ಸುದ್ದಿದಿನ ಡೆಸ್ಕ್: ಪತ್ರಕರ್ತರು ಚೌಕಟ್ಟಿನ ಹೊರಗೂ ಕೆಲಸ ಮಾಡಿ ಹೇಗೆ ಸತ್ಕಾರ್ಯ ಮಾಡಬಹುದು ಎನ್ನುವುದಕ್ಕೆ ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರಿನ ಪಿರಿಯಾಪಟ್ಟಣ ಮೂಲದ ಕನ್ನಡತಿ ಪದ್ಮಾರನ್ನು ಕರೆತರಲು ಅವಿರತವಾಗಿ ಶ್ರಮಿಸಿದ ವಿಜಯ ಕರ್ನಾಟಕ...
ಸುದ್ದಿದಿನ ಡೆಸ್ಕ್ | ಆಂದ್ರಪ್ರದೇಶ ನೆಲ್ಲೂರು ಜಿಲ್ಲೆಯ ರಾಂಪುರ ಪೊಲೀಸ್ ಠಾಣೆಗೆ ನುಗ್ಗಿ ಎಸ್ ಐ ಸೇರಿದಂತೆ ಕಾನ್ಸ್ಟೇಬಲ್ ಗಳನ್ನು ಮನಸೋಇಚ್ಚೆ ಗ್ರಾಮಸ್ಥರು ಥಳಿಸಿರುವ ಘಟನೆ ನಡೆದಿದೆ. Andhra: A group of locals attacked...
ಸುದ್ದಿದಿನ ಡೆಸ್ಕ್: ಕುವೈತನಿಂದ ಹೈದರಾಬಾದಿಗೆ ಬರುತ್ತಿದ್ದ ವಿಮಾನವೊಂದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ 150 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈದರಾಬಾದಿಗೆ ಹೋಗುತ್ತಿದ್ದ ಜಝೀರ್ ಫ್ಲೈಟ್ (ಜೆ9 608) ವಿಮಾನದ ಬಲಭಾಗದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನವನ್ನು ಶಂಷದಬಾದ...
ಸುದ್ದಿದಿನ ವಿಶೇಷ| ದಾವಣಗೆರೆ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ನೇಮಕಾತಿ ನಡೆದಿದ್ದು, ಅರ್ಹರಿಗೆ ಅನ್ಯಾಯವಾಗಿದೆ. ಅರ್ಜಿ ಕರೆದ ಒಂದು ಪೂರ್ಣಗೊಳ್ಳುವೊದಲೇ ನೇಮಕಾತಿ ಆದೇಶ ನೀಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪ...
ಸುದ್ದಿದಿನ ಡೆಸ್ಕ್ | ಪ್ರೀತಿಸಿ ಮದುವೆ ಆದ ಹೆಣ್ಣು ಮಗಳಿಗೆ ಕಠೋರ ಶಿಕ್ಷೆ ಗುರಿಪಡಿಸಲಾಗುತ್ತಿದೆ ಎಂದರೆ ಇದು ಈ ಕಾಲಘಟ್ಟದ ದುರಂತವೇ ಸರಿ. ಈ ದುರಂತ ಕತೆಯನ್ನು ಈಗ ನೀವು ಓದಿದರೆ ತಿಳಿಯುತ್ತದೆ. ಪ್ರೀತಿಸಿ ಮದುವೆಯಾಗಿ...
ಸುದ್ದಿದಿನ ಡೆಸ್ಕ್: ಮೈಸೂರು ಭಾಗದ ಎಲ್ಲ ಜಲಾಶಯಗಳು ತುಂಬಿದ್ದು, ಪರಿಣಾಮವಾಗಿ ಒಂದಿಲ್ಲೊಂದು ಅನಾಹುತಗಳಾಗುತ್ತಿವೆ. ಕಬಿನಿ ಜಲಾಶಯದಲ್ಲಿ ಹಿನ್ನೀರಿನಲ್ಲಿ ಹುಲಿ ಶವವೊಂದು ತೇಲಿಬಂದಿದ್ದು, ಇದು ಸುತ್ತಮುತ್ತಲಿನವರನ್ನು ಆತಂಕಕ್ಕೀಡುಮಾಡಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದ ಜಮೀನಿನಲ್ಲಿ ಹುಲಿ ಶವ ಕಂಡ ರೈತರು...
ಸುದ್ದಿದಿನ ಡೆಸ್ಕ್ | ಮಂಡ್ಯ ನಗರದ ಕುರುಬರ ವಸತಿ ನಿಲಯದ ಎದುರು ಅಫೆ ಆಟೋ, ಅಂಬಾಸಿಡರ್ ಕಾರಿಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ಎರಡು ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್...
ಸುದ್ದಿದಿನ ಡೆಸ್ಕ್: ಉತ್ತರ ಭಾರತದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಯಮುನಾ ನದಿ ಭರ್ತಿಯಾಗಿದೆ. ಇದರಿಂದ ದೆಹಲಿ ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸುವ ಆತಂಕ ಎದುರಾಗಿದೆ. ಇನ್ನು ಯಮುನಾ ನದಿ ಸಮೀಪದ ರೈಲು ಮಾರ್ಗವನ್ನು ಬಂಧ್ ಮಾಡಲಾಗಿದ್ದು,...
ಸುದ್ದಿದಿನ ಡೆಸ್ಕ್ | ಕರ್ನಾಟಕದ ಊಟಿ ಎಂದೇ ಪ್ರಸಿದ್ಧವಾಗಿರುವ ಚಿತ್ರದುರ್ಗದ ಜೋಗಿಮಟ್ಟಿ ಸೌಂದರ್ಯ ಕಣ್ತುಂಬಿಕೊಳ್ಳಲು ಬೆಳಗ್ಗೆ ಆಗಮಿಸಿದ್ದ ಪ್ರವಾಸಿಗರಿಗೆ ನಿರಾಸೆ ಮೂಡಿಸಿತು. ಜೋಗಿಮಟ್ಟಿ ಊಟಿಯಷ್ಟೇ ರಮಣನೀಯವಾದ ಸ್ಥಳ ಇಲ್ಲಿನ ಪ್ರಕೃತಿ ಸೊಬಗು ಎಂಥವರನ್ನು ಮುದಗೊಳಿಸುತ್ತದೆ. ಇದನ್ನು...
ಸುದ್ದಿದಿನ,ದಾವಣಗೆರೆ : ನಿನ್ನೆ (ಜುಲೈ 29) ಗೋಪನಾಳು ಇಂದಿರಾಗಾಂಧಿ ವಸತಿ ಶಾಲೆಯ ಆವರಣದ ತುಂಬ ಎಲ್ಲೆಲ್ಲೂ ಮಧುರ ನಿನಾದದ ಅಲೆ ಹರಡಿತ್ತು. ಮಕ್ಕಳ ಮುಖದಲ್ಲ್ಲಿ ಸಂತಸದ ನಗೆ ಹೊಮ್ಮಿತ್ತು. ಆ ಇಂಪಾದ ರಾಗಾಲಾಪನೆಯ ನವ್ಯರಾಗ ಮಕ್ಕಳಲ್ಲಿ...