ಜಿ.ಎಸ್. ಶಿವರುದ್ರಪ್ಪ ಪ್ರೀತಿ ಇಲ್ಲದ ಮೇಲೆ – ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ? ಪ್ರೀತಿ ಇಲ್ಲದ ಮೇಲೆ – ಮಾತಿಗೆ ಮಾತು ಕೂಡೀತು ಹೇಗೆ?...
ದ.ರಾ.ಬೇಂದ್ರೆ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ, ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ, ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ, ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ...
ಎಸ್. ರಾಜುಕವಿ ಸೂಲೇನಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಯಾರದ್ದೋ ಜಾಗದಲ್ಲಿ ಪರದೆಯ ಕಟ್ಟಿ ಬದುಕು ಸಾಗಿಸುವ ಕುಟುಂಬಗಳು ಕೂಗುಗಳಿವೆ ಕೇಳುವವರಿಲ್ಲ ಚೆಂದದ ಯೋಜನೆಗಳಿವೆ ಲೆಕ್ಕಕ್ಕೆ ಸೇರಿ ಮಧ್ಯದಲಿ ಭಕ್ಷಕರ ಕೈ ಸೇರುತ್ತಿವೆ ಇವಕ್ಕೆ ಕೈ ಚಾಚುವರೇ ಅಧಿಕ...
ಡಾ. ಸಿದ್ರಾಮ ಕಾರಣಿಕ,ಬರಹಗಾರರು, ಧಾರವಾಡ ಸಾಹಿತ್ಯ ಎನ್ನುವುದು ಸಮಾಜದ ಪ್ರತಿಬಿಂಬ ಎನ್ನಲಾಗುತ್ತಿದೆ. ಸಮಾಜದಲ್ಲಿ ಕಂಡುಂಡ ಅನುಭವಗಳನ್ನೇ ಒಬ್ಬ ಬರಹಗಾರ ತನ್ನ ಬರಹದಲ್ಲಿ ಒಡಮೂಡಿಸುತ್ತಾನೆ. ರಮ್ಯ ಸಾಹಿತ್ಯದಲ್ಲಿ ಕಾಲ್ಪನಿಕತೆಗೆ ಹೆಚ್ಚು ಒತ್ತು ನೀಡಲಾಗಿದ್ದರೂ ಅಲ್ಲಿಯೂ ಸಮಾಜವನ್ನು ಬಿಟ್ಟು...
ಎಷ್ಟು ವರ್ಷಗಳು ಉರುಳಿದರೇನು ಬದಲಾಗದ ಈ ಭಾರತದಲ್ಲಿ ಋತುಗಳು ಬದಲಾದಂತೆ ಹೊಸ ವರ್ಷವೆಂಬ ನಾಮದಡಿಯಲ್ಲಿ ಮತ್ತೆ ಮತ್ತೆ ಸ್ವಾಗತಿಸಿ ಸಂಭ್ರಮಿಸುತ್ತಿದ್ದೇವೆ… ಬದಲಾಗಿರುವುದು ಮಾತ್ರ ಬಣ್ಣ ಬಣ್ಣದ ಮಾತುಗಳು ಬಣ್ಣ ಬಣ್ಣದ ಪೋಷಾಕುಗಳು ವರ್ಣಮಯ ಚಿತ್ರಗಳು...
ಎಸ್. ರಾಜುಕವಿ ಸೂಲೇನಹಳ್ಳಿ ಸಂಸ್ಕಾರ ಎದೆಯೊಳಗಿದ್ದರೂ ತವಕವೇ ಬಾಲ್ಯದಿ ಕಂಡ ಕಾಸಿಲ್ಲದಿದ್ದರೂ ಸುಖವಿತ್ತು ಮತ ಪಂಥಗಳ ಗೊಡವೆ ತಿಳಿಯುತ್ತಿರಲ್ಲ ಜ್ಞಾನ ಧಾರೆ ಎರೆಯುವ ಮಹಾತ್ಮರು ಸಕಲ ವಿಧ್ಯೆ ಕಲಿಸಿದಾತರು ಮರೆಯಲಾರೆ. ಸಮಾಜದ ಹಲವು ಮುಖ ಚಿಗುರುತ್ತಾ...
ಎನ್.ಕೆ. ಹನುಮಂತಯ್ಯ ಅಸ್ಪೃಶ್ಯ! ಹೌದು; ನಾನು ವಿದ್ಯುತ್ತಿನ ಹಾಗೆ ನಿಮ್ಮ ತಣ್ಣನೆಯ ಸ್ಪರ್ಶಕ್ಕೆ ಸಿಕ್ಕಲಾರೆ ಅಸ್ಪೃಶ್ಯ! ಹೌದು; ನಾನು ಕಡಲ ಆಳದ ಹಾಗೆ ನಿಮ್ಮ ಸುಡುಗಣ್ಣು ಸ್ಪರ್ಶಕ್ಕೆ ಸಿಕ್ಕಲಾರೆ ಅಸ್ಪೃಶ್ಯ! ಹೌದು; ನಾನು ಮೊಲೆ...
ಬಿ.ಟಿ.ಲಲಿತಾ ನಾಯಕ್ ರಾಮ ಅರ್ಜಿ ಹಾಕಿದ್ದಾನೆ ನೆಲ ಇಲ್ಲ ಆತನಿಗೆ ವಾಸಕ್ಕೆ ಮನೆ ಇಲ್ಲ ಕೊಡುವಿರಾ ಬಡ ಜನರೆ ಒಂದು ಇಟ್ಟಿಗೆಯನ್ನು ದಯವಾ ತೋರುವಿರಾ? ಬೀದಿ ರಾಮನಿಗೊಂದು ಸೂರು ಕಟ್ಟಲೇಬೇಕು ಸಹಿಯ ಹಾಕುವಿರಾ? ಪರರ ಮನೆಯ...
ಪ್ರಕಾಶ ಕೋನಾಪುರ ಊರ ನಡು ಮಧ್ಯೆ ನಗರದ ನಾಗರೀಕರು ಓಡಾಡುವ ವರ್ತುಲದ ಕೇಂದ್ರ ಬಿಂದುವಿನಲ್ಲಿ ಯಾವುದೋ ಮಹಾನುಭಾವರ ಮೂರ್ತಿ ಪ್ರತಿಷ್ಟಾಪಿಸಲು ಕಟ್ಟಿದ ಕಟ್ಟೆಯ ಮೇಲೆ ನಿಂತು ಎಲ್ಲರಿಗೂ ಕೇಳುವಂತೆ ಜೋರು ದನಿಯಲ್ಲಿ ಕಾರಣಿಕ ನುಡಿದಿತ್ತು ತಾನೆ...
ಸುರೇಶ ಎನ್ ಶಿಕಾರಿಪುರ ಅವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ, ಅವಳ ನಾಲಗೆ ಕತ್ತರಿಸಿ ಎಸೆದರು. ಅವಳು ತಮ್ಮ ಹೆಸರು ಬರೆಯಬಾರದಲ್ಲ? ಅದಕ್ಕೇ, ಅವಳ ಕೋಮಲ ಕೈಗಳನ್ನು ಲಟಲಟನೆ ಮುರಿದರು. ಅವಳು ಕೋರ್ಟು ಕಚೇರಿಗಳಿಗೆ ಓಡಾಡಬಾರದಲ್ಲ? ಅದಕ್ಕೆ,...