ರಘೋತ್ತಮ ಹೊ.ಬ ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು....
ವಿವೇಕಾನಂದ. ಹೆಚ್.ಕೆ ಬೆಳಗಿನ ನಾಲ್ಕು ಗಂಟೆಗೆ ನನ್ನ ಹೊದಿಕೆಯನ್ನು ಕಿತ್ತೆಸೆದು ಜೋರು ಧ್ವನಿಯಲ್ಲಿ ಎಬ್ಬಿಸುತ್ತಿದ್ದರು ನನ್ನಪ್ಪ. ಕಾರ್ತಿಕ ಮಾಸದ ದಿನಗಳವು. ಚಳಿಗೆ ದೇಹ ನಡುಗುತ್ತಿತ್ತು. ಆದರೂ ಬೇಗ ಎದ್ದು ಕೊರೆಯುವ ತಣ್ಣೀರನ್ನೇ ಸ್ನಾನ ಮಾಡಿ 4/30...
ರಘೋತ್ತಮ ಹೊ.ಬ ಬಾಬಾಸಾಹೇಬ್ ಅಂಬೇಡ್ಕರರು ಅಸುರರ ಬಗ್ಗೆ ಏನು ಹೇಳುತ್ತಾರೆ? ಇದನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ, “ಅಸುರರು ಮತ್ತು ಸುರರು ಇಬ್ಬರೂ ಆರ್ಯನ್ನರ ರೀತಿಯೇ ಮಾನವ ಜೀವಿಗಳ ಸಮುದಾಯಗಳು. ಹಾಗೆಯೇ ಅಸುರರು ಮತ್ತು ಸುರರು ಇಬ್ಬರೂ...
ಹ.ರಾ.ಮಹಿಶ ಸೇಫ್ ಝೋನ್ ನಲ್ಲಿ ದೂರದಿಂದ ನಿಂತು ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ ಮೈ ಹೊಳಪು, ಮತ್ತು ಸದ್ದಿಲ್ಲದೆ ಸರಸರ...
ರಾಜಾರಾಮ್ ತಲ್ಲೂರ್ ನಾವು ಈವತ್ತು ತಲುಪಿರುವ ಸ್ಥಿತಿಯನ್ನು ಸಮರ್ಥವಾಗಿ ಬಿಂಬಿಸಬಲ್ಲ ಗಾಂಧೀ ಚಿತ್ರವೊಂದಕ್ಕೆ ಹುಡುಕಾಡಿದಾಗ ನನಗೆ ಸಿಕ್ಕಿದ ಚಿತ್ರ ಇದು. 1944ರಲ್ಲಿ (ಫೆಬ್ರವರಿ 22) ಕಸ್ತೂರ್ಬಾ ಗಾಂಧಿ ತೀರಿಕೊಂಡಾಗ ಅವರ ಶರೀರದ ಎದುರು ದುಗುಡವೇ ಮೈವೆತ್ತು...
ಕೇಸರಿ ಹರವೂ ಕಾಡುಗೊಲ್ಲರಹಟ್ಟಿಗೆ ಸಂಸದರೊಬ್ಬರು ಪ್ರವೇಷಿಸಲು ಹೊರಟಾಗ ಅವರನ್ನು ಆ ಹಟ್ಟಿಯ ಗೊಲ್ಲರು ತಡೆದರು. ಆಗ ವರದಿಯಾಗಿರುವಂತೆ ಅದಕ್ಕೆ ಮುಖ್ಯ ಕಾರಣ ಆ ಸಂಸದರು ಪರಿಶಿಷ್ಠ ಜಾತಿಗೆ ಸೇರಿದ ಅಸ್ಪೃಶ್ಯರು ಎನ್ನುವುದು. ಇದು ಜಾತಿವ್ಯವಸ್ಥೆಯ ಕರಾಳ...
ಹರ್ಷಕುಮಾರ್ ಕುಗ್ವೆ ಮಹಿಷಾಸುರ ಎಂದು ಹೇಳುವಾಗ ಅದರಲ್ಲಿರುವ “ಅಸುರ” ಎಂಬ ಪದದ ಬಗ್ಗೆ ದ್ರಾವಿಡ ಯುವ ಚಿಂತಕರು ಎಚ್ಚರ ವಹಿಸುವ ಅಗತ್ಯವಿದೆ. ಕೆಲವು ಸ್ನೇಹಿತರು “ಅಸುರ” ಎಂಬ ಪದವನ್ನು ತಮ್ಮ ಸರ್ ನೇಮ್ ಆಗಿ ಇಟ್ಟುಕೊಂಡಿರುವವರನ್ನೂ...
ಹ.ರಾ.ಮಹಿಶ ಬೌದ್ಧ ಒಂದು ದೃಷ್ಟಾಂತ: ಸಮೂಹ ನೃತ್ಯ ಅಭ್ಯಾಸದ ಸಂದರ್ಭದಲ್ಲಿ ತಂಡದವರೆಲ್ಲಾ ಮೊದಲು ಬಲಗಾಲ ಬಲಕ್ಕಿಟ್ಟು ಎಡಗಾಲೆತ್ತಿ ಕುಣಿಯಬೇಕೆಂದು ಅಭ್ಯಾಸ ಮಾಡಿದ್ದೆವು ಎಂದಿಟ್ಟುಕೊಳ್ಳಿ ವೇದಿಕೆಯ ಮೇಲೆ ಪ್ರದರ್ಶನ ಮಾಡುವಾಗ ಮರೆತು ಅಕಸ್ಮಾತ್ ತಂಡದ ಎಲ್ಲರೂ ಬಲಗಾಲಿನ...
ಹ.ರಾ.ಮಹಿಶ ಇಂದಿನ ಭಾರತದ ಸರ್ವಶೋಚನೀಯ ಸ್ಥಿತಿಗೆ ಗಾಂಧಿಮಹಾತ್ಮನ ಅಂದಿನ ಪೂನ ಒಪ್ಪಂದವೇ ಕಾರಣ. ಹೌದು ಇಂದಿನ ರಾಜಕೀಯ ಭ್ರಷ್ಟತೆ ಅರಾಜಕತೆ, ಸ್ವೇಚ್ಛಾಚಾರದ ಸರ್ವಾಧಿಕಾರಿ ಆಡಳಿತ, ಪರಧರ್ಮ ಅಸಹಿಷ್ಣುತೆ, ಸಂವಿಧಾನ ವಿರೋಧೀ ಚಟುವಟಿಕೆ ಭಯೋತ್ಪಾದನೆ,ಪ್ರಜಾಪ್ರಭುತ್ವದ ನಾಶ, ಕೋಮುವಾದದ...
ನಾಗವೇಣಿ.ಈ ಬಿರುಸಾಗಿ ನೀ ಬಾರದಿರು ನಿನ್ನ ಪ್ರೀತಿಸುವವರು ನಾವೆಲ್ಲ ನೀನು ತೋರಿದ ರೌದ್ರ ನಾಟ್ಯಕ್ಕೆ ನಲುಗುತ್ತಿದೆ ಜಗವೆಲ್ಲ ನೀ ಬರದೆ ನಿಲ್ಲಬೇಡ ಬರುವ ಮುನ್ನ ನಿನ್ನ ಕರುಣೆ ತೋರ ನೀ ಬಾರದಿದ್ದರು ನಲುಗುತ್ತವೆ ಸಕಲ ಜೀವರಾಶಿ...