ಹಿಂದೂಗಳು ಹಾಗೂ ಹಿಂದೂಧರ್ಮ ಇವೆರಡಕ್ಕೂ ನಾನು ಅನ್ವಯಿಸಿದ ಅಳತೆಗೋಲು ತೀರ ಕಠೋರವೆಂದೂ, ಆ ಮಾಪಕದಿಂದ ಅಳೆಯ ಹೊರಟರೆ ಈಗಿರುವ ಯಾವ ಧರ್ಮವೂ ಸಮರ್ಪಕವಾಗಲಾರದೆಂದೂ ಮಹಾತ್ಮರು ಹೇಳುತ್ತಾರೆ. ನಾನು ಬಳಸಿದ ಮಾನದಂಡ ಉನ್ನತವೆಂಬುದು ನಿಜವಾಗಿರಬಹುದು. ಆದರೆ ಅದು...
ಜಾತಿಯನ್ನು ಅಲ್ಲಗಳೆದು ವರ್ಣದಲ್ಲಿ ಮಾತ್ರ ಶ್ರದ್ಧೆ ತಾಳಿರುವುದರಿಂದ ಮಹಾತ್ಮರು ಪ್ರಗತಿ ಸಾಧಿಸಿದ್ದಾರೆಂದು ತೋರಬಹುದು. ಒಂದು ಕಾಲಕ್ಕೆ ಈ ಮಹಾತ್ಮರು ಕಟ್ಟಾ ಸನಾತನ ಹಿಂದೂವಾಗಿದ್ದರೆಂಬುದು ಸತ್ಯ. ವೇದ, ಉಪನಿಷತ್ತು, ಪುರಾಣಗಳು, ಹೀಗೆ ಹಿಂದೂ ಧರ್ಮಗ್ರಂಥಗಳೆಂದು ಯಾವಯಾವುದಕ್ಕೆ ಹೆಸರಿದೆಯೋ...
ಪ್ರತಿಯೊಬ್ಬನೂ ತನ್ನ ಪರಂಪರಾಗತ ಕುಲವೃತ್ತಿಯನ್ನೇ ಪಾಲಿಸಿಕೊಂಡು ಬರಬೇಕೆಂಬ ತತ್ವಕ್ಕೆ ಮಹಾತ್ಮರು ಅದೇಕೆ ಅಂಟಿಕೊಳ್ಳುತ್ತಾರೆ ? ಅದಕ್ಕೆ ಎಲ್ಲಿಯೂ ಅವರು ಕಾರಣಗಳನ್ನು ವಿವರಿಸಿಲ್ಲ . ಅವರು ಹೇಳದಿದ್ದರೂ ಅದಕ್ಕೆ ಏನೋ ಕಾರಣವಿದ್ದಿರಲೇಬೇಕು . ಕೆಲವರ್ಷಗಳ ಹಿಂದೆ ತಮ್ಮ...
ಆತ್ಮೀಯರೇ 12ನೇ ಶತಮಾನ ಕಂಡ ಶರಣ ಶ್ರೇಷ್ಠರಲ್ಲಿ ಮಧ್ಯ ಕರ್ನಾಟಕದಲ್ಲಿ ಜನಿಸಿದ ‘ವಿಶ್ವಬಂಧು ಮರುಳಸಿದ್ದರು’ ಸಹ ಒಬ್ಬರು, ಶರಣರೇ ಹೇಳುವಂತೆ ಮರುಳಸಿದ್ದರು ನಡೆದಂತೆ ನುಡೆದರೆ, ಬಸವಣ್ಣನವರು ನುಡಿದಂತೆ ನಡೆದವರು. ಅಂದಿನ ಸಮಾಜದಲ್ಲಿನ ಅನೈಕ್ಯತೆ,ಜಾತೀಯತೆ,ಪ್ರಾಣಿ ಬಲಿ,ಪಟ್ಟಭದ್ರ ಹಿತಾಸಕ್ತಿಗಳ...
ದಿನ ಬೆಳಗ್ಗೆದ್ದು, ಧಣಿಗಳ ಮನೆಗೊಡಿ, ಹಲ್ಕಿರಿದು ನಕ್ಕು, ಸುಮ್ಮನೆ ಮಾತಾಡಿ, ಎತ್ತಿಹಾಕಿದ ಎಂಜಲ ಉಂಡು, ಎಸೆದ ಎರಡು ರೂಪಾಯಿಗಳನು ಹೆಕ್ಕಿ, ನಡುವಲ್ಲಿ ಸಿಕ್ಕಿಸಿ, ಹೊಲಕ್ಕೆ ನಡೆದು, ಬೆನ್ನು ಬಗ್ಗಿಸಿ,ಬೆವರ ಸುರಿಸಿ, ರಕ್ತ ಹರಿಸಿ, ಅವರ...
