ಹಿಂದಿಮೂಲ: ನಿಖಿಲ್ ಸಚನ್ ಕನ್ನಡಕ್ಕೆ: ಬೊಳುವಾರು ಮೊಹಮ್ಮದ್ ಕುಜ್ಙಿ ನನ್ನ ಗೆಳೆಯನೊಬ್ಬ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ. ಅಮೀರ್ ಖಾನ್, ಶಾರೂಕ್ ಖಾನ್, ಸಲ್ಮಾನ್ ಖಾನರೆಂದರೆ ಬಹಳ ಅಭಿಮಾನ ಗೆಳೆಯನಿಗೆ; ಅವರಾರಿಗೂ ಹೆದರುತ್ತಿರಲಿಲ್ಲ; ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ. ಮಧುಬಾಲಾ,...
ಮೇ 28, ‘ವಿಶ್ವ ಮುಟ್ಟಿನ ನಿರ್ಮೂಲನ ದಿನ’ ಪ್ರಯುಕ್ತ ಶಿವಾನಂದ ಕಲಬುರಗಿ ಹೌದು ನಾನೊಬ್ಬಳು ಹೆಣ್ಣು ಹೆಣ್ಣು ಮಣ್ಣು ಹೊನ್ನುಗಳ ಮೇಲೆ ಮನುಷ್ಯನ ಕಣ್ಣು ಇದರಲ್ಲೇನಿದೆ ಹೊಸತನ ಅಲ್ಲವೇ ಹೌದು ನಾನೋಬ್ಬಳು ಹೆಣ್ಣು ನಾನು ನಿಮ್ಮ...
ಗಂಗಾಧರ ಬಿ ಎಲ್ ನಿಟ್ಟೂರ್ ನಮ್ಮೂರ ಜನ ಬೆಣ್ಣೆಯಂಥವರು ಹುಳಿ ಹಿಂಡುವ ಮಂದಿಗೂ ಕೆನೆ ಮೊಸರು ಕೊಟ್ಟು ಮಂದನೆಯ ಮಜ್ಜಿಗೆ ನೀಡಿ ತಂಪೆರೆವ ಹಾಲು ಮನದವರು ತಪ್ಪುಗಳ ಕ್ಷಮಿಸಿ ಕಡು ಕಷ್ಟಕೆ ಕರಗಿ ಪರರ ನೋವಿಗೆ...
ಷಕೀಬ್ ಎಸ್ ಕಣದಮನೆ ನವಿಲೇಹಾಳ್ ಯಾವುದಕ್ಕಾಗಿ ಪ್ರಾರ್ಥಿಸಲಿ ಯಾರಿಗಾಗಿ ಪ್ರಾರ್ಥಿಸಲಿ ಎಲ್ಲಿಹನು ಆ ನಿಮ್ಮ ದೈವ ದೈವ ದೈವ ಎನ್ನುವಿರಿ ದೇವರ ನಾಮದಿ ಹೊಡೆದಾಡುವಿರಿ ಉತ್ತರವೇ ಸಿಗದಂತೆ ತತ್ತರಿಸಿ ಸೂರು ಕಳೆದಕೊಂಡಾಗ ಎಲ್ಲಿರುವನು ಆ ನಿಮ್ಮ...
ರಾಘು ದೊಡ್ಡಮನಿ, ದಾವಣಗೆರೆ ನನ್ನ ಜನರನ್ನು ಕಾಡದಿರು, ಕಳವಳಿಸದಿರು; ಆಕ್ರಮಿಸದಿರು, ಹರಿದಾಡದಿರು, ಕೊಲ್ಲದಿರು… ಕರುಣೆ ಇಲ್ಲವೇ ನಿನಗೆ …? ಮಸಣದಿ ನನ್ನವರು ತನ್ನವರೆಂಬ ಮಂದಿಗಳೇ ಇಲ್ಲದೇ ಅನಾಥ ಭಾವದಲಿ ಬೂದಿಯಾಗುವ ಆ ಶವಗಳ ಆಕ್ರಂದನ ಕೇಳುತ್ತಿಲ್ಲವೇ…?...
