ದಿನದ ಸುದ್ದಿ5 years ago
ಅಚ್ಚರಿ | ಭೂಕಂಪ ಸಂಭವಿಸಿ ಅವಶೇಷಗಳಡಿ ಸಿಲುಕಿ 91 ಗಂಟೆಗಳ ನಂತರವೂ ಜೀವಂತವಾಗಿದ್ದ ಮೂರು ವರ್ಷದ ಕಂದಮ್ಮ..!
ಸುದ್ದಿದಿನ ಡೆಸ್ಕ್ : ಟರ್ಕಿಯಲ್ಲಿ ಈಚೆಗೆ ಸಂಭವಿಸಿದ ಭೂಕಂಪದ ಹಲವರು ಜೀವ ಕಳೆದುಕೊಂಡಿದ್ದಾರೆ. ಆದರೆ ಕಟ್ಟಡವೊಂದರ ಅವಶೇಷಗಳಡಿ ಸಿಲುಕಿದ ಮೂರು ವರ್ಷದ ಕಂದಮ್ಮ 91 ಗಂಟೆಗಳ ನಂತರವೂ ಕೂಡ ಜೀವ ಉಳಿಸಿಕೊಂಡು ಅಚ್ಚರಿ ಮೂಡಿಸಿದೆ. ಹೌದು,...