ಸುದ್ದಿದಿನ ಡೆಸ್ಕ್ | ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಉತ್ತರಕ್ಕೊಂದು ದಕ್ಷಿಣಕ್ಕೊಂದು ಧೋರಣೆ ತೋರಿಸುತ್ತಿದ್ದಾರೆ. ರೈತರ ಸಾಲ ಮನ್ನಾ ವಿಳಂಬವಾಗುತ್ತಿದೆ. ಆದರೆ, ಮಂಡ್ಯದ ರೈತನಿಗೆ ಸಾಲ ಮನ್ನಾ ಮಾಡಿದ್ದಾರೆ ಇದು ಸರಿಯಲ್ಲ ಎಂದು...
ಸುದ್ದಿದಿನ ಡೆಸ್ಕ್ | ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡೇತರ, ಕನ್ನಡ ಬಾರದ ವಿದ್ಯಾರ್ಥಿಗಳಿಗೆ ‘ಕನ್ನಡ ಕಲಿ’ ಎಂಬ ಯೋಜನೆ ಜಾರಿಗೊಳಿಸಲಾಗಿದೆ. ಈ ಮೂಲಕ ಕನ್ನಡ ಬಾರದ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುವ...
ಸುದ್ದಿದಿನ ಡೆಸ್ಕ್ | ಇಂದು ಸಂಭವಿಸಲಿದೆ ವರ್ಷದ ಮೂರನೇ ಸೂರ್ಯ ಗ್ರಹಣ. ಸೂರ್ಯಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.02 ರಿಂದ ಆರಂಭವಾಗುತ್ತದೆ. ಮೂರು ಗಂಟೆಗಳ ಕಾಲ ಸೂರ್ಯಗ್ರಹಣ ನಭೋ ಮಂಡಲದ ಕಕ್ಷೆಯಲ್ಲಿ ಚಮಾತ್ಕಾರ ಮಾಡಲಿದೆ....
ಸುದ್ದಿದಿನ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಬೈಕ್ ಕಳವು ಪ್ರಕರಣ ಹೆಚ್ಚಾಗಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಕಳ್ಳರು ಕ್ಷಣಮಾತ್ರದಲ್ಲಿ ಬೈಕ್ ಕದ್ದು ಪರಾರಿ ಆಗಿಬಿಡುತ್ತಾರೆ. ಇದಕ್ಕೆ ಬ್ರೇಕ್ ಹಾಕಲು ಹೊಸ ತಂತ್ರಜ್ಞಾನ ಬಂದಿದೆ ! ಹೌದು, ವಾಹನ...
ಸುದ್ದಿದಿನ ಡೆಸ್ಕ್ | ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅರಳುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾಪುರ ಗ್ರಾಮದ ಹೊರವಲಯದಲ್ಲಿರುವ ಗದ್ದೆಯಲ್ಲಿ ಮುಖ್ಯಮಂತ್ರಿಯವರು ಆಗಸ್ಟ್ 11 ರಂದು ಭತ್ತ ನಾಟಿ ಮಾಡಲಿರುವ ಹಿನ್ನೆಲೆ ಇಂದು ಸಣ್ಣ ನೀರಾವರಿ...
ಸುದ್ದಿದಿನ ಡೆಸ್ಕ್: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು ಮೊದಲ ಬಾರಿಗೆ ಆಗಮಿಸಿದ ವಿಮಾನವೊಂದನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಹಾಗಂತ ಇದೇ ಮೊದಲ ಬಾರಿಗೆ ವಿಮಾನ ಬಂದಿದೆ ಅಂತಲ್ಲ....
ಸುದ್ದಿದಿನ ಡೆಸ್ಕ್: ಒಡಿಶಾದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರದಲ್ಲಿ ಮತ್ತೆ ಮುಂಗಾರು ಮಾರುತಗಳು ಸಕ್ರಿಯವಾಗಿದ್ದು, ಮುಂದೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡಿನ ಕೆಲ ಭಾಗದಲ್ಲಿ ಆ.13ರಿಂದ...
ಸುದ್ದಿದಿನ ಡೆಸ್ಕ್: ಚಿಕ್ಕಮಗಳೂರು ಜಿಲ್ಲೆ ಗ್ರಾಮವೊಂದರಲ್ಲಿ ಲಘು ಭೂಕಂಪನ ಅನುಭವವಾಗಿದೆಯಂತೆ ! . ಕಳೆದ ಎರಡು ತಿಂಗಳಿನಿಂದ ಕೊಗ್ರೆ ಗ್ರಾಮದಲ್ಲಿ ಇಂತಹ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕೊಪ್ಪ ತಾಲೂಕು ಕೊಗ್ರೆ ಗ್ರಾಮದಲ್ಲಿ ಭೂಕಂಪದ ಅನುಭವವಾಗಿದೆ...
ಸುದ್ದಿದಿನ ಡೆಸ್ಕ್ | ಕೋಳಿ, ಕುರಿ, ಆಡು, ಮೇಕೆ, ಹಸು, ಎಮ್ಮೆ, ಹಂದಿ ಸಾಕಣೆ ಬಗ್ಗೆ ಕೇಳಿದ್ದಿರಿ. ಆದರೆ, ಮೊಸಳೆ ಸಾಕಾಣಿಕೆ ಬಗ್ಗೆ ಗೊತ್ತಿದೆಯಾ? ಬಹುತೇಕರಿಗೆ ಇದು ತಿಳಿಯದೇ ಇರಬಹುದು. ಇಸ್ರೇಲಿನ ಜೋರ್ಡಾನ್ ಕಣಿವೆಯಲ್ಲಿ ವ್ಯಕ್ತಿಯೊಬ್ಬ...
ಸುದ್ದಿದಿನ ಡೆಸ್ಕ್: ಆಷಾಢ ಮಾಸ ಶುಕ್ರವಾರದ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ಪುರಸ್ಕಾರಗಳು ಭರದಿಂದ ನಡೆಯುತ್ತಿವೆ. ಪೂಜೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಮೈಸೂರು ನಗರದಿಂದ ಆಗಮಿಸುವ ಭಕ್ತರಿಗೆ ಉಚಿತ...