ವಿದ್ಯಾ ನಾಮನರಸ್ಯ ರೂಪಮಧಿಕಂ ಪ್ರಚ್ಛನ್ನ ಗುಪ್ತ ಧನಂ ವಿದ್ಯಾಭೋಗಕರೀ ಯಶಃ ಸುಖಕರೀ ವಿದ್ಯಾ ಗುರುಣಾಂ ಗುರುಃ || ವಿದ್ಯಾಬಂಧು ಜನೋ ವಿದೇಶಗಮತೀ ವಿದ್ಯಾಪರಂ ದೈವತಂ | ವಿದ್ಯಾ ರಾಜಸು ಪೂಜ್ಯತೀ ನಹಿ ಧನಂ ವಿದ್ಯಾವಿಹೀನಃ...
ಅಂತರ್ಜಾತಿ ಸಹಭೋಜನದಿಂದ ಜಾತಿ ನಿರ್ಮೂಲನೆಯನ್ನು ಸಾಧಿಸಬೇಕೆಂಬ ಇನ್ನೊಂದು ಯೋಜನೆಯನ್ನು ಸೂಚಿಸಲಾಗುತ್ತದೆ. ಇದು ಕೂಡ ಅಸಮರ್ಪಕ ಉಪಾಯವೆಂದು ನಾನು ಪರಿಗಣಿಸುತ್ತೇನೆ. ಅಂತರ್ಜಾತೀಯ ಸಹಭೋಜನಕ್ಕೆ ಅವಕಾಶಕೊಡುವಂತಹ ಜಾತಿಗಳು ಅನೇಕ ಇವೆ. ಅನೇಕ ಜಾತಿಯವರು ಕೂಡಿ ಊಟ ಮಾಡುವುದರಿಂದ ಜಾತಿ...
ಸೆಪ್ಟೆಂಬರ್ 4, 2018 ರಂದು ‘ The New York Times ‘ ಪತ್ರಿಕೆಯಲ್ಲಿ ಬಿಲ್ ಗೇಟ್ಸ್ ಒಂದು ಲೇಖನ ಬರೆದಿದ್ದರು. ಆ ಲೇಖನ ಯುವ ಇತಿಹಾಸಕಾರ ಯುವಾಲ್ ನೋವ ಹರಾರಿ ಅವರ ಇತ್ತೀಚಿನ ಪುಸ್ತಕ...
ಮಗು ಮನಸ್ಸಿನ ಜಿ.ಹೆಚ್ ನಾಯಕರು ತಾವು ನಂಬಿದ ಆದರ್ಶಗಳು, ತತ್ವ ಸಿದ್ದಾಂತಗಳನ್ನು ಬಿಟ್ಟುಕೊಟ್ಟು ’ಜೀ ಹುಜೂರ್’ ಪಾಲಿಸಿಯನ್ನು ಪಾಲಿಸದ ಕಾರಣಕ್ಕೆ ತಮ್ಮ ಅಧ್ಯಾಪಕ ವೃತ್ತಿಯಲ್ಲಿ ಸಾಕಷ್ಟು ಕಷ್ಟಕೋಟಲೆಗಳಿಗೆ, ಕಿರುಕುಳಗಳಿಗೆ ಒಳಗಾಗಿ ಮಾನಸಿಕವಾಗಿ ತೊಳಲಾಟದಲ್ಲಿ ಇದ್ದಂತ ಕಾಲದಲ್ಲಿ...
ಜಗದ ಗೋಡೆಗಳು ಸಾವಿರ ವರುಷಗಳಿಂದಲೂ ನೋಡುತ್ತಿವೆ ಹಾಳು ಹಸಿವು ಅನ್ನ ಬಸಿಯುವವರೆಗೂ ತಾಳುತ್ತಿಲ್ಲ ಹಗಲು ರಾತ್ರಿಯಾಗುವತನಕ ರಾತ್ರಿ ಹಗಲಾಗುವತನಕ ಹಸಿವಿಗಾಗಿ ನಡೆಯುತ್ತಲೇ ಇವೆ ಕೃತ್ಯಗಳು ಇತ್ತ ಕವಿ ಮಾತ್ರ ಲೇಖನಿ ಹಿಡಿದವ ಇನ್ನೂ ಕೈ...
