ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು ದುಗುಡದ ದನಿಗಳೆಲ್ಲ ಹುದುಗಿ ಹೋಗಲಿ ನನ್ನೊಳಗೆ ದುಃಖದ ನದಿಗಳೆಲ್ಲ ಹಾದು ಹೋಗಲಿ.. ನಾನು ಕೂಡ ನಿನ್ನಂತೆ ನಗೆಯ ನಟಿಸುತ್ತೇನೆ.. ನಿರಾಕಾರ ಕ್ಯಾನ್ವಾಸಿನ ಮೇಲೆ ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ ಒಮ್ಮೊಮ್ಮೆ ಬೇಡದ್ದೂ.. ಯಾರ್ಯಾರದ್ದೊ...
ಸುನೀತ ಕುಶಾಲನಗರ ನದಿಯ ನೇವರಿಸಿದ ಗಾಳಿ ಮುದಗೊಳಿಸಿ ಸರಿಯಿತು. ಜಡಿ ಮಳೆ ಧೋ ಎಂದು ಸಕಾಲಿಕವಾಗಿ ಸುರಿದು ಹೊಸ ಹುಟ್ಟು. ಆದರೇನು? ಹಿಂಗಾರು, ಮುಂಗಾರು ಆಗೊಮ್ಮೆ ಈಗೊಮ್ಮೆ ಪದೇ ಪದೇ ಅದೇ ರಾಗ . ಸುರಿದು...
ಗುರು ಸುಳ್ಯ ನಿದೆರೆಗೆ ದೂಡದ ಮದಿರೆಯ ಅನುಭವ ಸದಾ ಸಂಕಟಗಳ ಹೆರುವ ಮತ್ತಿನ ಕುಣಿಕೆ ನನ್ನ ಮಡಿಲ ಮೇಲೆ ನನ್ನದೇ ಒಡಲು ಮಲಗಿರಲು ಮಲಗಲು ಹಂಬಲಿಸುವ ಮಗುವಿನ ಮನದೊಳಗೆ ಚಾದರವಿಲ್ಲದೆ ಅಳುವ ರಸ್ತೆಯ ಬದಿಗಳು ಚಲಿಸುತ್ತಿದೆ...
ಡಾ.ಗಿರೀಶ್ ಮೂಗ್ತಿಹಳ್ಳಿ ನಮ್ಮ ಒಳಗೆ ಬಿಡಲೆ ಇಲ್ಲ ಚೌರ ಚಹಾ ಮಾಡಲೆ ಇಲ್ಲ ಎದೆಗೆ ಒದ್ದರು; ಬದಿ ಬದಿಗು ನಕ್ಕರು ಜಾತಿಪಂಚೆ ಉಟ್ಟುಕೊಂಡು ನೀತಿನಂಜು ಇಟ್ಟುಕೊಂಡು ದ್ವೇಷ ಮೆರೆದರು; ಕಟುಸತ್ಯ ಮರೆತರು ನೂರ ಒಂದು ಕೂಡಿಕೊಂಡು...
ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ ನೆಲದಿಂದುದ್ಭವಿಸಲಿಲ್ಲ, ಸಹಜ...
ಲಕ್ಕೂರು ಆನಂದ್ ಕೊನೆಯ ಸಾರಿ ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ? ನಾನು ತಪ್ಪು ಮಾಡಿದೆನೊ, ನೀನು ತಪ್ಪು ಮಾಡಿದೆಯೊ, ಬಿಟ್ಟು ಬಿಡೋಣ: ಕೊನೆಯ ಸಾರಿ ನನ್ನ ಜೊತೆ ಒಂದೇ ಒಂದು ಕಪ್ ಕಾಫಿ...
ಟಿ.ಎಸ್. ರಾಜೇಂದ್ರ ಪ್ರಸಾದ್, ದಾವಣಗೆರೆ ಏಜಾಕ್ಸ್ ಯಾರ ಕಲ್ಪನೆಯ ಕೂಸು ನೀನು ಸಿಂದೂನೆಲ ಪ್ರವೇಶಿಸಿದ ಪ್ರೇತ ನರರಾಕ್ಷಸ ಕೆಲವು ಗಂಡಸರ ಸಂವೇದನೆಯಲ್ಲೇಕೆ ನುಸುಳಿದ್ದೀಯಾ? ಅಸಂಗತ ಬಂಧನ ಬೆಸೆಯುವ ಆಸೆಗಳಿಗೇಕೆ ಮುನ್ನುಡಿ ಬರೆದಿರುವೆ? ಅಪ್ಪಮಗಳ, ತಾಯಿ ಮಗನ,...
ರುದ್ರಪ್ಪ ಹನಗವಾಡಿ ಅಪ್ಪನನ್ನು ಒಪ್ಪ ಮಾಡಿ ವರ್ಷಗಳೇ ಕಳೆದವು ಮುವ್ವತ್ತೇಳು ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ ಅರಸರ ಮೀಸಲಾತಿ ಬಸವಲಿಂಗಪ್ಪನವರ ಬೂಸಾ ಖ್ಯಾತಿ ಮಲ ಹೊತ್ತು ಮಲಗಿದ್ದ ಕಾಲಕ್ಕೆ ಚುರುಕು ಮುಟ್ಟಿಸಿದ ಕಾಲ ಹರೆಯದ ನನಗೆ ಕಾಲೇಜ...
ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ ಮಣ್ಣ ಮಕ್ಕಳು ನಾವು ಹಗಳಿರುಳೆನ್ನದೆ ಬೆವರು ಬಸಿದು ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು ಚಿಂದಿ...
ಸಂತೋಷ್ ಉಂಡಾಡಿ ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೊ ಪಿಟೀಲು ನುಡಿಸುತ್ತಿದ್ದನಂತೆ ಪ್ರಜೆಗಳು ಸಂಭ್ರಮಿಸುತಿದ್ದರಂತೆ ಇಲ್ಲಿಯೂ ಹಾಗೆ..!! ಹೊತ್ತಿ ಉರಿಯುತಿದೆ ರಾಜ್ಯ ದ್ವೇಷ ಕಾರುತಿವೆ ಮನಸುಗಳು ಆದರೆ ನಮ್ಮ ನೀರೊ..!!! ದಾಡಿ ನೀವಿಕೊಳ್ಳುತ್ತಿದ್ದಾನೆ, ವೇಷ ಬದಲಿಸುತ್ತಿದ್ದಾನೆ ನವಿಲಿಗೆ...