ಜೀವನಾಂತ್ಯದವರೆಗೆ ಬ್ರಾಹ್ಮಣರಾಗಿಯೇ ಉಳಿಯಲು ಬಯಸದಂತಹ ಬ್ರಾಹ್ಮಣರು ಅನೇಕರಿದ್ದಾರೆಂಬುದು ವಸ್ತುಸ್ಥಿತಿ. ಆ ಮಾತು ಹಾಗಿರಲಿ, ತಮ್ಮ ಕುಲಪರಂಪರಾಗತ ವೃತ್ತಿಯಾದ ಪೌರೋಹಿತ್ಯ ಅಥವಾ ಪೂಜಾರಿತನಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಬ್ರಾಹ್ಮಣರ ವಿಷಯವಾಗಿ ಏನನ್ನೋಣ? ಇದು ಪ್ರಾಚೀನ ಕಾಲದಿಂದ ನಡೆದುಬಂದ ತಮ್ಮ...
ಸಾಧುಸಂತರ ಮೇಲ್ಪಂಕ್ತಿಯನ್ನು ಅನುಸರಿಸಿದ ಪಕ್ಷದಲ್ಲಿ ಹಿಂದೂಧರ್ಮ ಸಹನೀಯವಾಗಬಹುದೆಂಬ ಮಹಾತ್ಮರ ವಾದ ತಪ್ಪೆಂಬುದಕ್ಕೆ ಇನ್ನೂ ಒಂದು ಕಾರಣವಿದೆ. ” ಚೈತನ್ಯ ಮೊದಲಾದ ಪ್ರಖ್ಯಾತರ ಉದಾಹರಣೆಯಿಂದ ಮಹಾತ್ಮರು ಸೂಚಿಸಬಯಸುವುದೇನು ? ಉಚ್ಚಜಾತಿಯ ಜನರೆಲ್ಲರೂ ಕೀಳುಜಾತಿಯ ಜನರೊಡನೆ ಉತ್ತಮ ನೀತಿ...
ಚೈತನ್ಯ, ಜ್ಞಾನದೇವ, ತುಕಾರಾಮ, ತಿರುವಳ್ಳುವರ್, ರಾಮಕೃಷ್ಣ ಪರಮಹಂಸ ಮುಂತಾದವರು ತಮ್ಮದೆಂದು ಒಪ್ಪಿಕೊಂಡ ಧರ್ಮ ಯೋಗ್ಯತೆಯಿಲ್ಲದುದಲ್ಲವೆಂಬುದೂ, ಧರ್ಮದ ಯೋಗ್ಯತೆಯನ್ನು ಅಳೆಯಬೇಕಾದದ್ದು ಅದರ ಅಯೋಗ್ಯ ಮಾದರಿಗಳಿಂದ ಅಲ್ಲ. ಅತ್ಯುತ್ತಮ ಮಾದರಿಗಳಿಂದ ಎಂಬುದೂ ಮಹಾತ್ಮರು ಹೇಳುವ ಮೂರನೆಯ ಮಾತು. ಅವರ...
ಜಾತ್ – ಪತ್ – ತೋಡಕ್ ಮಂಡಲಕ್ಕಾಗಿ ನಾನು ಸಿದ್ದಪಡಿಸಿದ ಜಾತಿ ವಿಷಯದ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಉಲ್ಲೇಖಿಸುವ ಮೂಲಕ ಮಹಾತ್ಮರು ನನ್ನನ್ನು ಗೌರವಿಸಿದ್ದಾರೆ. ಇದನ್ನು ನಾನು ತುಂಬ ಮೆಚ್ಚುತ್ತೇನೆ. ಅವರು ಮಾಡಿದ...
ಕುವೆಂಪು ವಿರಚಿತ ‘ಜಲಗಾರ’ ನಾಟಕದಿಂದ ಈ ಭಾಗವನ್ನು ಆಯ್ದು ಕೊಳ್ಳಲಾಗಿದೆ. ಜಲಗಾರ : ಮಾನುಷವಾಗಿ ಕಂಡರೂ ಅಮಾನುಷವಾಗಿ ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ ಕಂಗಳಿಂದೇಕೆನ್ನ ನೋಡುತಿಹೆ ಇಂತು? ನೀನಾರು? ಆಕೃತಿಯೆ? ಜಗದ ಜಲಗಾರ : ನಾನೊಬ್ಬ ಜಲಗಾರ....