ಸುದ್ದಿದಿನ ಡೆಸ್ಕ್ ಸೌಲಭ್ಯ ಪಡೆಯಲು ಜನ ವಿಧ ವಿಧವಾಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಗುಂಡಿಯಲ್ಲಿ ಮೀನಿನಂತೆ ಮಲಗುವುದು, ಚಿತ್ರ ಬಿಡಿಸುವುದು ಸೇರಿದಂತೆ ಅನೇಕ ಬಗೆಯಲ್ಲಿ ಪ್ತತಿರೋಧ ವ್ಯಕ್ತಪಡಿಸುತ್ತಾರೆ. ಅದರಂತೆ ಕಿತ್ತೂರಿನಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ...
ಸುದ್ದಿದಿನ ಡೆಸ್ಕ್: ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ನಿನ್ನೆ ಕೊಂಚ ವಿರಾಮ ನೀಡಿದೆ. ಆದರೂ ರಾಜ್ಯದಲ್ಲಿ ರೆಡ್ ಅಲರ್ಟ್ ಮುಂದುವರಿಸಲಾಗಿದೆ ಎಂದು ರಾಷ್ಟ್ರೀಯ ದುರಂತ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಕೇರಳ ರಾಜ್ಯದಲ್ಲಿ...
ಸುದ್ದಿದಿನ ಡೆಸ್ಕ್: ರಾಜಧಾನಿ ದಿಲ್ಲಿಯ ಸಂಸತ್ ಭವನದ ಬಳಿ ಮಂಗಗಳ ಹಾವಳಿ ಇಂದು ನಿನ್ನೆಯದಲ್ಲ. ಏನೇ ಮಾಡಿದರೂ ಅಲ್ಲಿಂದ ಜಾಗ ಖಾಲಿ ಮಾಡದ ಈ ಮಂಗಗಳು ರಾಜಕಾರಣಿಗಳನ್ನೂ ಹೆದರಿಸಿದ ಉದಾಹರಣೆ ಇವೆ. ಈ ಖಿಲಾಡಿ ಮಂಗಗಳನ್ನು ಹೆಸರಿಸಲು...
ಸುದ್ದಿದಿನ ಡೆಸ್ಕ್: ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟ ಬೆನ್ನಿಗೇ ನಂಜನಗೂಡಿಗೆ ಪ್ರವಾಹ ಮುಟ್ಟಿದೆ. ಅದರಲ್ಲೂ ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇಗುಲದ ಬಾಗಿಲಿಗೆ ಪ್ರವಾಹ ಮುಟ್ಟಿದ್ದು, ಭಕ್ತರು ನಂಜುಂಡನ ದರ್ಶನಕ್ಕೆ ಹರಸಾಹಸಪಡುತ್ತಿದ್ದಾರೆ....
ಸುದ್ದಿದಿನ ಡೆಸ್ಕ್ : ಹಿಂದೆ ಎಂದೂ ನಡೆದಿರದ ವಿಚಿತ್ರವಾದ ಪ್ರಕರಣ ಅಮೆರಿಕದ ವಾಷಿಂಗ್ಟನ್ ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿಯೊಬ್ಬ ವಿಮಾನವನ್ನೇ ಕಳವು ಮಾಡಿದ್ದಾನೆ. ಹೌದು, ಅಮೆರಿಕದ ವಾಷಿಂಗ್ಟನ್ನ ಅಲಸ್ಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರೋಪ್ಲೇನ್...
ಸುದ್ದಿದಿನ ಡೆಸ್ಕ್ | ದೆಹಲಿಯ ಜಂತರ್- ಮಂತರ್ನಲ್ಲಿ ಭಾರತದ ಸಂವಿಧಾನವನ್ನು ಸುಟ್ಟು ಹಾಕಿದ ಸಂಪ್ರದಾಯವಾದಿಗಳಿಗೆ ಧಿಕ್ಕರಿಸಿ ಮೈಸೂರಿನ ಪ್ರಗತಿ ಪರ ಚಿಂತಕ ಹಾರೋಹಳ್ಳಿ ರವೀಂದ್ರ ಅವರು ಭಗವದ್ಗೀತೆಯನ್ನು ಸುಟ್ಟು ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಸುದ್ದಿದಿನ ಡೆಸ್ಕ್ | ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀತಾಪುರ ಗ್ರಾಮದ ಹೊರವಲಯದಲ್ಲಿರುವ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮದ ನಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೃಷ್ಣರಾಜ ಜಲಾಶಯ ಪ್ರದೇಶಕ್ಕೆ ಭೇಟಿ...
ಈ ಮಗುವಿಗೆ ನಟ ದರ್ಶನ್ ಅಂದ್ರೆ ಪಂಚಪ್ರಾಣ, ದರ್ಶನ್ ಅಭಿನಯದ ಎಲ್ಲಾ ಚಿತ್ರಗಳನ್ನ ಸಹ ನೋಡಿದ್ದಾನೆ. ಜೊತೆಗೆ ದರ್ಶನ್ ಅಭಿನಯದ ಪೊಲೀಸ್ ಪಾತ್ರಗಳನ್ನ ಮಾಡುವುದು ತಾನು ಪೊಲೀಸ್ ಆಗಬೇಕು ಎಂಬ ಭಯಕೆಯನ್ನ ಸಹ ಹೊಂದಿದ್ದಾನೆ. ಆದ್ರೆ...
ಸುದ್ದಿದಿನ ಡೆಸ್ಕ್ ಅನ್ನದಾತರಿಗೆ ಕೃಷಿಯ ಬಗ್ಗೆ ಇನ್ನಷ್ಟು ಹುರುಪು ತುಂಬುವ ಸಲುವಾಗಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಟಿ ಕಾರ್ಯ ಸಾಂಗವಾಗಿ ನೆರವೇರಿತು. ಖುದ್ದು...
ಪಾಂಡವಪುರ: ಸಚಿವ ಸಿ.ಎಸ್.ಪುಟ್ಟರಾಜು ಅಣ್ಣನ ಮಗನ ಮೇಲೆ ಚಾಮರಾಜನಗರ ಪಿಎಸ್ ಐ ಯಿಂದ ಹಲ್ಲೆ. ಸಚಿವ ಪುಟ್ಟರಾಜು ಅಣ್ಣನ ಮಗ ಸಿ.ಹರೀಶ್ ಎಂಬುವರೆ ಮೇಲೆಯೇ ಪಿಎಸ್ ಐ ಶ್ರೀಧರ್ ಅವರಿಂದ ಹಲ್ಲೆ. ಸಿಎಂ ಕುಮಾರಸ್ವಾಮಿ ಅವರು ವೇದಿಕೆಯಿಂದ...