ಭಾರತವು ವಿವಿಧ ಸಂಸ್ಕøತಿ ಮತ್ತು ಕಲೆಗಳ ತೊಟ್ಟಿಲು ಎಂಬುದು ಈಗಾಗಲೆ ಮನೆ ಮಾತಾಗಿದೆ. ಇಂತಹ ಸಾಂಸ್ಕøತಿಕ ಸೊಬಗುಗಳಲ್ಲಿ ರಂಗಭೂಮಿ ಕ್ಷೇತ್ರವು ಒಂದು. ಇಂದಿನ ಆಧುನಿಕ ಸಂದರ್ಭದ ಟಿ.ವಿ ಹಾಗೂ ಇತರ ಮಾಧ್ಯಮ ಲೋಕದ ಮೂಲನೆಲೆ ರಂಗಭೂಮಿ...
ಆಕೆ ಬಸ್ಸಿನಲ್ಲಿ ಕುಳಿತು ಫೋನಿನಲ್ಲಿ ಯಾರೊಂದಿಗೊ ಮಾತನಾಡುತ್ತಾ ತುಂಬಾ ಅಳುತ್ತಿದ್ದಳು. ದೇವರಿಗೆ ಶಾಪ ಹಾಕುತ್ತಿದ್ದಳು. ಬಸ್ ನಲ್ಲಿದ್ದ ವ್ಯಕ್ತಿಯೊಬ್ಬ ಕೇಳಿಯೇ ಬಿಟ್ಟ. ಏನಮ್ಮಾ ನಿಂದು. ಇದು ಪಬ್ಲಿಕ್ ಬಸ್ ಎಲ್ಲರಿಗೂ ಡಿಸ್ಟರ್ಬ್ ಆಗ್ತಿದೆ ನೀನ್ ಮಾತಾಡ್ತಿರೋದು...
ಒಮ್ಮೆ ಕೇಳಿದರೆ ಸಾಕು ಮತ್ತೆ ಮತ್ತೆ ಕೇಳಬೇಕಿನಿಸುವ ಆ ಹಾಡಿನ ಧ್ವನಿಗೆ ಯಾರಾದರೂ ತಲೆದೂಗಲೇಬೇಕು, ಮನಸಾರೆ ಮೆಚ್ಚಲೇಬೇಕು, ಮತ್ತೊಮ್ಮೆ ಕೇಳುವ ಮನಸ್ಸು ಮಾಡಲೇಬೇಕು. ಅಂತಹ ಮಧುರ ಇನಿ ದನಿಯ ಈ ಗಾನ ಕೋಗಿಲೆಯ ಬಗ್ಗೆ ನಿಮ್ಮ...
ಭಾರತವು ವಿವಿಧ ಸಾಂಸ್ಕøತಿಕ ನೆಲೆಗಳ ಆಗರ. ಇಲ್ಲಿ ಏಕ ಪ್ರಕಾರವಾದ ಯಾವೊಂದು ಸಾಂಸ್ಕøತಿಕ ಅಂಶಗಳು ಕಂಡುಬರುವುದಿಲ್ಲ. ಪ್ರತಿಯೊಂದು ಸಂಸ್ಕøತಿ, ಆಚಾರ, ವಿಚಾರ, ನಂಬಿಕೆ, ಆಚರಣೆಗಳು ತಮ್ಮದೆ ಆದ ವಿಶಿಷ್ಟತೆಯೊಳಗೆ ಬೆಳೆದು ಬಂದಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತ...
ಇಂದಿಗೂ ಕಾಡುತ್ತಾಳೆ ಆ ಬೆಣ್ಣೆ ಅಜ್ಜಿ..! ವಯಸ್ಸು 70 ರ ಗಡಿ ದಾಟಿ ಬಹಳ ವರ್ಷಗಳೇ ಆಗಿದ್ದವು. ಆದರೂ ಕುಗ್ಗದ ಉತ್ಸಾಹ, ಬತ್ತದ ಹುರುಪಿನ ಹೊಳೆ .ದುಡಿದು ತಿನ್ನಬೇಕೆಂಬ ಆರೋಗ್ಯಪೂರ್ಣ ಸ್ವಾರ್ಥ.. ಯಾರ ಹಂಗಲ್ಲೂ ಬದುಕಲ್ಲ...
ಕೆಲವರ ವೃತ್ತಿ ಮತ್ತು ಪ್ರವೃತ್ತಿಗಳನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಒಂದಕ್ಕೊಂದು ಸಂಬಂಧವೇ ಇರದ ಎರಡು ದೋಣಿಗಳ ಪಯಣ ಅವರದ್ದು. ಆದರೂ, ಕೆಲವರು ಎರಡರಲ್ಲೂ ಸಮನ್ವಯ ಸಾಧಿಸಿ ಯಶಸ್ಸು ಪಡೆಯುತ್ತಾರೆ. ಆ ಕೆಲವರ ಸಾಲಿನಲ್ಲಿ ಕಂಡುಬರುವ...
ಹೊಸದಾಗಿ ಮದುವೆಯಾದ ಗಂಡ- ಹೆಂಡಿರ ನಡುವೆ ಅಂತರ ದೂರವಾಗಲು ಸ್ವಲ್ಪ ಸಮಯಬೇಕು. ಆ ಸಮಯ ಬ್ಯಾಲೆನ್ಸ್ ಮಾಡುವುದು ಸುಲಭವಲ್ಲ, ಸ್ವಲ್ಪ ಆಯಾ ತಪ್ಪಿದರೂ ದಾಂಪತ್ಯದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚು. ಹಾಗಾಗಿ ಪತಿಯಾದವನು ತನ್ನ ಪತ್ನಿ ಹಾಗೂ...
‘ಕಥಾ ಕಣಜ’ ಎಂಬ ಕೃತಿ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೀರ್ತಿ ಮಲ್ಲಿಕಾರ್ಜುನ ಕಲಮರಹಳ್ಳಿಯವರದ್ದು ಭಾರತದ ನೆಲಮೂಲ ಬದುಕಿನೊಳಗೆ ವಿವಿಧ ತೆರನಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವೊಂದು ತೆರೆದುಕೊಂಡು ಬಂದಿದೆ. ಇಂತಹ ನೆಲಮೂಲ ಬದುಕಿನೊಳಗೆ ಬೆರೆತ...
ದಾವಣಗೆರೆ ನಿವಾಸಿಯಾಗಿರುವ ಕವಿಮಿತ್ರ ಅಣಬೇರು ತಾರೇಶ್ ಅವರು ನಿನ್ನೆ ರಾತ್ರಿ ಫೋನಾಯಿಸಿ – ಸರ್, ನಮ್ಮೂರಲ್ಲೊಂದು ಪ್ರಾಚೀನ ಕಾಲದ ಕೋಟೆಯೊಂದಿದೆ. ನೀವು ಆಸಕ್ತಿ ತೋರೋದಾದ್ರೆ ಯಾವತ್ತಾದ್ರೂ ಒಂದು ದಿನ ಅಲ್ಲಿಗೆ ಭೇಟಿ ಕೊಟ್ಟು ಬರೋಣವೇ” ಎಂದರು....
ಕಲೆ ಮತ್ತು ಕಲಾವಿದ ಎಂದಾಕ್ಷಣ ನಮಗೆ ನೆನಪಾಗುವುದು ವಿಶಿಷ್ಟವಾದ ಚಿತ್ತಾರದ ಲೋಕ. ಆದರೆ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದರಿಗೆ ಈ ಕ್ಷೇತ್ರದ ಸಿದ್ಧಿ ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ...