ಸುದ್ದಿದಿನ,ಧಾರವಾಡ : ವಾಲ್ಮಿ ಸಂಸ್ಥೆ ಆವರಣದಲ್ಲಿಂದು “ಮಹಾತ್ಮಾ ಗಾಂಧೀಜಿಯವರ ಹುಬ್ಬಳ್ಳಿ-ಧಾರವಾಡ ಭೇಟಿ ಶತಮಾನೋತ್ಸವ ಸ್ಮರಣೆ” ಅಂಗವಾಗಿ ಪವಿತ್ರ ಗಿಡಗಳನ್ನು ನೆಡುವ ಕಾರ್ಯಕ್ರಮ ಜರುಗಿತು. ವಾಲ್ಮಿ ಹಾಗೂ ಐ.ಐ.ಟಿ ಸಹಯೋಗದಲ್ಲಿ ಮಹಾತ್ಮಾ ಗಾಂಧೀಜಿಯವರ ಹುಬ್ಬಳ್ಳಿ-ಧಾರವಾಡ ಭೇಟಿಯ ಶತಮಾನೋತ್ಸವ...
ಸುದ್ದಿದಿನ,ಬಳ್ಳಾರಿ: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿಯಿಂದ 10 ಕೋಟಿ ರೂ.ಒದಗಿಸಲಾಗುತ್ತಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಸಮ್ಮತಿಸಿದ್ದಾರೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ...
ಸುದ್ದಿದಿನ, ಚಿತ್ರದುರ್ಗ:ನಿರಂತರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರಾಗಿದ್ದ ಎಂ ಜಯಣ್ಣ (70) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಮುರುಘಾ ಶರಣ ಸಂತಾಪ ಜಯಣ್ಣ ಅವರ ಸಾವು ನಾಡಿಗೆ ತುಂಬಲಾರದ...
ಸುದ್ದಿದಿನ,ಮೈಸೂರು : ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಮೈಸೂರಿನ ಅಭಿಜ್ಞಾ ಈಶ್ವರ್ ರಾವ್ ಅವರು 35,000 ರೂ. ಪಾವತಿಸಿ ಮೃಗಾಲಯದ ಕಪ್ಪು ಚಿರತೆಯನ್ನು 04-11-2020 ರಿಂದ 03-11-2021 ರ ಒಂದು ವರ್ಷದ...
ಸುದ್ದಿದಿನ,ದಾವಣಗೆರೆ : ದೀಪಾವಳಿ ಹಬ್ಬವನ್ನು ನ.14 ರಿಂದ 16 ರವರೆಗೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕೋವಿಡ್ ರೋಗ ಭೀತಿಯ ಕಾರಣಕ್ಕಾಗಿ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ...
ಸುದ್ದಿದಿನ,ಬಳ್ಳಾರಿ : ಚಿಕ್ಕಿ ಘಟಕದಿಂದ ಬದುಕು ಕಟ್ಟಿಕೊಂಡಿದ್ದ ಮಾಜಿ ದೇವದಾಸಿಯರ ಕೂಡ್ಲಿಗಿ ದೇವದಾಸಿ ಸ್ವಾಲಂಬನಾ ಕೇಂದ್ರದ ಅಧ್ಯಕ್ಷೆ ವೆಂಕಮ್ಮ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸ್ವಾವಲಂಬನೆ ಬದುಕುರೂಪಿಸಿಕೊಂಡು ರಾಜ್ಯೋತ್ಸವ...
ಸುದ್ದಿದಿನ,ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋದ ವಧು-ವರ ತೆಪ್ಪ ಮುಳಗಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ಅಂತದ್ದೇ ಒಂದು ಘಟನೆ ನಡೆದಿದ್ದು, ಫೋಟೋಶೂಟ್ ಸಂದರ್ಭದಲ್ಲಿ...
ಪಂಜು ಗಂಗೊಳ್ಳಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್ ನಗರ್ ದ ಮೋಟಾರ್ ಸೈಕಲ್ ಮೆಕಾನಿಕ್ ಶ್ರೀನಿವಾಸ್ ರೆಡ್ಡಿ ಮಾರ್ಚ್ ತಿಂಗಳಲ್ಲಿ ತನ್ನ ಸ್ವಂತದ ರಿಪೇರಿ ಅಂಗಡಿಯನ್ನು ತೆರೆದಿದ್ದರು. ಕೆಲವೇ ದಿನಗಳಲ್ಲಿ ಲಾಕ್ ಡೌನ್ ಹೇರಲ್ಪಟ್ಟು ಅಂಗಡಿಯನ್ನು...
ಸುದ್ದಿದಿನ,ಮಧ್ಯಪ್ರದೇಶ: ಭೋಪಾಲ್ನ ಸ್ವ-ಸಹಾಯ ಗುಂಪಿನ ಮಹಿಳೆಯರು ದೀಪಾವಳಿ ಹಬ್ಬಕ್ಕೆ ಹಸುವಿನ ಸಗಣಿಯಿಂದ ಮಾಡಿರುವ ಕಡಿಮೆ ಬೆಲೆಗೆ ದೊರಕುವ ಮತ್ತು ಪರಿಸರ ಸ್ನೇಹಿ ಮಣ್ಣಿನ ದೀಪಗಳನ್ನು ತಯಾರಿಸುತ್ತಿದ್ದಾರೆ. “ಪಿಎಂ ಮೋದಿಯವರ ಮನವಿಯನ್ನು ಅನುಸರಿಸಿ ನಾವು ಆತ್ಮಾನಿರ್ಭರ್ ಆಗಲು...
ಸುದ್ದಿದಿನ, ದೆಹಲಿ :’ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್’ (NGT) ಇಂದು ಮಧ್ಯರಾತ್ರಿಯಿಂದ ನವೆಂಬರ್ 30 ರವರೆಗೆ ದೆಹಲಿಯ ಎನ್ಸಿಆರ್ನಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಅಥವಾ ಬಳಕೆಯ ಮಾಡುವ ಹಾಗಿಲ್ಲ ಸಂಪೂರ್ಣ ನಿಷೇಧವನ್ನು ಘೋಷಿಸಿದೆ. ಗಾಳಿಯ ಗುಣಮಟ್ಟ...