ಡಾ.ಎನ್.ಕೆ.ಪದ್ಮನಾಭ ಈಗಾಗಲೇ ಆಗಿಹೋದದ್ದರೊಳಗೆ ಗಟ್ಟಿಯಾದದ್ದನ್ನು ಹಿಡಿದಿಟ್ಟು ಇಂದು ಮತ್ತು ನಾಳೆಗಳ ಸಮೃದ್ಧಿಗಾಗಿ ವಿನಿಯೋಗಿಸಿ ದಾಟಿಸುವ ಕಾಲಾಂತರದ ಸಾಂಸ್ಕೃತಿಕ ಜವಾಬ್ದಾರಿ ವಿಮರ್ಶೆಯದ್ದು. ಟೊಳ್ಳುತನದೊಂದಿಗಿನ ಎಲ್ಲ ಬಗೆಯ ಅತಿರೇಕಗಳೊಂದಿಗೆ ಮನುಷ್ಯ ಮುಖಾಮುಖಿಯಾಗಲು ಬೇಕಾಗುವ ಪ್ರಜ್ಞೆಯ ಮಾದರಿ ರೂಪಿಸಿಕೊಳ್ಳುವುದಕ್ಕೆ ಅದು...
ಪ್ರಕಾಶ ಕೋನಾಪುರ ಊರ ನಡು ಮಧ್ಯೆ ನಗರದ ನಾಗರೀಕರು ಓಡಾಡುವ ವರ್ತುಲದ ಕೇಂದ್ರ ಬಿಂದುವಿನಲ್ಲಿ ಯಾವುದೋ ಮಹಾನುಭಾವರ ಮೂರ್ತಿ ಪ್ರತಿಷ್ಟಾಪಿಸಲು ಕಟ್ಟಿದ ಕಟ್ಟೆಯ ಮೇಲೆ ನಿಂತು ಎಲ್ಲರಿಗೂ ಕೇಳುವಂತೆ ಜೋರು ದನಿಯಲ್ಲಿ ಕಾರಣಿಕ ನುಡಿದಿತ್ತು ತಾನೆ...
ಸುರೇಶ ಎನ್ ಶಿಕಾರಿಪುರ ಅವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ, ಅವಳ ನಾಲಗೆ ಕತ್ತರಿಸಿ ಎಸೆದರು. ಅವಳು ತಮ್ಮ ಹೆಸರು ಬರೆಯಬಾರದಲ್ಲ? ಅದಕ್ಕೇ, ಅವಳ ಕೋಮಲ ಕೈಗಳನ್ನು ಲಟಲಟನೆ ಮುರಿದರು. ಅವಳು ಕೋರ್ಟು ಕಚೇರಿಗಳಿಗೆ ಓಡಾಡಬಾರದಲ್ಲ? ಅದಕ್ಕೆ,...
ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ, ಬಾಂಧವ್ಯ ಈ ಪದಗಳಿಗಿಂತ ಉತ್ತಮ) ದೊಡ್ಡದು. ಮೇಷ್ಟ್ರುಗಳಷ್ಟೇ...
ಪಿ. ಲಂಕೇಶ್ 1 ಹೃದಯದ ಗುಟ್ಟುಗಳನ್ನು ಇನಿಯನಿಗೆ ಕೂಡ ಬಿಟ್ಟುಕೊಡಲಾರದ ನನ್ನ ಕಣ್ಣುಗಳನ್ನು ವಂಚಿಸಿ ನನ್ನ ಲೇಖನಿ ಹಾಡಿ ಕುಣಿಯುವುದು 2 ಪ್ರೀತಿಸುವ ಇಬ್ಬರು ಮೌನವಾಗಿ ಕೂತು ನೆಮ್ಮದಿಯಾಗಿರುವುದು ಸುಖದೃಶ್ಯ 3 ಮೊಘಲ್ ದೊರೆಗಳಂತೆ ಪ್ರೇಮಿ...
