ಸುದ್ದಿದಿನ ಡೆಸ್ಕ್ : ಪ್ರಧಾನಿ ಮೋದಿಯವರೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಬಿರಿಯಾನಿ ತಿಂದು ಬಂದವರು ನೀವು. ನಾವು ನಿಮ್ಮನ್ನ ನಂಬುವುದಾದರೂ ಹೇಗೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡುವುದರ ಮೂಲಕ...
ಸುದ್ದಿದಿನ ಡೆಸ್ಕ್ : ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸಾವಿನಲ್ಲಿ ರಾಜಕೀಯ ಲಾಭ ಕಾಣುತ್ತಿರುವ ಯಡಿಯೂರಪ್ಪ ಅವರ ಹೇಳಿಕೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ದ ಉದ್ದೇಶದ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದೆ. ಪ್ರಧಾನಿ ನರೇಂದ್ರಮೋದಿ ಅವರು...
ಸುದ್ದಿದಿನ ಡೆಸ್ಕ್ : ನಿನ್ನೆ ಬೆಂಗಳೂರಿನಲ್ಲಿ ಹುತಾತ್ಮಯೋಧರಿಗೆ ಸಂತಾಪ ಸೂಚಿಸಲು ಖಾಸಗಿ ಸುದ್ದಿವಾಹಿನಿಯೊಂದು ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಂತಾಪ ಸಭೆಯಲ್ಲಿ ಪ್ರಕಾಶ್ ರೈ ಮಾತನಾಡುವ ಸಂದರ್ಭದಲ್ಲಿ ‘ ಡೋಂಗೀ ದೇಶಭಕ್ತರು’ ಅವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವ...
ಸುದ್ದಿದಿನ ಡೆಸ್ಕ್ : ನರೇಂದ್ರ ಮೋದಿ ಅವರೇ, ನಿಮ್ಮ ತೋರ್ಬೆರಳು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರೆ ಕಪ್ಪು ಹಣ,ನೋಟು ಅಪನಗದೀಕರಣ,ಗಂಗಾ ನದಿ ಸ್ವಚ್ಛತೆ,ನದಿ ಜೋಡಣೆ,ರಾಮಮಂದಿರ ಇಂತಹ ಅನೇಕ ವಿಚಾರವಾಗಿ ಉಳಿದ ಬೆರಳುಗಳು ನಿಮ್ಮನ್ನೇ ಪ್ರಶ್ನಿಸುತ್ತವೆ.ರೈತರು ದೆಹಲಿಯಲ್ಲೇ ಬೀಡು...
ಸುದ್ದಿದಿನ ಡೆಸ್ಕ್ : ಕರ್ನಾಟಕ ಅರಣ್ಯ ಇಲಾಖೆಯು, ಇಲಾಖೆಯ ಬಗೆಗೆ ಸಾರ್ವಜನಿಕರಿಗೆ ಮಾಹಿತಿಕೊಡಲು ವಾಟ್ಸಾಪ್ ನಂಬರ್ ಒಂದನ್ನು ನೀಡಿದ್ದು, ಸಾರ್ವಜನಿಕರು ಮಾಹಿತಿ ಪಡೆಯ ಬಹುದು ಹಾಗೂ ಮಾಹಿತಿಯನ್ನು ಕೊಡಬಹುದಾಗಿದೆ. ಅರಣ್ಯ ಇಲಾಖೆಯ ಈ ಯೋಜನೆಗೆ ಸಾರ್ವಜನಿಕರು...
ಸುದ್ದಿದಿನ ಡೆಸ್ಕ್ : ಪತಿ ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆಯಿಂದ ಇನ್ನೂ ಹೊರ ಬಂದಿಲ್ಲ ಸುಮಲತ. ನಿನ್ನೆ ಶನಿವಾರ ಅವರ ವಿವಾಹ ವಾರ್ಷಿಕೋತ್ಸವವಿತ್ತು. ಆದ್ದರಿಂದ ಮಗನೊಟ್ಟಿಗೆ ಮಂಡ್ಯಕ್ಕೆ ಹೋಗಿ ಬಂದ್ರು ತಾಯಿ,ಮಗ. ಈ ಹಿನ್ನೆಲೆಯಲ್ಲಿ ಅವರು...
ರೆಬೆಲ್ ಸ್ಟಾರ್ ಅಂಬರೀಶ್ ದೇಹ ಇನ್ನಿಲ್ಲವಾಯ್ತು, ಆದರೆ ಅವರ ಸ್ನೇಹ-ಪ್ರೀತಿಗೆ ಸೋಲದವರೇ ಇಲ್ಲ. ಅಷ್ಟೊಂದು ಸ್ನೇಹ ಜೀವಿ. ಹಾಗೂ ಅವರ ಜೀವನ ಪ್ರೇಮವೂ ಕೂಡ. ಅವರನ್ನು ನೆನೆದು ಕಣ್ಣೀರಿನ ಮಳೆಯೇ ಸುರಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದೀಗ...
ಸುದ್ದಿದಿನ ಬೆಂಗಳೂರು: ಸ್ಯಾಂಡಲ್’ವುಡ್ ‘ಬಾದಶಾಷ್’ ಕಿಚ್ಚ ಸುದೀಪರ ಬಹುನಿರೀಕ್ಷಿತ ಸಿನಿಮಾ ‘ಪೈಲ್ವಾನ್’ ಪೋಸ್ಟರವೊಂದು ಈಚೆಗೆ ಬಿಡುಗಡೆಯಾಗಿದ್ದು, ಟ್ವಿಟರನಲ್ಲಿ ಸಖತ್ ವೈರಲಾಗುತ್ತು. ಆದರೆ, ಕೆಲವರು ಸುದೀಪ ಕುಸ್ತಿ ಪಟುವಿನ ಪೋಸ್ಟರ್ ನಕಲಿ ಅಲ್ಲೆಗಳೆದಿದ್ದರು. ಇದಕ್ಕೆ ತಕ್ಕ ಉತ್ತರ...
ಸುದ್ದಿದಿನ ಡೆಸ್ಕ್ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಾಳಿಗಳಿಗೆ ಟಾಂಗ್ ಕೊಡೋದ್ರಲ್ಲಿ ಸಿದ್ದಹಸ್ತರು. ಈ ಹಿಂದೆ ಜನಾರ್ಧನ ರೆಡ್ಡಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದನಂತರ ಕೊಟ್ಟಟಾಂಗ್ ಗೆ ಸಿದ್ದು ಅಭಿಮಾನಿಗಳು ಡಬ್ ಶ್ಮಾಶ್ ಮಾಡಿ ವೈರಲ್...
ಸುದ್ದಿದಿನ ಡೆಸ್ಕ್ : ಬಳ್ಳಾರಿ ಜಿಲ್ಲೆಯ ಅನಿರೀಕ್ಷಿತ ಚುನಾವಣೆ ಎದುರಾಗಿದ್ದು ನವೆಂಬರ್ 3 ರಂದು ಮತದಾನ ನಡೆಯಲಿದೆ. ಇದರ ಮದ್ಯೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಜ್ಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ, ಅದು ಇನ್ನೊಂದು ರೂಪವನ್ನು...