ದಿನದ ಸುದ್ದಿ7 years ago
ಮೈಸೂರು ರೇಸ್ ಕೋರ್ಸ್ಗೆ ಗೇಟ್ಪಾಸ್?
ಸುದ್ದಿದಿನ ಡೆಸ್ಕ್: ಭಾರಿ ವಿವಾದದಲ್ಲಿರುವ ಮೈಸೂರು ರೇಸ್ಕೋರ್ಸ್ ಅನ್ನು ನಗರದಿಂದ 20 ಕಿ.ಮೀ. ದೂರಕ್ಕೆ ಸ್ಥಳಾಂತರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ತಿಳಿಸಿದರು. ಮೈಸೂರು -ಎಚ್ಡಿ ಕೋಟೆ ರಸ್ತೆಯಲ್ಲಿರುವ ರೇಷ್ಮೆ ನೇಯ್ಗೆ ಘಟಕಕ್ಕೆ ಭೇಟಿ...