ನಾ ದಿವಾಕರ ನವ ಭಾರತದ ಆಡಳಿತ ವ್ಯವಸ್ಥೆ ಕ್ರಮೇಣ ತನ್ನ ಪ್ರಜಾತಂತ್ರ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ, ವ್ಯವಸ್ಥೆ ಕುಸಿಯುತ್ತಿದೆ, ಹದಗೆಡುತ್ತಿದೆ ಎಂದು ಕ್ಷಣಕ್ಷಣಕ್ಕೂ ಪರಿತಪಿಸುತ್ತಿದ್ದ ಪ್ರಜ್ಞಾವಂತ ನಾಗರಿಕರು ಇನ್ನು ಚಿಂತಿಸಬೇಕಿಲ್ಲ. ಏಕೆಂದರೆ ವ್ಯವಸ್ಥೆ ಕುಸಿದುಹೋಗಿದೆ. ಪ್ರಜಾತಂತ್ರ ಮತ್ತು...
ಸುದ್ದಿದಿನ,ದಾವಣಗೆರೆ: ಜೀವನ ಮೌಲ್ಯಗಳನ್ನು ಪ್ರಾಮಾಣಿಕವಾಗಿ ಎಲ್ಲಿ ಪಾಲಿಸಲಾಗುತ್ತದೆಯೋ ಅದಕ್ಕೆ ಸುಸಂಸ್ಕೃತ ಸಮಾಜ ಎಂದು ಹೇಳುತ್ತಾರೆ. ಜೀವನ ಮೌಲ್ಯಗಳು ಸಾಕಾರಗೊಳ್ಳಬೇಕಾದರೆ ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಅರಿವಾಗುವ ಹಾಗೆ ನಾವು ಹೇಳಿದ್ದೇ ಆದಲ್ಲಿ ಜೀವನ ಮೌಲ್ಯಗಳು ಸಮಾಜದಲ್ಲಿ ಸಾಕಾರಗೊಳ್ಳುತ್ತವೆ...
ನಾ ದಿವಾಕರ ರೋಚಕತೆ ಸೃಜನಶೀಲತೆಯನ್ನುಕೊಲ್ಲುತ್ತದೆ. ಅತಿಯಾದ ರೋಚಕತೆ ವೈಚಾರಿಕತೆಯನ್ನೂ ಕೊಲ್ಲುತ್ತದೆ. ಅಕ್ಷರ ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಇದನ್ನು ನೆನಪಿಡಬೇಕು. ಲೇಖನವಾಗಲಿ, ಕಾವ್ಯವೇ ಆಗಲಿ ಅಥವಾ ಒಂದು ಕಥನವೇ ಆಗಲೀ ಅವಶ್ಯಕತೆಯನ್ನು ಮೀರಿದ ರೋಚಕತೆಯಿಂದ ತನ್ನ ಅಂತಃಸತ್ವವನ್ನು...
ಸುದ್ದಿದಿನ,ದಾವಣಗೆರೆ : ಕನ್ನಡ ಶಾಸನಗಳನ್ನು ಡಾ.ಚಿದಾನಂದಮೂರ್ತಿಯವರು “ ಕನ್ನಡ ಸಾಹಿತ್ಯದ ತಲಕಾವೇರಿ “ಎಂದು ಕರೆಯುತ್ತಾ, ಕನ್ನಡ ಸಾಹಿತ್ಯ ಉಗಮವಾದದ್ದು ಶಾಸನಗಳಿಂದ ಎಂಬುದು ಅವರ ವಾದವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಜಯರಾಮಯ್ಯ ತಿಳಿಸಿದರು....
ದೇಶಾದ್ರಿ ಹೊಸ್ಮನೆ, ಪತ್ರಕರ್ತರು ಪತ್ರಕರ್ತ ರವಿ ಬೆಳಗೆರೆ ಈಗಿಲ್ಲ. ಆದರೆ ಅವರು ಪತ್ರಕರ್ತರಾಗಿ ಮಾಡಿದ ಯಡವಟ್ಟುಗಳಲ್ಲಿ ನಟಿ ರೂಪಿಣಿ ಪ್ರಕರಣವೂ ಒಂದು. ಇದು ಆಕಸ್ಮಿಕವೋ, ಉದ್ದೇಶ ಪೂರ್ವಕವೋ, ಅಚಾತುರ್ಯವೋ ,ಗೊತ್ತಿಲ್ಲ. ಆದರೆ ‘ಹಾಯ್ ಬೆಂಗಳೂರ್ ‘ಪತ್ರಿಕೆಯ...
