ದಿನದ ಸುದ್ದಿ6 years ago
ಪೆಟ್ರೋಲ್ ಬೆಲೆ ಪ್ರಶ್ನಿಸಿದ ಆಟೊ ಡ್ರೈವರ್ಗೆ ಬಿಜೆಪಿ ನಾಯಕರಿಂದ ಗೂಸಾ
ಸುದ್ದಿದಿನ ಡೆಸ್ಕ್: ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಕುರಿತು ಪ್ರಶ್ನಿಸಿದ ಆಟೊ ಡ್ರೈವರ್ಗೆ ಬಿಜೆಪಿ ನಾಯಕ ವಿ. ಕಾಳಿದಾಸ್ ಹಲ್ಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷೆ ತಮಿಳಿಸಾಯ್ ಸೌಂದರಾಜನ್ ಅವರು ಚೆನ್ನೈನ...