ರೇಣುಕಾ ಹೆಳವರ್, ಕಲಬುರ್ಗಿ ದಾರಿಗುಂಟ ಮಾರು ಹರದಾರಿ ದೂರ ಬರಿಗಾಲ ಫಕೀರರಂತೆ ನಡೆದು ಬೊಬ್ಬೆಯೊಡದರೂ ಕಾಲ ಹುಣ್ಣಿನ ನೋವಿಗೆ ಮುಲಾಮಿನ ನಗೆಯ ಚೆಲ್ಲಿದವರಿಗೆ ದರ್ಕಾಸಿನ ದರಬಾರಿನೊಳಗೆ ಠಕ್ಕನ ಪಟ್ಟ. ಹಾಲುಗಲ್ಲದ ಹಸುಳೆ ಅವ್ವನ ಸೆರಗಿಡಿದು ಆಡುವ...
ಸ್ವತಃ ಸಾವಿತ್ರಿ ಬಾಫುಲೆಯವರೇ ರಚಿಸಿದ ಒಂದು ಕವನ, ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ. ಈ ಕವಿತೆಯನ್ನು”ಕಬ್ಯ ಫುಲೆ” ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಪ್ರಕಟಣೆ: 1854 -ಸಾವಿತ್ರಿ ಬಾಫುಲೆ ಕನ್ನಡಕ್ಕೆ : ಅಲೆಮಾರಿ ಬಲಹೀನರೇ ಮತ್ತು ದಬ್ಬಾಳಿಕೆಗೊಳಪಟ್ಟವರೇ...
ಮಂಜುಳಾ ಹುಲಿಕುಂಟೆ ಸಾಹೇಬಾ .. ನೀವೊದ ದಿನವಂತೆ ಇಂದು ನೀವಿರಬೇಕಿತ್ತೆನ್ನುವ ಅದೇ ಅನಾಥಪ್ರಜ್ಞೆಯೊಂದಿಗೆ ನೀವಿಲ್ಲದೇ….. ಎಂಬ ಆತಂಕದಲ್ಲೇ ಕಳೆಯುವ ದಿನವಿದು. ಮತ್ತೊಂದು ಬೆಳಗೂ ರಕ್ತದೊಕುಳಿಯಲ್ಲೇ ಮುಳುಗೇಳುತ್ತಿದೆ ಬಾಬಾ ಉಳ್ಳವರ ಕಾಲಡಿಯಲ್ಲಿ ಉಸಿರಾಡದೇ ಮಲಗಿದೆ ನ್ಯಾಯ ಈಗ...
ಶಿವಸುಂದರ್ ಆಹಾ! ಈಗ ಎಲ್ಲಾ ಸರಿಹೊಯಿತು. ಕಾಗದಪತ್ರವಿಲ್ಲದಿದ್ದರೂ ಕಳ್ಳ ದೇವರ ಒಡೆತನ ಸಾಬೀತಾಯಿತು ಸತ್ಯದ ಸೂಲಗಿತ್ತಿಯನ್ನು ಅಮಾನತ್ತಿನಲ್ಲಿರಿಸಿ ಸಂವಿಧಾನಕ್ಕೆ ಸಿಸೇರಿಯನ್ ಮಾಡಲಾಯಿತು ಹೆರಲೊಲ್ಲದ ನ್ಯಾಯ ಉಸಿರಿಲ್ಲದ ಶಾಂತಿಯನ್ನು ಪ್ರಸವಿಸಿತು ಸರ್ವೇ ಜನಾ ಸುಖೀನೋ ಭವಂತು! ಇನ್ನು...
ಟಿಪ್ಪಣಿ : ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ ಮೊಲೆಚಿಪರಂಬು ಎಂಬ ಗ್ರಾಮವಿದೆ. ಮೊಲೆಚಿಪರಂಬು ಅಂದರೆ ‘ಮೊಲೆಗಳ ಭೂಮಿ’ ಎಂದರ್ಥ. 19ನೇ ಶತಮಾನದಲ್ಲಿ ಮೊಲೆ ತೆರಿಗೆ ಕಾಯ್ದೆ ಜಾರಿಯಲ್ಲಿತ್ತು. ಬ್ರಾಹ್ಮಣರಲ್ಲದ ಮಹಿಳೆಯರು ಮೊಲೆ ತೋರಿಸಿ ತೆರಿಗೆ...
ಜರೀನಾ.ಬಿ.ಎನ್ ನವಿಲೇಹಾಳ್ ಧರ್ಮ ಯಾವುದಾದರೇನು ತಾಯಿ ಮಡಿಲು ಮೊದಲಿಲ್ಲಿ ಕರ್ಮಧಾತ ಕೊಟ್ಟ ಜನನಿ ಒಡಲ ಕಿಚ್ಚು ಸುಡದೆ ಬಿಡದು ರಾಜಕೀಯ ಕುತಂತ್ರದಲ್ಲಿ ಅತಂತ್ರ ತುಂಬಿ ಕುಣಿದಿದೆ ಮುಸ್ಲೀಮ್ ಉಗ್ರ ಧರ್ಮವೆಂದು ಹಗೆತನವು ಹರಡಿದೆ ಯಾರದೊಬ್ಬರ ತಪ್ಪಿಗಾಗಿ...
ನಾಗವೇಣಿ.ಈ ಬಿರುಸಾಗಿ ನೀ ಬಾರದಿರು ನಿನ್ನ ಪ್ರೀತಿಸುವವರು ನಾವೆಲ್ಲ ನೀನು ತೋರಿದ ರೌದ್ರ ನಾಟ್ಯಕ್ಕೆ ನಲುಗುತ್ತಿದೆ ಜಗವೆಲ್ಲ ನೀ ಬರದೆ ನಿಲ್ಲಬೇಡ ಬರುವ ಮುನ್ನ ನಿನ್ನ ಕರುಣೆ ತೋರ ನೀ ಬಾರದಿದ್ದರು ನಲುಗುತ್ತವೆ ಸಕಲ ಜೀವರಾಶಿ...
ಪ್ರತಿಭಾ ನಂದಕುಮಾರ್ ನಾವು ಕಚ ಕುಚಗಳ ಬಗ್ಗೆ ಬರೆಯಬಾರದು ನೀವು ಅದನ್ನು ವಿರೂಪಗೊಳಿಸಬಹುದು! ನಾವು ತೊಡೆ ಜಘನ ನಾಭಿ ಸ್ಥಳಗಳನ್ನು ಕಾಣಿಸಬಾರದು ನೀವದನ್ನು ಅತಿಕ್ರಮಿಸಿ ಸ್ಥಾಪಿತರಾಗಬಹುದು! ನಾವು ಯೋನಿಗೆ ಅಪಚಾರವಾಗದಂತೆ ಕಾಯ್ದಿರಿಸಿಕೊಳ್ಳ ಬೇಕು ನೀವದರ ಅತ್ಯಾಚಾರಕ್ಕೆ...
ಆಸೆಯ ತನಕ ಮುಪ್ಪಿನ ಲ್ಲಿ ಮುಗಿಯದ ತೂಕ ಕನಸಿನಲ್ಲಿ ಕರೆಯದೆ ಬರುವುದು ಕಾಯುತ್ತಲಿ ಇರುವುದು ಪ್ರೀತಿಯಲ್ಲಿ ಕೊಗುವುದು ಬಡಿತದಲ್ಲಿ ತಿಳಿಸುವುದು ಭಾವನೆಗಳ ಪಾತ್ರವನ್ನು ಸಾಹಿತ್ಯದ ಸಂದೇಶದಲ್ಲಿ ನಿನ್ನ ಹುಡುಕಿ ಕೊಂಡು ಬರುವ ಸಂಗಾತಿ ಮನದ...
ಪಕ್ಷಿಯೊಂದನ್ನ ಕಣ್ಣುಗಳು ದಿಟ್ಟಿಸಿ ನೋಡುವಾಗ ಮನಸ್ಸಿನೊಳಗೆ ಗಹನವಾದೊಂದು ವಿಷಯ ಆವರಿಸಿರಲು ಆ ಪಕ್ಷಿಯು ಇರುವಲ್ಲೇ ಮಾಯವಾಗಿತ್ತು. ತಪ್ಪಿಸಿಕೊಂಡು ಓಡೋಡಿ ಬರುವಾಗ ಭೂತವೊಂದು ಥಟ್ಟನೆ ಕಣ್ಣೆದುರಿಗೆ ಬಂದು ನಿಂತಾಗ ಭಯಭೀತವಾದ ಮನಸ್ಸಿಗೆ ಭೂತ ಕಾಣಿಸದಂತಾಯಿತ್ತು. ಹಸಿದ...