ಮೂಡ್ನಾಕೂಡು ಚಿನ್ನಸ್ವಾಮಿ ನಾನು ದೇವಸ್ಥಾನಕ್ಕೆ ಹೋದಾಗ ಚಪ್ಪಲಿಯನ್ನು ಹೊರಗೆ ಬಿಡುವುದಿಲ್ಲ ನಾನೇ ಹೊರಗಿರುತ್ತೇನೆ ಚಮ್ಮಾರನ ಕಾಲುಗಳಲ್ಲಿ ಕಂಡ ಚಪ್ಪಲಿ ಮನುಷ್ಯ ನಾಯಿಯನ್ನು ಕಚ್ಚಿದಾಗ ಆಗುವಂತೆ ಸುದ್ದಿಯಾಗುತ್ತದೆ ಚಪ್ಪಲಿಗಳನ್ನು ಬಿಚ್ಚಿ ಹರಡುವ ಎಲ್ಲರ ಕಾಲುಗಳು ನನ್ನ ಮೇಲೆ...
ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ‘ ಕಾದಂಬರಿಯ ಬಗ್ಗೆ ಪಿ.ಲಂಕೇಶ್ ಬರೆದಿರುವ ಲೇಖನ ಇದು. ಈ ಲೇಖನ ಬರೆಯುವ ಹಿಂದಿನ ದಿನ ಕನ್ನಡ ‘ಓರಾಟಗಾರರು‘ ಲಂಕೇಶ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಘಾಸಿ ಮಾಡಿದ್ದರು. ದೈಹಿಕ ನೋವನ್ನು ನಿವಾರಿಸುವ...
ಹೂವ್ಹಿ ಕೈಲಾಸದ್, ದಾವಣಗೆರೆ ಹೂ ಮನಸಿನ ಹುಡುಗಿ ನಾನು ಒರಟಾತಿ ಒರಟ ಮನಸೇ ಇಲ್ಲದ ಹುಡುಗ ನೀನು ಭಾವನೆಗಳಲೆ ಬದುಕುವ ಜೀವಿ ನಾನು ಭಾವನೆಗಳಿದ್ದರು ವ್ಯಕ್ತಪಡಿಸಲಾರದ ಅಭಾವುಕ ನೀನು ಕಂಗಳಲಿ ಸಾವಿರ ಬಣ್ಣಗಳ ತುಂಬಿಕೊಂಡ ಕಾಮನ...
ಹಿಂದಿ ಮೂಲ: ಶಕ್ತಿ ಪ್ರಕಾಶ್, ಕನ್ನಡಕ್ಕೆ: ಹಜ಼ರತ್ ಅಲಿ ಉಜ್ಜಿನಿ ಹಾಗೆಯೇ ಸುಮ್ಮನೆ ಹೇಳುತ್ತಿಲ್ಲ ನಿನಗೆ ಕ್ಷಮೆ ಕೇಳು ಎಂದು, ಅಯ್ಯಾ ನಿನಗೆಯೇ ಹೇಳುತ್ತಿರುವುದು ಕ್ಷಮೆ ಕೇಳಿಬಿಡು ನಮ್ಮೆದುರಿಗಿಲ್ಲವೇ ಆ ಘನ ಹೊತ್ತಿಗೆ, ನಮಗೂ ಅನಿಸುತ್ತಿದೆ...
ಬಂಜಗೆರೆ ಜಯಪ್ರಕಾಶ ಕೈಗೆ ಬಳೆ ಕಾಲಿಗೆ ಚೈನು ಎದೆಗೆ ಕಟ್ಟು ದ್ರಾಕ್ಷಿ ಕಣ್ಣಿನ ಹುಡುಗಿ ನನ್ನ ಕನಸುಗಳಲ್ಲಿ ಬಿಕ್ಕುತ್ತಾಳೆ ನೋವು ಸರಳುಗಳಿಂದ ನೇಯ್ದ ನಗುವ ಪಂಜರದಲ್ಲಿ ಹುಡುಗಿ ಬಾಗಿಲಿಗಾಗಿ ತುಳಿದಾಡುತ್ತಾಳೆ ಪೆಠಾರಿ ಪಾತ್ರೆಗಳಿಗೆ ಎಡವಿಕೊಂಡು ಹುಡುಗಿ...