ದಿನದ ಸುದ್ದಿ9 months ago
ರೆಪೋ ದರದಲ್ಲಿ ಬದಲಾವಣೆ ಇಲ್ಲ : ಆರ್ ಬಿ ಐ
ಸುದ್ದಿದಿನಡೆಸ್ಕ್ : ಭಾರತೀಯ ರಿಸರ್ವ್ ಬ್ಯಾಂಕ್ – ಆರ್ಬಿಐನ ಹಣಕಾಸು ನೀತಿ ಸಮಿತಿ, ಪ್ರಸಕ್ತ ತ್ರೈಮಾಸಿಕ ದರ ಪ್ರಕಟಿಸಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್ಬಿಐ ನಿರ್ಧರಿಸಿದೆ. ರೆಪೋ ದರವನ್ನು 6.5 ರಲ್ಲಿಯೇ ಮುಂದುವರಿಯಲಿದೆ...