ಸುದ್ದಿದಿನ ಡೆಸ್ಕ್ : ಅಮೆರಿಕಾವನ್ನು ವಲಸಿಗರ ಕ್ಯಾಂಪ್ ಆಗಲು ಅವಕಾಶ ನೀಡಲಿಲ್ಲ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಿಳಿಸಿದ್ದಾರೆ. ಯುಎಸ್- ಮೆಕ್ಸಿಕೋ ಗಡಿಭಾಗದಿಂದ ವಲಸೆ ಬರುತ್ತಿರುವ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ಟೀಕೆಗೆ ಟ್ರಂಪ್...
ಸುದ್ದಿದಿನ ಡೆಸ್ಕ್: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಅವರು ಕಾರ್ಯಕ್ರಮ ವೊಂದರಲ್ಲಿ ಶಿವರಾತ್ರೀಶ್ವರ ಸ್ವಾಮೀಜಿ ಅವರ ಕಾಲಿಗೆ ಬಿದ್ದ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪರಿಶಿಷ್ಟ ಸಮುದಾಯದವರಾಗಿ...
ಸುದ್ದಿದಿನ, ಬೆಂಗಳೂರು : ನಾನು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮಾತ್ರ ಸಮ್ಮಿಶ್ರ ಸರ್ಕಾರದ ಅವಧಿ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮನ್ನು ಬಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ನ ಮುಖಂಡರು...
ಸುದ್ದಿದಿನ ಡೆಸ್ಕ್ : ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹೆಬ್ಬಾವು ನುಂಗಿದ್ದು, ಘಟನೆ ನಡೆದು ಕೆಲ ಹೊತ್ತಿನ ನಂತರ ನೋಡಿದ ಗ್ರಾಮಸ್ಥರು ಹೆಬ್ಬಾವನ್ನು ಕೊಂದು ಮಹಿಳೆ ದೇಹವನ್ನು ಹೊರ ತೆಗೆದಿದ್ದಾರೆ. ಇಂಡೋನೇಷ್ಯಾದ ಮುನಾ ಐಸ್ಲ್ಯಾಂಡ್ ನ...
ಸುದ್ದಿದಿನ ಡೆಸ್ಕ್: ಟೆಕ್ಕಿಯೊಬ್ಬರ ಖಾಸಗಿ ವಿಡಿಯೊವನ್ನು ಯೂಟ್ಯೂಬ್ನಲ್ಲಿ ಬಿಡುಗಡೆಮಾಡುವುದಾಗಿ ಹೆದರಿಸಿ ಆಕೆಯಿಂದ 50 ಸಾವಿರ ರೂ. ವಸೂಲಿ ಮಾಡಿದ್ದ ಹೇಳೇ ಬಾಯ್ಫ್ರೆಂಡ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮುರುಗೇಶ್ ಬಂಧಿತ. ಜೀವನ್ ಬಿಮಾ ನಗರ ಮೂಲದವನಾದ ಈತ ಖಾಸಗಿ...
ಸುದ್ದಿದಿನ ಡೆಸ್ಕ್ : ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಪುನರ್ವಸತಿ ಕೇಂದ್ರಕ್ಕೆ ಜಿಲ್ಲೆಯ ಅಂಚಿನಲ್ಲಿರುವ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಹಾಡಿಗಳಲ್ಲಿ ವಾಸಮಾಡುತ್ತಿದ್ದ 53 ಆದಿವಾಸಿ ಕುಟುಂಬಗಳು ಸ್ಥಳಾಂತರಗೊಂಡಿವೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ,...
ಸುದ್ದಿದಿನ ಡೆಸ್ಕ್: ಭಾರಿ ಮಳೆಯಿಂದ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಇದರಿಂದ ಮನನೊಂದ ರೈತನೊಬ್ಬ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಸಮೀಪದ ಕುಪ್ಪರವಳ್ಳಿ ಬಳಿ ನಡೆದಿದೆ. ಕಪಿಲಾನದಿ...
ಸುದ್ದಿದಿನ ಡೆಸ್ಕ್: ಜಗತ್ತೇ ಫಾದರ್ಸ್ ಡೇ ಸಂಭ್ರಮದಲ್ಲಿರುವಾಗ ಇಲ್ಲೊಬ್ಬಳು ಪೈಲಟ್ ತನ್ನಪ್ಪನಿಗೆ ಒಂದು ಒಳ್ಳೆಯ ಗಿಫ್ಟ್ ಕೊಟ್ಟಿದ್ದಾಳೆ. ಅಂದಹಾಗೆ ಈ ಶಾಉಭಾಗರ ಮಗಳ ಹೆಸರು ಮೇಘನಾ. ಹೈದರಾಬಾದ್ನ ದಿಂಡಿಗಲ್ ವಾಯುಪಡೆ ಅಕಾಡೆಮಿಯಲ್ಲಿ ಯುದ್ಧ ವಿಮಾನ ಪೈಲಟ್...
ಸುದ್ದಿದಿನ ಡೆಸ್ಕ್: ಜೂ. 21ರಂದು ವಿಶ್ವ ಯೋಗದಿನದ ಅಂಗವಾಗಿ ನಡೆದ ತಾಲೀಮಿನಲ್ಲಿ ಹತ್ತು ಸಾವಿರ ಮಂದಿ ಪಾಲ್ಗೊಂಡು ಮತ್ತೊಂದು ವಿಶ್ವ ದಾಖಲೆಯಾಗುವ ಮುನ್ಸೂಚನೆ ನೀಡಿದರು. ಮೈಸೂರಿನ ರೇಸ್ ಕೋರ್ಸ್ ನಲ್ಲಿ ಭಾನುವಾರ ನಡೆದ ತಾಲೀಮಿನಲ್ಲಿ ಸಚಿವ ಸಾರಾ...
ಸುದ್ದಿದಿನ ಡೆಸ್ಕ್: ನಂಜನಗೂಡು ತಾಲೂಕಿನ ಸುತ್ತೂರಿನ ರೈತನೊಬ್ಬ ಫೇಸ್ಬುಕ್ನಲ್ಲಿ ದಿನದ ಹಿಂದಷ್ಟೆ ಶೇರ್ ಮಾಡಿರುವ ವಿಡಿಯೊ ವೈರಲ್ ಆಗಿದೆ. ಸುತ್ತೂರಿನ ರೈತ ರವಿ ಎಂಬಾತ ತಮ್ಮ ಮುಳುಗಡೆಯಾಗಿರುವ ಜಮೀನಿನಲ್ಲಿ ಭತ್ತದ ಬೆಳೆ ಹಾಳಾಗಿರುವುದನ್ನು ವಿಡಿಯೊದಲ್ಲಿ ತೋರಿದ್ದಾರೆ....