ಯೋಗೇಶ್ ಮಾಸ್ಟರ್ ತನ್ನತನದ ಪ್ರತಿಮೆಯು ನಮ್ಮ ವ್ಯಕ್ತಿತ್ವದ ಮೂಲಕ ಪ್ರದರ್ಶನಗೊಳ್ಳುತ್ತದೆ. ಈ ಪ್ರದರ್ಶನವು ಕೆಲವು ಸಲ ಬಯಕೆಯಿಂದಾದರೆ, ಮತ್ತೆ ಕೆಲವು ಸಲ ಸಹಜ ಪ್ರಕಟಣೆಯಾಗಿರುತ್ತದೆ. ಏನಾದರಾಗಲಿ, ತನ್ನತನದ ಪ್ರಜ್ಞೆಯು ನಾನು ಎಂಬ ಭ್ರಮೆಯ ಅಹಂಕಾರಕ್ಕೆ ಜಾರದಿರಲು...
ಯೋಗೇಶ್ ಮಾಸ್ಟರ್ “ನನ್ನ ಹಾಡು ನನ್ನದು, ನನ್ನ ರಾಗ ನನ್ನದು, ತನ್ನ ತಾಳ ನನ್ನದು, ನನ್ನ ಆಸೆ ನನ್ನದು, ಎಲ್ಲೆಲ್ಲಿಯೂ ಎಂದೆಂದಿಗೂ, ನನ್ನಂತೆ ನಾನು ಇರುವೆನು ನುಡಿವೆನು, ನಡೆವೆನು, ದುಡಿವೆನು ಈ ಬಾಳಲಿ” ಎಂದು ಆರಂಭವಾಗುವ...
ನಾ ದಿವಾಕರ ಭಾರತದ ಆಳುವ ವರ್ಗಗಳ ಮುಂದೆ ಕೊರೋನ ಬಹುಆಯಾಮದ ಸಮಸ್ಯೆಗಳನ್ನು ತಂದು ನಿಲ್ಲಿಸಿದೆ. ಬಹುಶಃ 70 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಸಮಾಜದ ಎಲ್ಲ ಮಜಲುಗಳನ್ನೂ ಎಳೆಎಳೆಯಾಗಿ ಹೊರಗೆಳೆದು ನಡುರಸ್ತೆಯಲಿ ಬೆತ್ತಲೆ ನಿಲ್ಲಿಸುವಂತಹ ಪ್ರಸಂಗ ಎದುರಾಗಿರಲಿಲ್ಲ....
ಯೋಗೇಶ್ ಮಾಸ್ಟರ್ ಮಾನಸಿಕವಾಗಿಯಾಗಲಿ,ಆಧ್ಯಾತ್ಮಿಕವಾಗಿಯಾಗಲಿ ಅಥವಾ ಸಾಮಾಜಿಕವಾಗಿ ಸಹಜ ಮನುಷ್ಯನಂತೆಯಾಗಲಿ ತನ್ನತನವನ್ನು ಕಂಡುಕೊಂಡವರ ಕೆಲವು ಮುಖ್ಯ ಲಕ್ಷಣಗಳು ಹೀಗಿರುತ್ತವೆ. ತನಗೆ ತಾನೇ ಸಾಕ್ಷಿ ತನ್ನನ್ನು ತಾನು ಉನ್ಮತ್ತನಂತೆ ಪ್ರದರ್ಶಿಸಿಕೊಳ್ಳುವುದಿಲ್ಲ. ತನ್ನ ಎಲ್ಲಾ ಪ್ರತಿಕ್ರಿಯೆ ಮತ್ತು ಪ್ರತಿವರ್ತನೆಗಳನ್ನು ತಾನು...
ಯೋಗೇಶ್ ಮಾಸ್ಟರ್ ವ್ಯಕ್ತಿ ಮತ್ತು ಸಮಾಜ; ಈ ಎರಡೂ ಪರಸ್ಪರ ಪ್ರಭಾವಗಳನ್ನು ಬೀರಿಕೊಳ್ಳುತ್ತಲೇ ಇರುತ್ತವೆ. ಹಾಗಾಗಿ ನನ್ನತನವೆಂದು ನಾವು ಏನನ್ನೇ ಕರೆದುಕೊಂಡರೂ ಅದು ಸಮಾಜದಲ್ಲಿ ಪ್ರಚಲಿತದಲ್ಲಿರುವಂತಹ ನೈತಿಕತೆ, ಸಾಂಸ್ಕೃತಿಕ ಪ್ರಭಾವ, ಧಾರ್ಮಿಕ ಹಿನ್ನೆಲೆ ಮತ್ತು ಕೌಟುಂಬಿಕ...
