ಜಿ. ಮುದ್ದು ವೀರ ಸ್ವಾಮಿ ಹಿರೇಮಳಲಿ ಗಂಡುಮಗು ಹುಟ್ಟಿತು! ಹೊರಗೆ ಸಕಲ ಸಂಭ್ರಮದ ಕಲರವ ನನ್ನೊಳಗೆ ಅವ್ಯಕ್ತ ತಳಮಳ, ಅಪ್ಪನ ಕಣ್ಣಾವಲು ಭದ್ರ ಕೋಟೆ ಇನಿಯನ ಅನುಮಾನ ಸಂಕೋಲೆ ಅಷ್ಟಾಗಿಯು ಮನೆಯ ಮಹಾರಾಣಿ. ಕಂದನ ಬಾಲಲೀಲೆ...
ಡಾ.ಎನ್. ಕೆ. ಪದ್ಮನಾಭ ಪ್ರತೀ ದಿನ ಬೆಳಗನ್ನು ಎದುರು ನೋಡುತ್ತೇನೆ ಬರೀ ಬೆಳಕಿನ ಹಂಬಲದಿಂದ ಮಾತ್ರವಲ್ಲ; ನಿನ್ನ ಹೊಳೆವ ಕಾಂತಿಯ ವೈಭವದೊಳಗೆ ಮಿಂದೇಳುವ ಅವಕಾಶಕ್ಕಾಗಿ ಮಳೆಹನಿವ ಕ್ಷಣಗಳಿಗೆ ಹಾತೊರೆಯುತ್ತೇನೆ ನೀರಸಿಂಚನ ಸೊಗಡು ಸವಿಯುವುದಕ್ಕಷ್ಟೇ ಅಲ್ಲ: ಕಟ್ಟಿದ...
ಸಂಘಮಿತ್ರೆ ನಾಗರಘಟ್ಟ ಎದ್ದ ತಕ್ಷಣ ಎದ್ದೋ ಬಿದ್ದೋ ಎಂದು ಫ್ರೆಶ್ ಆಗಲು ಬಾತ್ ರೂಂ ನತ್ತ ಹೋಗುವುದೇ ತಡ ಅಲ್ಲಿನ ಪುಟ್ಟ ಕನ್ನಡಿಯಲ್ಲಿ ಹಿಡಿ ಮಾತ್ರದ ನನ್ನ ಮುಖ ಥೇಟ್ ಆಟದ ರೋಬೋಟ್ ನಂತೆಯೇ ಕಾಣುತ್ತಿತ್ತು...
ಡಾ.ಪುಷ್ಪಲತ ಸಿ ಭದ್ರಾವತಿ ಗಡಿ ದೇಶಗಳೇನೊ ಹಂಚಿಕೊಂಡಿರಿ ಆದರೆ, ಸೂರ್ಯ ಚಂದ್ರರ ಗತಿಯೇನು ಉಸಿರಾಡುವ ಗಾಳಿಯು ಒಂದಿರುವಾಗ ಪ್ರಾಣವಾಯುವಿಗೆ ಬಂಧನದಲ್ಲಿರಿಸಲಾದಿತೆ ಹರಿಯುವ ನದಿಗಳಿಗೆ ನಾಮಕರಣವೇನೋ ಮಾಡಿದಿರಿ ಆದರೆ, ಜರಿಗಳು, ಹಳ್ಳಕೊಳ್ಳಗಳು ಮಾಡಿದಾದರೂ ಏನು ಪೂಜಾರಿ ಕೊಟ್ಟಿದ್ದು...
ಭೂಮಿಕಾ ಮಾದಾಪುರ ಮರೆತರೂ ಮತ್ತೆ ಮತ್ತೆ ನೆನಪಾಗುವ ಆ ದಿನಗಳು ನೆನೆದಾಗಾಲೆಲ್ಲಾ ಅದೇನೋ ಫುಳಕ ಮನಸ್ಸಲ್ಲೊಂಥರಾ ರೋಮಾಂಚನ.. ಮತ್ತೆಂದಿಗೂ ಮರಳಿ ಬಾರದ ಆ ದಿನಗಳನ್ನು ನೆನೆದರೆ ಕಣ್ತುಂಬಿಕೊಳ್ಳುತ್ತೆ.. ನಿಶ್ಕಲ್ಮಷವಾದ ನಡತೆ, ಮುದ್ದಾದ ಮಾತುಗಳು, ಮನೆ ಮುಂದೆ...
ವಿಲ್ಸನ್ ಕಟೀಲ್ ಈಗೀಗ ರಸ್ತೆಗಳಿಗಿಂತ ಡಿವೈಡರುಗಳೇ ಅತ್ಯಾಕರ್ಶಕ..! ಮೆತ್ತನೆ ಹುಲ್ಲುಹಾಸು, ಚೆಂದದ ಹೂಗಿಡಗಳು.. ಸುಂದರ ಜಾಹೀರಾತುಗಳು… ರಸ್ತೆಗಳ ಆರೋಗ್ಯಕ್ಕಿಂತ ಡಿವೈಡರುಗಳ ಸೌಂದರ್ಯಕ್ಕೇ ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಕೆಲವು ಕಡೆ ಈ ಡಿವೈಡರುಗಳೇ ರಸ್ತೆಯ...
ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ ಅಂಗಲಾಚಿ ಬೇಡುವೆ… ಒಂದಿಷ್ಟು ಭೂಮಿ ಕೊಡಿಸಿ ಬದುಕು ಕಟ್ಟಿಕೊಳ್ಳಲು ಅಲ್ಲ ಸತ್ತ ನನ್ನ ಹೆಣದ ಗೂಡು ಕಟ್ಟಲು ಬೀಳುವ ನನ್ನ ಜನಗಳ ಹೆಣಗಳ ಹೂಳಲು. ಈ ಹಿಂದೆ ಸತ್ತ ನನ್ನ...
ಬಿ.ಶ್ರೀನಿವಾಸ, ದಾವಣಗೆರೆ ಮೊನ್ನೆ ದಿನದ ಹುಡುಗಿಯರಂತೆ ಕೂಗಿದ್ದಿದ್ದರೆ… ಸೀತೆ ಕಾಡಿಗೆ ಹೋಗುತ್ತಿರಲಿಲ್ಲ ಅಪಹರಣವಾಗುತ್ತಿರಲಿಲ್ಲ ದ್ರೌಪದಿಯ ಮಾನ ದಿಟ್ಟೆಯಂತೆ ಕೂಗಿದ್ದಿದ್ದರೆ.. ನಿಲ್ಲುತ್ತಲೇ ಇರಲಿಲ್ಲ ಅಹಲ್ಯೆ ಕಲ್ಲಾಗಿ! ಕೇವಲದ ಬಣ್ಣಗಳು ಆಗುತ್ತಿರಲಿಲ್ಲ ರಕ್ತವರ್ಣ! ಹಗಲುಗಳು ಬಣ್ಣ ಕಳೆದುಕೊಳ್ಳುತ್ತಿರಲಿಲ್ಲ ಬಣ್ಣ...
ಮೂಲ : ಯೂಜೀನ್ ಮಾಂಟೇಲ್, ಕನ್ನಡಕ್ಕೆ : ಓ.ಎಲ್.ನಾಗಭೂಷಣ ಸ್ವಾಮಿ ಒರೆಸಿ ಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವ ಹಾಗೆ ನಿನ್ನ ವರ್ತುಲಕ್ಕೆ...
ಮೆಹಬೂಬ್ ಮುಲ್ತಾನಿ ಹಾದು ಹೋಗುವ ಹಳೆದಾರಿಯೂ ಹೊಸತನ ಬಯಸುವಾಗ ಹಳೆ ಕವಿತೆಗಳು ಹೊಸ ರೂಪ ಪಡೆಯಬೇಕು ಮನಸ್ಸುಗಳೂ ಹೊರತಲ್ಲ ಸುಮ್ಮನೆ ಒಮ್ಮೆ ನನ್ನ ಮನ ಹೊಕ್ಕು ನೋಡಿ ನನ್ನ ನಾಟಕದ ಬಣ್ಣ ಮಾಸಿದ ಕವಲುಗಳು ಧುತ್ತನೆ...