ಒಂದು ಸಮಾಜ ಬದುಕುವುದೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ, ಯಾವ ಸ್ಥಿತಿಯಲ್ಲಿ ಅದು ಬದುಕುತ್ತಿದೆಯೆಂಬುದು ಪ್ರಶ್ನೆ, ಸಾಯದೆ ಉಳಿದುಕೊಳ್ಳುವ ರೀತಿಗಳು ಅನೇಕವಾಗಿವೆ. ಆದರೆ ಅದೆಲ್ಲವೂ ಗೌರವಾರ್ಹವಾಗಿಲ್ಲ . ವ್ಯಕ್ತಿಗೇ ಆಗಲಿ, ಸಮಾಜಕ್ಕೇ ಆಗಲಿ ಬದುಕುವುದು ಮತ್ತು ಗೌರವದಿಂದ...
“ಶಾಲೆಯಲ್ಲಿಯೇ ನಾನು ದಾದಾನಾಗಿ ಪ್ರಾರಂಭಿಸಿ ಬದ್ರತೆಗಾಗಿ ಹಣ ಸಂಗ್ರಹಿಸುತ್ತಿದೆ, ಮನೆಯಲ್ಲಿರುವ ಪ್ರತಿಯೊಂದನ್ನು ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ. ” ಆದರೆ ಸಿನಿಮಾ ನೋಡೊದಕ್ಕೂ ಮದ್ಯಪಾನ ಮಾಡೋದಕ್ಕೂ ಹಣವನ್ನು ಹೇಗೆ ಕದಿಯಬೇಕೆಂದು ಕಲಿಸಿದ ನನ್ನ...
ಒಬ್ಬ ಮಹಮ್ಮದೀಯನನ್ನೋ, ಸಿಖ್ಖನನ್ನೋ, ನೀನು ಯಾರು? ” ಎಂದು ಕೇಳಿ, ತಾನು ಮಹಮ್ಮದೀಯನೆಂದೂ, ಸಿಖ್ಖ ನೆಂದೂ ಹೇಳುತ್ತಾರೆ. ತನಗೆ ಒಳಜಾತಿಯೊಂದಿದ್ದರೂ ಅದನ್ನು ಅವನು ತಿಳಿಸುವುದಿಲ್ಲ. ತಾನು ಮುಸ್ಲಿಮನೆಂದು ಅವನು ಹೇಳಿದರೆ, “ ನೀನು ಶಿಯಾ ಅಥವಾ...
ಇನ್ನೊಂದು ಸುಧಾರಕರ ಗುಂಪಿದೆ, ಅವರ ಆದರ್ಶವೇ ಬೇರೆ. ತಾವು ಆರ್ಯ ಸಮಾಜದವರೆಂದು ಹೇಳಿಕೊಳ್ಳುವ ಅವರ ಆದರ್ಶವೆಂದರೆ ಸಮಾಜಕ್ಕೆ ಚಾತುರ್ವರ್ಣ ವೇ ಚೌಕಟ್ಟು; ಅಂದರೆ ಈಗ ಭಾರತದಲ್ಲಿರುವ ನಾಲ್ಕು ಸಾವಿರ ಜಾತಿಗಳಿಗೆ ಬದಲಾಗಿ ನಾಲ್ವೇ ವರ್ಗಗಳಲ್ಲಿ ಸಮಾಜವನ್ನು...
ಜಾತಿ ಬೇಡವೆಂದರೆ ನೀವು ಕಲಿಸುವ ಆದರ್ಶ ಸಮಾಜ ಯಾವುದು ? ಈ ಪ್ರಶ್ನೆ ಅನಿವಾರ್ಯವಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಈ ಹೊಸ ಸಮಾಜವು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳ ಆಧಾರದ ಮೇಲೆ ನಿರ್ಮಾಣವಾಗಬೇಕು. ಯಾಕೆ ಬೇಡ...