ಸುದ್ದಿದಿನ ಡೆಸ್ಕ್: ಮಕ್ಕಳು ಬುದ್ದಿ ಕಲಿಯಲೆಂದು ದಂಡಿಸೋದು ಒಳ್ಳೆಯದು. ತನ್ನ ಸಿಟ್ಟು, ದರ್ಪ ತೋರಿಸೋದು ಎಷ್ಟರ ಮಟ್ಟಿಗೆ ಸರಿ. ಮಗುವಿನ ಕಣ್ಣಿಗೆ ಫೌಂಟೇನ್ ಪೆನ್ ಚುಚ್ಚಿ ಬಿಟ್ಟಿದ್ದಾನೆ. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಶಷಾಜನಪುರದ ಸರ್ಕಾರಿ...
ಸುದ್ದಿದಿನ ಡೆಸ್ಕ್ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಟ್ಯಾಂಕರ್ ನಿಂದ ಸೋರುತ್ತಿದ್ದ ಅಡುಗೆ ಎಣ್ಣೆ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದರು. ಇದರಿಂದ ಬೆಳಗ್ಗೆಯೇ ಹೆದ್ದಾರಿ ಸಮೀಪದ ನಿವಾಸಿಗಳಿಗೆ ಹಬ್ಬ ಸಂಭ್ರಮ ಮೂಡಿತ್ತು. ಮಹಾರಾಷ್ಟ್ರ ಮೂಲದ ಲಾರಿಯೊಂದು...
ಸುದ್ದಿದಿನ ಡೆಸ್ಕ್: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಹೀಗಾಗಿ ನದಿಯಂಚಿನ ಪ್ರದೇಶಗಳ...
ಸುದ್ದಿದಿನ ಡೆಸ್ಕ್: ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗಿದ್ದರೂ,ಅರಕಲಗೂಡು,ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕಿನ ಹಲವು ಕೆರೆಗಳಿಗೆ ನೀರು ಬಂದಿಲ್ಲ.ಹೀಗಾಗಿ ಶಾಸಕರುಗಳು ನಡೆಸುವ ಗ್ರಾಪಂ,ತಾಪಂ,ಜನಸಂಪರ್ಕ ಸಭೆಯಲ್ಲಿ ಕೆರೆಗೆ ನೀರು ತುಂಬಿಸಿ ಎಂಬ ಆಗ್ರಹ ಕೇಳಿಬರುತ್ತಿದೆ. ಸಣ್ಣ ನೀರಾವರಿ ಇಲಾಖೆ...
ಸುದ್ದಿದಿನ, ಚಿತ್ರದುರ್ಗ | ಜಿಲ್ಲೆಗೆ 2018-19 ನೇ ಸಾಲಿನಲ್ಲಿ ಸರ್ಕಾರದಿಂದ ಪಶುಭಾಗ್ಯ ಯೋಜನೆ ಅನುಷ್ಠಾನಗೊಳಿಸಲು 146 ಗುರಿ ನಿಗದಿಪಡಿಸಿದ್ದು, ಇದರಲ್ಲಿ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಕರು ಘಟಕ ಒಳಗೊಂಡಿರುತ್ತದೆ. ಈ ಯೋಜನೆಯನ್ನು...
ಸುದ್ದಿದಿನ, ಚಿತ್ರದುರ್ಗ |ಜಿಲ್ಲಾ ಹೊಂಬೆಳಕು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದವರು ವೇದಾಂತ ಮೈನ್ಸ್ ಸಿಬ್ಬಂದಿ ವರ್ಗ ಭೀಮಸಮುದ್ರ ಮತ್ತು ಗ್ರಾಮಾಂತರ ಪೋಲಿಸ್ ಠಾಣಿ ಸಿಬ್ಬಂದಿ ಚಿತ್ರದುರ್ಗ ಇವರ ಸಹಯೋಗದಲ್ಲಿ ಸುಮಾರು 80 ವರ್ಷದ ನಿರ್ಗತಿಕ ವೃದ್ದೆಯೊಬ್ಬರನ್ನು...
ಸುದ್ದಿದಿನ ಡೆಸ್ಕ್| ನೈರುತ್ಯ ರೈಲ್ವೆ ಇಲಾಖೆಯು 257 ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 27, 2018 ಕಡೆಯ ದಿನವಾಗಿದೆ. ನೈರುತ್ಯ ರೈಲ್ವೆಯ safaiwala ಹುದ್ದೆಗಳನ್ನು...
ಸುದ್ದಿದಿನ ಡೆಸ್ಕ್ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಹಿತದೃಷ್ಟಿ, ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವ್ಯಾಟ್ಸಪ್ ಟೆಲಿಗ್ರಾಫ್, ಇನ್ಸ್ಟಾಗ್ರಾಮ್ ಬಂದ್ ಮಾಡುವ ಚಿಂತನೆ ಹೊಂದಿದೆ. ಜನ ಹಿಂಸಾಚಾರ ಘಟನೆಗಳ ಹತೋಟಿ ತರುವ ಉದ್ದೇಶದಿಂದ...
೧೨ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಭಾರತದ ಮಹಿಳೆ ಸುದ್ದಿದಿನ ಡೆಸ್ಕ್: ಭಾರತ ಮೂಲದ ಇಂದಿರಾ ನೋಯಿ ಅಮೆರಿಕದ ದೈತ್ಯ ಆಹಾರ ಉತ್ಪನ್ನಗಳ ತಯಾರಕ ಪೆಪ್ಸಿಕೋ ಕಂಪನಿ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಹುದ್ದೆಯಿಂದ 12 ವರ್ಷಗಳ...
ಸುದ್ದಿದಿನ ಡೆಸ್ಕ್: ಹಿರಿಯ ಲೇಖಕ ಸುಮತೀಂದ್ರ ನಾಡಿಗ (83) ಮಂಗಳವಾರ ಮುಂಜಾನೆ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಅವರನ್ನು ಅಗಲಿದ್ದಾರೆ. ಕನ್ನಡದ ಪ್ರಮುಖ...