ದಿನದ ಸುದ್ದಿ4 years ago
ಹತ್ತಿ ಇಳುವರಿ, ಉತ್ಪಾದಕತೆ ವೃದ್ಧಿಗೆ ಸಂಘಟಿತ ಪ್ರಯತ್ನ ಅಗತ್ಯ: ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಕರೆ
ಸುದ್ದಿದಿನ ಡೆಸ್ಕ್ : ರೈತರ ಆದಾಯ ವೃದ್ಧಿಸಲು ಹತ್ತಿ ಇಳುವರಿ ಮತ್ತು ಉತ್ಪಾದಕತೆ ಹೆಚ್ಚಿಸಲು ಸಂಘಟಿತ ಪ್ರಯತ್ನಗಳನ್ನು ಮಾಡುವಂತೆ ಎಲ್ಲ ಭಾಗೀದಾರರಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ. ಸಿಐಟಿಐ-ಸಿಡಿಆರ್ ಎ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ...