ಡಾ.ಕೆ.ಎ.ಓಬಳೇಶ್ ಯುಗ ಯುಗದಾಚೆಗಿನ ಬಂಧನದ ಬದುಕಿಗೆ ಬಿಡುಗಡೆಯ ಹಾದಿ ತೋರಿ ಹೊಸ ಯುಗದತ್ತ ಕೊಂಡೊಯ್ದ ಯುಗಪುರುಷ ನೀನಾದೆ. ಯುಗ ಯುಗದಾದಿಯಾಗಿ ಸಾಗುತ್ತಲೆ ಇತ್ತು ಸ್ವಾಭಿಮಾನವಿರದ ಯುಗಾದಿ ನಿಮ್ಮ ಜ್ಞಾನವೇ ನಮಗಾಯ್ತು ಹೊಸ ಸಂವತ್ಸರಕೆ ನಾಂದಿ. ಸ್ವಾಭಿಮಾನಿ...
ಪದ್ಮಶ್ರೀ ಗೋವಿಂದರಾಜು,ಭದ್ರಾವತಿ ಹುಂ!! ಅವಳ ಪರಶಿವನು ಅದೇ ಮಸಣದಲಿ ಐಕ್ಯವಾಗಿಹನು ಅದಕೇ ಅವಳು ಹಲವು ನಿರ್ಜೀವ ಅನಾಥ ದೇಹಗಳ ಹಗಲು ರಾತ್ರಿಯೇನ್ನದೆ ಕಾಯುವಳು ಅನಾಥವಾದ ದೇಹಕೆ ಅವಳಿಂದಲೇ ಮೋಕ್ಷ ಅವಳೇ ವಂಶವಿಲ್ಲದ ದೇಹಕೆ ವಾರಸುದಾರಳು!! ಚಿತೆಯ...
ಸಿಂಪಲ್ ಸಿಂಚು ಇತ್ತೀಚಿಗಷ್ಟೇ ಕರುನಾಡ ಹಣತೆ ಕವಿ ಬಳಗದ ಮೂಲಕ ಪರಿಚಿತರಾದ ಕೆ.ಸಿರಿ (ಗ್ರಾಮ ಲೆಕ್ಕಿಗರು) ಚಾಮರಾಜನಗರ. ಇವರು ಪರಿಚಯವಾದ ಹತ್ತು ನಿಮಿಷದಲ್ಲಿಯೇ ಇವರ ಕಾದಂಬರಿ ನನ್ನ ಕೈಗೆ ತಲುಪಿತು. “ಸ್ವಪ್ನದಲ್ಲಿ ಸೊರಗಿದ ಪ್ರೀತಿ”. ಅತ್ಯದ್ಭುತವಾದ...
ಸಿಂಪಲ್ ಸಿಂಚು ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್, ಆತ್ಮೀಯ ಸಹೋದರ ಇತ್ತೀಚಿನ ಚಿತ್ರದುರ್ಗ ಕರುನಾಡ ಹಣತೆ ಕವಿ ಬಳಗದ ಸಮ್ಮೇಳನದಲ್ಲಿ ಪರಿಚಿತರಾಗಿ, ಕಡಿಮೆ ಸಮಯದಲ್ಲಿ ಮಮತೆಯಿಂದ ಮನಗೆದ್ದ ಸಹೋದರ ಷಕೀಬ್ ಅಣ್ಣ. ಇವರ ಸರಳತೆ ಎಂತಹ...
ರಂಗನಾಥ ಕಂಟನಕುಂಟೆ ಇದು ಬಹಳ ವಿಚಿತ್ರ ಸಂಗತಿಯಾದರೂ ವಾಸ್ತವದ ಸಂಗತಿ. ಅದೇನೆಂದರೆ ಆಧುನಿಕ ಭಾರತದಲ್ಲಿ ‘ಧರ್ಮ’ ಶಕ್ತಿರಾಜಕಾರಣದ ಕೇಂದ್ರಕ್ಕೆ ಬಂದ ನಂತರ ಸಾರ್ವಜನಿಕ ಭಾಶೆಯ ಸ್ವರೂಪವೇ ಬದಲಾಗಿ ಹೋಗಿದೆ. ಸದ್ಯದಲ್ಲಿ ಸಾರ್ವಜನಿಕ ಭಾಶೆ ಮುಕ್ತಮಾತುಕತೆಯ ಸಂವಾದದ...
ಮಜ್ ಖುಷ್ವಂತ್ ಕೋಳಿಬೈಲು ನಮ್ಗೆ ಮನುಷ್ಯರ ರೀತಿ ಭಾಷಣ ಮಾಡೋಕೆ ಬರಲ್ಲ , ಸಾಹಿತ್ಯ ಬರಿಯೋಕು ಬರಲ್ಲ.. ಅದ್ರೆ ನೀವುಗಳು ದಿನ ನಿತ್ಯ ನಮ್ಮ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಾವು ತೆಪ್ಪಗಿದ್ರೆ ತಪ್ಪಾಗುತ್ತೆ. ಪ್ರತಿ...
ಸವಿತ ನಾಗಭೂಷಣ, ಶಿವಮೊಗ್ಗ ಅದೇ ಆ ಶಿವನ ವೇಷಧಾರಿ ನಾನಿದ್ದ ಬಸ್ಸಿನಲ್ಲಿಯೇ ಇದ್ದ ನನ್ನೊಂದಿಗೆ ಬಸ್ಸಿನಿಂದಿಳಿದ ತೇಗದ ಮರದ ಹಾಗೆ ಉದ್ದಕೆ ಸಪೂರ ಮೋಡದ ಮೈ ಬಣ್ಣ ಮಿಂಚಿನ ನಗು ಮುಡಿಗೆ ತಗಡಿನ ಚಂದ್ರನ ಮುಡಿದಿದ್ದ...
ರಂಗನಾಥ ಕಂಟನಕುಂಟೆ ‘ಅಮ್ಮ’ ಎನ್ನುವುದು ಕಳ್ಳುಬಳ್ಳಿಯ ನಂಟಿನವಾಚಿಯಾಗಿರುವಂತೆ ಅದೊಂದು ಭಾವನಾತ್ಮಕ ಪರಿಕಲ್ಪನೆಯೂ ಹೌದು. ಅಲ್ಲದೆ ಇದು ‘ತಾಯ್ತನ’ ಎಂಬ ಜೀವಕಾರುಣ್ಯದ ಮೂಲವೂ ಹೌದು. ನಮ್ಮ ಸಾಹಿತ್ಯದಲ್ಲಿ ಈ ‘ಮೌಲ್ಯ’ ಪ್ರತಿಪಾದನೆ ಅತ್ಯಂತ ಶಕ್ತಿಯಾಲಿಯಾಗಿ ಮೂಡಿಬಂದಿದೆ. ವಿಶೇಶವೆಂದರೆ...
ಮೂಲ – ಗನ್ವರ್(ನಾರ್ವೆಯನ್ ಕವಿ), ಕನ್ನಡಕ್ಕೆ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಬೆಳಕು ನುಗ್ಗುತ್ತದೆ ತೆರೆದ ರೂಮಿನೊಳಕ್ಕೆ ಮೌನದ ಅಲೆಗಳಂತೆ. ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ, ನಾಚುತ್ತ ನೋಡಿವೆ ನುಗ್ಗುತ್ತಿರುವ ಬೆಳಕಿನತ್ತ...
ಎಚ್.ಎಸ್. ಬಿಳಿಗಿರಿ ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು! ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ...