ಮೂಲ – ಬಟೋ೯ಲ್ಟ್ ಬ್ರೆಕ್ಟ್, ಅನುವಾದ – ವಸಂತ ಬನ್ನಾಡಿ ‘ಬರೇ ಒಂದು ಕ್ಷಣದ ನೋಟ ಅವಳನ್ನು ಸೆಳೆದಿರಬಹುದು ನಾನು ಅವಳವನಾಗಿದ್ದು ಅದೃಷ್ಟವೇ ಸರಿ’ ‘ಹೀಗೆ ಕಾರಣವಿಲ್ಲದೆ ನಾನವನ ಬದುಕನ್ನು ಪ್ರವೇಶಿಸಿದೆ ಯಾವುದನ್ನೂ ಗಣಿಸದೆ ಆತನ...
ಯೋಗೇಶ್ ಮಾಸ್ಟರ್, ಚಿಂತಕರು, ಬೆಂಗಳೂರು ಮುಸಲ್ಮಾನನೊಬ್ಬ ಗಣಪತಿಯ ವಿಗ್ರಹದ ಮುಂದೆ ಇರುವ ಗೋಲಕಕ್ಕೆ ಹಣ ಹಾಕಿ ಕೈ ಮುಗಿದುಕೊಂಡು ಹೋದರೆ, ಹಿಂದೂ ಒಬ್ಬನು ದರ್ಗಾಗೆ ಹೋಗಿ ನವಿಲುಗರಿಯ ಪುಚ್ಛಕ್ಕೆ ತಲೆಗೊಟ್ಟು, ಗೋರಿಯ ಮೇಲೆ ಚಾದರ ಹಾಸಿ...
ಭೂಮಿಕಾ ಮಾದಾಪುರ ಮರೆತರೂ ಮತ್ತೆ ಮತ್ತೆ ನೆನಪಾಗುವ ಆ ದಿನಗಳು ನೆನೆದಾಗಾಲೆಲ್ಲಾ ಅದೇನೋ ಫುಳಕ ಮನಸ್ಸಲ್ಲೊಂಥರಾ ರೋಮಾಂಚನ.. ಮತ್ತೆಂದಿಗೂ ಮರಳಿ ಬಾರದ ಆ ದಿನಗಳನ್ನು ನೆನೆದರೆ ಕಣ್ತುಂಬಿಕೊಳ್ಳುತ್ತೆ.. ನಿಶ್ಕಲ್ಮಷವಾದ ನಡತೆ, ಮುದ್ದಾದ ಮಾತುಗಳು, ಮನೆ ಮುಂದೆ...
ದಿವಾಕರ್. ಡಿ ಮಂಡ್ಯ ಮತ್ತೊಮ್ಮೆ ಗಾಂಧಿ ನೆನಪಿಗೆ ಬಂದ ಅಹಿಂಸೆಯೇ ಗೆಲುವೆಂದ; ಬೆತ್ತಲಿನ ಮಡಿಯ ಅಚ್ಚ ಬಿಳುಪಿನ ವಸ್ತ್ರದ ನೊಡೋಕೆ ಚಂದ; ದಟ್ಟ ದರಿದ್ರರ ಬಾಳಿಗೆ ಹೊಸ ಆಶಾಕಿರಣ ತಂದ ನಾವೆಲ್ಲರೂ ಸಮಾನರೆಂದ; ಸಕಲರನ್ನು ಗೌರವಿಸಿ...
ಪಲ್ಲವಿ ಶೆಟ್ಟಿ ಚಂದಾಗಿ ಮೊಳೆತು ನವಿರಾದ ಚಿಗುರಾಗಿದ್ದೆ ಪಲ್ಲವಿಸಿ ಅರಳಿ ಘಮ ಚೆಲ್ಲುವ ಹೂವೂ ಆದೆ ಒಲವಿನ ಹೆಚ್ಚಾಸೆಯಿಂದ ಬಾಗಿದೆ ನೀನೂ ನನ್ನಂತೆ ಕೋಮಲವೆಂದನಿಸಿ…! ನೀನೇಕೋ ನನ್ನ ಬಂಧನವನು ಜರೂರು ಮಾಡಿಬಿಟ್ಟೆ ಬಂಧಿಯಾದರೂ ಸುಖಿಸುತ್ತಿರುವ ಭಾಸದಿಂದ...
