ಬೇಸಗೆಯ ಧಗೆ ಏರುತ್ತಿದೆ. ಎಣ್ಣೆ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶುಷ್ಕ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶಷ್ಕ ತ್ವಚೆಯ ಮಹಿಳೆಯರಿಗೆ ಹೋಲಿಸಿದರೆ, ಎಣ್ಣೆ ತ್ವಚೆಯುಳ್ಳ ಮಹಿಳೆಯರ ಮುಖ ಸುಕ್ಕು ಗಟ್ಟುವುದು ಕಡಿಮೆ....
1935ರಲ್ಲಿ ಎಚ್. ಡ್ಯಾಂ ಎಂಬ ವಿಜ್ಞಾನಿ ಎಳೆಯ ಕೋಳಿ ಮೇಲೆ ಮರಿಗಳಲ್ಲಿ ರಕ್ತ ಸ್ರಾವ ಆಗುವುದನ್ನು ಗುರುತಿಸಿದರು. ರಕ್ತದಲ್ಲಿ ಪ್ರೊಥ್ರೊಂಬಿನ್ ಅಂಶದ ಕೊರತೆಯಿಂದ ಹೀಗಾಗಿರುವುದು ಕಂಡು ಬಂದಿತು. ಆ ಮರಿಗಳಿಗೆ ಆಲ್ಫಾಲ್ಫಾ ಮತ್ತು ಹಂದಿ ಲಿವರ್ನ...
ಸೊಪ್ಪು ತಿನ್ನೋದಕ್ಕೆ ಮಾತ್ರವಲ್ಲ, ಮುಖ, ಮೈಗೆ ಹಚ್ಚೋದಕ್ಕೂ ಒಳ್ಳೆಯದು. ಸುಂದರವಾಗಿ ಕಾಣಿಸಬೇಕೆಂದರೆ ಸೊಪ್ಪಿಗೂ ಸಲಾಮು ಹೊಡೆಯಬೇಕು! ಆರೋಗ್ಯದ ದೃಷ್ಟಿಯಿಂದ ತರಕಾರಿ, ಹಣ್ಣು, ಹಾಲು, ಸೊಪ್ಪುಗಳನ್ನು ನಾವು ದಿನನಿತ್ಯ ಸೇವಿಸುತ್ತೇವೆ. ಹಸಿರು ಸೊಪ್ಪುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ....
ಚೆಂದದ ಮುಖ, ನುಣುಪು ತ್ವಚೆ, ನೀಳವಾದ ಬೆರಳು ಗಳು, ನೀಟಾಗಿ ಕತ್ತರಿಸಿ ಶೇಪ್ ಕೊಟ್ಟ ಉಗುರುಗಳು, ಅದಕ್ಕೆ ತಕ್ಕಂತಹ ಉಗುರು ಬಣ್ಣ. ಹೆಣ್ಣು ಸುಂದರಿಯಾಗಲು ಇಷ್ಟು ಸಾಕೆ? ಸಾಲದು ಇದರ ಜೊತೆಗೆ ಅಂದದ ಪಾದ ಪಾದದ...
ಸಬ್ಬಸ್ಸಿಗೆ ಸೊಪ್ಪು ಮನೋಹರವಾದ ಎಲೆಗಳಿಂದ ಕೂಡಿದ ಸಸ್ಯ. ಇದರ ವೈಜ್ಞಾನಿಕ ಹೆಸರು ‘ಎನೆಥೂಮ್ ಗ್ರಾವಿಯೋಲೆನ್ಸ್’ ಎಂದು. ಈ ಸೊಪ್ಪನ್ನು ತಿನ್ನದವರಿಲ್ಲ, ಇದನ್ನು ಬಳಸಿ ಮಾಡದ ಅಡುಗೆಯೂ ಇಲ್ಲ. ಇದರ ವಾಸನೆ ಮತ್ತು ರುಚಿ ವಿಶೇಷವಾದದ್ದು. ಸಬ್ಬಸ್ಸಿಗೆ...
1918 ರಲ್ಲಿ ಇಲಾನ್ ಮೆಲಾನ್ ಬಿ ಎಂಬ ವಿಜ್ಞಾನಿಯು ಕಾಡ್ಲಿವರ್ ಎಣ್ಣೆಯಲ್ಲಿರುವ ಮೇಧಸ್ಸಿನಲ್ಲಿ ಕರಗುವ ಒಂದು ವಿಟಮಿನ್ನಿಂದ ರಿಕೆಟ್ಸ್ ಗುಣವಾಗುತ್ತದೆ ಎಂದು ಪ್ರಯೋಗಗಳ ಮೂಲಕವೇ ತಿಳಿಯಪಡಿಸಿದನು. ನಂತರ ಸೂರ್ಯನ ಕಿರಣಗಳಲ್ಲೂ ಇದೇ ವಿಟಮಿನ್ ಇರುವುದನ್ನು ಪತ್ತೆ...
ಮೂಲಂಗಿ ಸೊಪ್ಪು ಹಲವು ರೋಗಗಳನ್ನು ಗುಣಮುಖವಾಗಿಸುತ್ತದೆ. ಮೂಲಂಗಿ ಸೊಪ್ಪಿನಲ್ಲಿ ಶರ್ಕರಪಿಷ್ಟ ಜೀವಸತ್ವ ಅಗತ್ಯ ಪ್ರಮಾಣದಲ್ಲಿ ಇರುತ್ತದೆ. ಮಾತ್ರವಲ್ಲದೆ ಎ, ಬಿ, ಸಿ ಜೀವಸತ್ವಗಳು ವಿಫುಲವಾಗಿವೆ. ಮೂಲಂಗಿ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ಮೂಲಂಗಿ ಸೊಪ್ಪಿನಲ್ಲಿ ಮೂತ್ರಾಶಯದಲ್ಲಿ ರೂಪಗೊಳ್ಳುವ...
ವಿಟಮಿನ್ ಎ ಕೊರತೆಯಿಂದ ಕಣ್ಣು ದೃಷ್ಟಿಗೆ ಆಪತ್ತು ಉಂಟಾಗುತ್ತದೆ ಎಂದು ಕಿ. ಪೂ. 1500 ಕಾಲದಲ್ಲೇ ಅರಿವುಂಟಾಗಿತ್ತು. 1930ರಲ್ಲಿ ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ಮಾಡಿ ಸಸ್ಯಾಹಾರದಲ್ಲಿ ವಿಟಮಿನ್ ಎ ಲಭಿಸುತ್ತದೆ ಎಂದು ಕಂಡುಹಿಡಿದರು. ವಿಟಮಿನ್...