ಸುದ್ದಿದಿನ ಡೆಸ್ಕ್: ದೇಶದಲ್ಲಿ ಶಾಂತಿ ಕದಡಲು ಹೊಂಚು ರೂಪಿಸಿದ್ದ ಖದೀಮರಿಗೆ ದೆಹಲಿ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತಂಡವು ದೆಹಲಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ....
ಸುದ್ದಿದಿನ ಡೆಸ್ಕ್ | ಬಿಎಸ್ಸೆನ್ನೆಲ್ ಸ್ವಾತಂತ್ರ್ಯ ಸಂಭ್ರಮಕ್ಕಾಗಿ ಗ್ರಾಹಕರಿಗೆ ಕಡಿಮೆ ದರ ಫ್ರೀಡಂ- ಚೋಟಾ ಪ್ಯಾಕ್ ನೀಡುತ್ತಿದ್ದು, ಈ ಆಫರ್ ಅಡಿ ಪ್ರೀಪೇಯ್ಡ್ ಗ್ರಾಹಕರು ಅನ್.ಲಿಮಿಟೆಡ್ ವಾಯ್ಸ್, ಡೇಟಾ ಬೆನಿಫಿಟ್ ಪಡೆಯಲಿದ್ದಾರೆ. 9 ರೂ ಹಾಗೂ...
ಸುದ್ದಿದಿನ, ದಾವಣಗೆರೆ | ದಾವಣಗೆರೆ, ಗದಗ ಸೇರಿದಂತೆ ಬಹುತೇಕ ಕಡೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂರು ಜನ ಮಹಿಳೆಯರನ್ನು ನಗರದ ಡಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೀತಕ್ಕ(33) ಅನಿತಾ ಅಲಿಯಾಸ್ ಕಾವ್ಯಾ (34) ಹಾಗೂ ರೂಪಾ (28) ಬಂಧಿತ...
ಸುದ್ದಿದಿನ ಡೆಸ್ಕ್: ಕೇರಳದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ೨೪ ಗಂಟೆಗಳಲ್ಲಿ ೨೨ ಮಂದಿ ಸಾವನ್ನಪ್ಪಿದ್ದು, ವರುಣನ ಆರ್ಭಟ ಮುಂದುವರಿದಿದೆ. ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ಇಬ್ಬರು ಮೃತ ಪಟ್ಟಿದ್ದಾರೆ. ಎರ್ನಾಕುಲಂ ಜಿಲ್ಲೆಯಲ್ಲಿ ಮನ್ನೂರಿನಲ್ಲಿ ಮಳೆ ನೀರಿನಲ್ಲಿ ಇಬ್ಬರು ವಿದ್ಯಾರ್ಥಿಗಳು...
ಸುದ್ದಿದಿನ ಡೆಸ್ಕ್ | ದಾವಣಗೆರೆಯ ಭದ್ರಾ ನಾಲೆ ನಲ್ಲಿ ನವಜಾತ ಶಿಶು ಶವ ಪತ್ತೆಯಾಗಿದೆ. ಹಳೇ ಕುಂದುವಾಡದ ಬಳಿ ಇರುವ ಭದ್ರಾ ನಾಲೆಯಲ್ಲಿಮೃತ ಮಗುವಿನ ಪೋಷಕರೋ ಅಥವಾ ಯಾವುದೋ ಆಸ್ಪತ್ರೆಯಿಂದ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ....
ರಾಯಚೂರು: ಮದಗಲ್ ಪಟ್ಟಣದ ಡಾಬಾ ಹತ್ತಿರ ತಡರಾತ್ರಿ ನಡೆದ ಘಟನೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಸಹೋದರ ಶರಣಗೌಡ ಬಯ್ಯಾಪುರ ಅವರ ಪುತ್ರ ಮೃತಪಟ್ಟಿದ್ದಾರೆ. ಲಿಂಗನಗೌಡ (೨೩) ಸಾವನ್ನಪ್ಪಿದ ಯುವಕ. ಮರಕ್ಕೆ ಕಾರ...
ಸುದ್ದಿದಿನ ಡೆಸ್ಕ್: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ವಿಶೆಷ ತನಿಖಾ ದಳ (ಎಸ್ಐಟಿ) ಬೆಳಗಾವಿಯಲ್ಲಿ ಬುಧವಾರ ಬಂಧಿಸಿದ್ದು, ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಪ್ರಕರಣದ ತನಿಖೆಗಾಗಿ ಮೂವರನ್ನು ಕರೆದೊಯ್ದಿದೆ. ಬೆಳಗಾವಿಯ ಮರಾಠವಾಡ ರಸ್ತೆಯ ಸಾಂಭಾಜಿ ಗಲ್ಲಿಯ ಭರತ್...
ಕೇರಳದಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದ 18 ಮಂದಿ ಮೃತಪಟ್ಟಿದ್ದಾರೆ. ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಭೂ ಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದು ವರದಿಯಾಗಿದೆ. ಇಡುಕ್ಕಿಯಲ್ಲಿ 10 ಮಂದಿ, ಮಲಪ್ಪುರಂ ನಲ್ಲಿ ಐದು...
ಸುದ್ದಿದಿನ ಡೆಸ್ಕ್ ಮುಂಬರುವ ಲೋಕಸಭೆ ಚುನಣವಣೆಗೆ ಸಿದ್ಧವಾಗಲು ರಾಜ್ಯ ಬಿಜೆಪಿ ಪಡೆ ರಣಕಹಳೆ ಮೊಳಗಿಸಿದ್ದು, ಇಂದಿನಿಂದ ಬಿಜೆಪಿಯ ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದೆ. ಶುಕ್ರವಾರ ಆರಂಭವಾಗುವ ಕಮಲ ಪಡೆಯ ಯಾತ್ರೆ ಆಗಸ್ಟ್ ೧೬ರಂದು ಮುಕ್ತಾಯಗೊಳಲಿದೆ....
ಸುದ್ದಿದಿನ ಡೆಸ್ಕ್ |ಚನ್ನಗಿರಿಯ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದಲ್ಲಿ ಖಾಲಿ ಇರುವ ವಿವಿಧ 25 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛೆಯುಳ್ಳ ಅಭ್ಯರ್ಥಿಗಳು ಸಂಘಕ್ಕೆ ಖುದ್ದಾಗಿ/ಅಂಚೆ/ಕೋರಿಯರ್ ಮೂಲಕ ಕಳುಹಿಸಲು...