಹೊತ್ತು ಮಡಕೆಗಟ್ಟಲೆ ಬಾಡ ಕೂಡಿಟ್ಟವನು ಎಕ್ಕಡದೊಳಗೇ ಬುದ್ಧನ ಹಾಗೆ ಕೂತು...
ರಮೇಶ್ ಎನ್ ಜೆ, ಮೈಸೂರು ನಾವು ಬರಲಾಗುವುದಿಲ್ಲ ನಿನ್ನ ಹತ್ತಿರ ಏಕೆಂದರೆ ನಮ್ಮಿಬ್ಬರ ನಡುವೆ ಯಾರದೋ ಇಲ್ಲಿ ಕುತಂತ್ರ ಬಿಡಿಸಲಾಗುತ್ತಿಲ್ಲ ನನಗೆ ತಿಳಿದಂತೆ ಅದರ ಸೂತ್ರ ಬಿಡಿಸಬೇಕೆಂದರೆ ಮೊದಲು ನಾವು ಆಗಬೇಕು ಯುದ್ಧದಿಂದ ಮುಕ್ತ ಸ್ವಾತಂತ್ರ....