ವಿಲ್ಸನ್ ಕಟೀಲ್ ಈಗೀಗ ರಸ್ತೆಗಳಿಗಿಂತ ಡಿವೈಡರುಗಳೇ ಅತ್ಯಾಕರ್ಶಕ..! ಮೆತ್ತನೆ ಹುಲ್ಲುಹಾಸು, ಚೆಂದದ ಹೂಗಿಡಗಳು.. ಸುಂದರ ಜಾಹೀರಾತುಗಳು… ರಸ್ತೆಗಳ ಆರೋಗ್ಯಕ್ಕಿಂತ ಡಿವೈಡರುಗಳ ಸೌಂದರ್ಯಕ್ಕೇ ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಕೆಲವು ಕಡೆ ಈ ಡಿವೈಡರುಗಳೇ ರಸ್ತೆಯ...
ಮಾನಸ ಗಂಗೆ ಹಸಿವನ್ನ ನೀಗಿಸುವ ಒಂದು ಕವಿತೆ ಬರೆದು ಕೊಡಿ, ಎರಡ್ಹೊತ್ತು ತಿಂದು ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ ಸಸ್ಯದ್ದೊ ,ಮಾಂಸದ್ದೊ ಬೆಂದದ್ದೊ ,ಹಸಿ ಹಸಿಯೋ ಯಾವುದೋ ಒಂದು ನಾಲ್ಕು ಸಾಲು ಗೀಚಿ ಬಿಡಿ ನನಗೀಗ ತುಂಬಾ ಹಸಿವಿದೆ...
ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ ಅಂಗಲಾಚಿ ಬೇಡುವೆ… ಒಂದಿಷ್ಟು ಭೂಮಿ ಕೊಡಿಸಿ ಬದುಕು ಕಟ್ಟಿಕೊಳ್ಳಲು ಅಲ್ಲ ಸತ್ತ ನನ್ನ ಹೆಣದ ಗೂಡು ಕಟ್ಟಲು ಬೀಳುವ ನನ್ನ ಜನಗಳ ಹೆಣಗಳ ಹೂಳಲು. ಈ ಹಿಂದೆ ಸತ್ತ ನನ್ನ...
ಬಿ.ಶ್ರೀನಿವಾಸ, ದಾವಣಗೆರೆ ಮೊನ್ನೆ ದಿನದ ಹುಡುಗಿಯರಂತೆ ಕೂಗಿದ್ದಿದ್ದರೆ… ಸೀತೆ ಕಾಡಿಗೆ ಹೋಗುತ್ತಿರಲಿಲ್ಲ ಅಪಹರಣವಾಗುತ್ತಿರಲಿಲ್ಲ ದ್ರೌಪದಿಯ ಮಾನ ದಿಟ್ಟೆಯಂತೆ ಕೂಗಿದ್ದಿದ್ದರೆ.. ನಿಲ್ಲುತ್ತಲೇ ಇರಲಿಲ್ಲ ಅಹಲ್ಯೆ ಕಲ್ಲಾಗಿ! ಕೇವಲದ ಬಣ್ಣಗಳು ಆಗುತ್ತಿರಲಿಲ್ಲ ರಕ್ತವರ್ಣ! ಹಗಲುಗಳು ಬಣ್ಣ ಕಳೆದುಕೊಳ್ಳುತ್ತಿರಲಿಲ್ಲ ಬಣ್ಣ...
ಮೂಲ : ಬ್ರೆಕ್ಟ್ , ಭಾವಾನುವಾದ :ಡಾ. ಸಿದ್ದಲಿಂಗಯ್ಯ ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು ನಿನ್ನ ಮಗನ ಕೊಂದರು ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು ಬಿಸಿಲೇರದ...