“ನಿ-ಸಾರ್” ನಿತ್ಯೋತ್ಸವದೊಂದಿಗೆ ನೀವು ನಾಡಿನ ಪ್ರೀತಿ ಮನಸ್ಸುಗಳನ್ನ ಸ್ಪರ್ಷಿಸಿ ಕನ್ನಡ ಭಾಷೆಯ ಸೊಗಡನ್ನು ಮನ-ಮನಗಳಲ್ಲಿ ಅಚ್ಚೊತ್ತಿಕೊಳ್ಳುವಂತೆ ಪ್ರೇರಣೆ ನೀಡಿದ್ದೀರಿ. ನೀವು ನಿಮ್ನ ಭಾಷೆ ಹೇಗೆ ಪ್ರೀತಿಸಿದರೋ ಆ ಭಾಷೆ ನಿಮ್ಮನ್ನೂ ಅಷ್ಟೇ ಉತ್ತುಂಗಕ್ಕೇರಿಸಿತು. ಕನ್ನಡಾಂಬೆ ನಿಮ್ಮ...
ಆಫ್ರಿಕನ್ ಕವಿ : ಮಬೆಲ್ಲಾ ಸೋನ್ ಡಿಸೊಕೊ |ಕನ್ನಡಕ್ಕೆ : ಡಾ. ಸಿ. ನಾಗಣ್ಣ ಮಳೆ ಓಡಿದ ರಾತ್ರಿ ಇದು ಬಡನೆಲದ ಭೂಪಟವನ್ನು ಬೆಳಕಿಗೊಡ್ಡಿ ಆಳುವವರು ಬಡಬಡಿಸುತ್ತಾರೆ ಕುಡಿದು ಕಂಠಪೂರ್ತಿ ಕ್ರುದ್ಧ ಕಡಲಿನ ನಡುಮಧ್ಯ ತೂಗುಯ್ಯಾಲೆಯಲ್ಲಿ...
ಎಂ.ಜಿ.ಶಶಿಕಲಾಮೂರ್ತಿ, ನಲ್ಕುದುರೆ ಪರದೇಶದಿಂದ ಹಾರಿ ಬಂದೈತೆ ಕರೋನ ಪರದಾಡುವಂತೆ ಮಾಡಿದ್ದು ನೀ ಸರೀನ ಕರುಳಬಳ್ಳಿಗಳು ಬಂಧನದೊಳಗೆ ಕೆಲಸ ಕಳೆದುಕೊಂಡವರು ತವರುಗೂಡಿನೊಳಗೆ ಅಲ್ಲಿ ಇಲ್ಲಿ ನೆಲೆಕಂಡವರ ಬದುಕು ಮೂರಾಬಟ್ಟೆಯಾಗಿದೆ ಬಿತ್ತಿ ಬೆಳೆದ ರೈತನ ಕನಸು ಕೈಗೂಡದಂತಾಗಿದೆ ಬಡವರ...
ಮೂಲ : ತೆಲುಗಿನ ತಂಗೆಲ್ಲ ರಾಜಗೋಪಾಲ ಕನ್ನಡಕ್ಕೆ : ಅರುಣ್ ನವಲಿ ಸೃಷ್ಠಿ ನಂಗಾಗಿಯೇ ವಿಸ್ತಾರ ಇದೆಯೆಂದೂ ಭೂ-ಗೋಲ ನಂಗಾಗಿಯೇ ತಿರುಗುತ್ತಲಿದೆಯೆಂದೂ ಸಮಸ್ತ ಜೀವಕೋಟಿ ನನ್ನಡಿಯಾಳು ಎಂದೂ ಮೂಢನಂತೆ ನಂಬಿರುವ ಮನುಜನು ನಾನು ಮೂಢನಂತೆ ನಂಬಿರುವ...
ಕೊಟ್ರೇಶ್ ಕೊಟ್ಟೂರು ಓಹೋ ಈಗ ಅರ್ಥವಾಯಿತು ನನ್ನನೇಕೆ ಕರೆಸಿದೆ ಎಂದು ನನ್ನ ಪ್ರೀತಿ ಪಡೆಯಲೆಂದೇ, ಇಲ್ಲ ಬಿಡು ಆಗಲೇ ಮಾರಾಟವಾಗಿದೆ ನಿನ್ನೊಡಲ ಅಲೆಗಳ ಕೇಳು ಅಂದು ನೀ ತಿರಸ್ಕರಿಸಿದ ನೋವನ್ನೇಗೆ ಅನುಭವಿಸಿದೆ ಎಂದು ಪರವಾಯಿಲ್ಲ ಬಿಡು...