ಯೋಗೇಶ್ ಮಾಸ್ಟರ್ ನನ್ನತನದ ಗುರುತು ಏನು? ಈ ಪ್ರಶ್ನೆ ಅರಿಮೆಯ ಅರಿವಿನಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಾನು ಯಾರು ಎಂಬುದೂ, ನನ್ನತನ ಎಂಬುದೂ; ಎರಡೂ ಬೇರೆ ಬೇರೆ ಗ್ರಹಿಕೆಗಳು. ಇವೆರಡರ ಸಂಬಂಧ ಮತ್ತು ವ್ಯತ್ಯಾಸದ...
ಯೋಗೇಶ್ ಮಾಸ್ಟರ್ ಯಾವುದೇ ಮಾನಸಿಕ ಸಮಸ್ಯೆಯಿಂದ ಮತ್ತು ಅರಿಮೆಗಳಿಂದ ಬಿಡುಗಡೆ ಪಡೆಯಲು ಯತ್ನಿಸುವ ವ್ಯಕ್ತಿಗಳು ಮಾಡಬೇಕಾದ ಮೊದಲ ಕೆಲಸವೆಂದರೆ ತಮ್ಮ ಧೋರಣೆ, ವರ್ತನೆ ಮತ್ತು ಪ್ರತಿಕ್ರಿಯೆಗಳನ್ನು ಗಮನಿಸಿಕೊಳ್ಳುವುದು. ನಂತರ ತನ್ನ ಪ್ರತಿಕ್ರಿಯೆ ಅಥವಾ ಪ್ರತಿವರ್ತನೆಗಳು ಉಚಿತವಾಗಿದ್ದವೇ...
ಯೋಗೇಶ್ ಮಾಸ್ಟರ್ ‘ನಾನು’ – ದ ಫಸ್ಟ್ ಪರ್ಸನ್ – ಏಕವಚನದ ವ್ಯಕ್ತಿಯಾದ ನಾನು ನನ್ನ ಜೊತೆಗೆ ಜೀವಿಸುತ್ತಿರುವವರನ್ನು ಅರಿಮೆಯಿಂದ ಮುಕ್ತರನ್ನಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾದರೆ ಮೊದಲು ನನ್ನ ಅರಿಮೆಯನ್ನು ಅರಿಯಬೇಕು. ಅದನ್ನು ಒಪ್ಪಿಕೊಳ್ಳಲು ನನ್ನ ಅಹಂಕಾರ...
ಯೋಗೇಶ್ ಮಾಸ್ಟರ್ ವ್ಯಕ್ತಿಗಳ ಗುಂಪು ಅಥವಾ ಸಮಾಜವು ಬೇಡದ ಸಂಗತಿಗಳನ್ನು ಚಿಂತಿಸುತ್ತಿದ್ದರೆ, ಅನಗತ್ಯವಾದುದನ್ನು ಚರ್ಚಿಸುತ್ತಿದ್ದರೆ, ಬೇಗನೆ ಕೆಲಸಕ್ಕೆ ಬಾರದವರಾಗುತ್ತಾರೆ. ಯಾವ ವ್ಯಕ್ತಿಗಳು ಅಥವಾ ಸಮೂಹವು ತನ್ನ ಈಗಿನ ಮತ್ತು ವರ್ತಮಾನದ ಮುಂದುವರಿಕೆಯ ಭಾಗವಾದ ಭವಿಷ್ಯವನ್ನು ಸಬಲಗೊಳಿಸಿಕೊಳ್ಳಲು...
ಯೋಗೇಶ್ ಮಾಸ್ಟರ್ ಪ್ರತಿಕ್ರಿಯೆಗಳಿಂದ ಹಣೆಪಟ್ಟಿಗಳು ಹೊರಗೆ ಆಡಕ್ಕೆ ಹೋಗಿದ್ದ ಮಗುವು ಅಳುತ್ತಾ ಮನೆಗೆ ಬಂದಾಗ, ಕಾರಣ ಕೇಳಲಾಗುವುದು. ಮಗುವು ಅವನ್ಯಾರೋ ಹೊಡೆದ ಎಂದು ಹೇಳುವುದು. ಅದಕ್ಕೆ ಪೋಷಕರು ಕೊಡಬಹುದಾದ ವಿವಿಧ ಪ್ರತಿಕ್ರಿಯೆಗಳು. ನೀನೂ ತಿರುಗಿಸಿ ಒಂದು...