ಮುನ್ನಡಿ ಬರೆಯುವ ಮುನ್ನವೇ ಅಂತ್ಯವಾಡಿದ ಅಕ್ಷರಸಂತ ರವಿಪಾಂಡವಪುರ, ಮೈಸೂರು ನಾನೆಂದೂ ಆ ದಿನವನ್ನ ಮರೆಯಲು ಸಾಧ್ಯವೇ ಇಲ್ಲ. ಆವತ್ತು 2008 ಡಿಸೆಂಬರ್ 12 ನೇ ತಾರೀಖು. ಪತ್ರಿಕೋದ್ಯಮ ಮುಗಿಸಿದ ಬಳಿಕ ಮೈಸೂರು ಮಿತ್ರದಲ್ಲಿ ಕೆಲಸ ಮಾಡುತ್ತಿದ್ದವನು...
ಸುರೇಶ್ ಎನ್ ಶಿಕಾರಿಪುರ ನಿಮ್ಮನ್ನು ದ್ವೇಷಿಸಲಿಲ್ಲ, ಅತಿಯಾಗಿ ಅಭಿಮಾನಿಸಲೂ ಇಲ್ಲ… ಆದರೂ ನೀವು ಬಿಟ್ಟು ಹೋದುದು ಮನಸಿಗೆ ಏನೋ ಕಸಿವಿಸಿ ಉಂಟುಮಾಡುತ್ತಿದೆ. ಅಂತರದಲ್ಲಿ ನಿತ್ತೂ ಅಂತರಂಗದಲ್ಲಿ ನಿಮಗೊಂದು ಸ್ಥಾನವನ್ನಂತೂ ಕೊಟ್ಟುಕೊಂಡಿದ್ದೆ ನಿಮ್ಮನ್ನು ನಿರಾಕರಿಸುತ್ತಲೇ, ನೀವು ಅಪರಾಧ...
ಬಿ.ಪೀರ್ ಬಾಷಾ ಬಿ.ಟಿ.ಎಸ್ ಬಸ್ಸಿನಲ್ಲಿ ಅವತ್ತು ತುಂಬಿಕೊಂಡ ಜನ. ಗದ್ದಲ. ಬಗಲ ಬ್ಯಾಗು ಅತ್ತಿತ್ತ ಸರಿಸಿಕೊಳ್ಳುತ್ತಾ ಆ ತನಕ ನಿಂತೇ ಪ್ರಯಾಣಿಸುತ್ತಿದ್ದಾಗ ಖಾಲಿಯಾದ ಒಂದು ಸೀಟಿನಲ್ಲಿ ಪಟಕ್ಕನೆ ಕೂತು ನಿಟ್ಟುಸಿರು ಬಿಟ್ಟು ಘಳಿಗೆ ಕಳೆದಿರಲಿಲ್ಲ, ಮೊಬೈಲ್...
ದಿನೇಶ್ ಅಮಿನ್ ಮಟ್ಟು ಕೆಲವರು ಹೀಗೆ ಇರುತ್ತಾರೆ, ನೀವು ಅವರನ್ನು ಪ್ರೀತಿಸಬಹುದು, ದ್ವೇಷಿಸಬಹುದು, ಆದರೆ ನಿರ್ಲಕ್ಷಿಸುವಂತಿಲ್ಲ. ರವಿ ಬೆಳಗೆರೆ ಹೀಗೆ ಆರಾಧನೆ-ಅವಹೇಳನಗಳೆರಡನ್ನೂ ಆಹ್ಹಾನಿಸಿಕೊಂಡು ಬದುಕಿದ್ದ ವ್ಯಕ್ತಿ. ನನಗೇನು ಇವರು ಸ್ನೇಹಿತರಲ್ಲ. ಇವರನ್ನು ನಾನು ಎರಡು-ಮೂರು...
ಕೆ.ಪಿ. ಸುರೇಶ್ ‘ಬರಹ ಮೋಹಕ ‘ ಎಂದಾಗ ಲೇಖಕನೊಬ್ಬ ಬೆಚ್ಚಿ ಬೀಳಬೇಕು. ಮೋಹಕ ಬರವಣಿಗೆ ಎಂದರೆ ಓದುಗನನ್ನು ಹಿಡಿದಿಡಲು ಸುಳ್ಳುಗಳನ್ನು ಪೋಣಿಸುವ ಚಡಪಡಿಕೆ. ಸತ್ಯದಿಂದ ಇಷ್ಟಿಷ್ಟೇ ದೂರವಾಗುವ ನಡಿಗೆ ಅದು. ಯೇಟ್ಸ್ ತನ್ನ Second Coming...