ನಾವು ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ತುರ್ತುಸ್ಥಿತಿಯನ್ನು ನೋಡಿರುತ್ತೇವೆ. ಇದ್ದಕ್ಕಿದ್ದಂತೆ ನಿಶ್ಯಕ್ತಿಯಿಂದ ಕುಸಿದು ಬೀಳುವುದು, ರಸ್ತೆ ಅಪಘಾತಗಳು, ಬೆಂಕಿ ಅವಘಡಗಳು, ಎದೆನೋವು, ಉಸಿರಾಟದ ತೊಂದರೆ, ಕೈ ಕಾಲುಗಳು ಸೆಳೆತಕ್ಕೊಳಗಾಗುವುದು ಅಥವಾ ಸ್ವಾಧೀನ ಕಳೆದುಕೊಳ್ಳುವುದು, ಹಾವು ಕಡಿತ...
ತೆಂಗಿನ ಕಾಯಿ ತುರಿಯನ್ನು ನೀರು ಹಾಕಿ ರುಬ್ಬಿ ದಪ್ಪನೆಯ ಕಾಯಿ ಹಾಲು ತೆಗೆಯಿರಿ. ಈ ಹಾಲನ್ನು ತಲೆಯ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಮೈಲ್ಡ್ ಶ್ಯಾಂಪೂ ಅಥವಾ ಶೀಗೆಕಾಯಿ...
ಗಣಿಕೆಯಲ್ಲಿ ಎರಡು ವಿಧ. ಕೆಂಪು ಹಣ್ಣು ಮತ್ತು ಕಪ್ಪು ಹಣ್ಣು ಬಿಡುವ ಗಣಿಕೆ ಸೊಪ್ಪು. ಈ ಹಣ್ಣು ರುಚಿಕರ, ಸಿಹಿ ಮತ್ತು ಹುಳಿಯಿಂದ ಕೂಡಿರುತ್ತದೆ. ಇವುಗಳಲ್ಲಿ ಕೆಂಪು ಹಣ್ಣು ಬಿಡುವ ಬಿಡುವ ಗಿಡ, ಔಷಧದಲ್ಲಿ ಶ್ರೇಷ್ಟವಾದದ್ದು....
ಸನ್ ಸ್ಕಿನ್ ಕ್ರೀಂ ಬಿಸಿಲಿಗೆ ಹೋಗುವುದಕ್ಕೆ ಸುಮಾರು 15 ನಿಮಿಷ ಮುನ್ನ ಸನ್ ಸ್ಕಿನ್ ಕ್ರೀಂ ಅನ್ನು ಮುಖ, ಕೈಕಾಲು, ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಯಾವಾಘಲೂ ಜೊತೆಯಲ್ಲಿಯೇ ಇರಿಸಿಕೊಂಡಿರೆ ಒಳ್ಳೆಯದು. ಮೆಡಿಕೇಟೆಡ್ ಲಿಪ್ಬಾಮ್ ಬೇಸಿಗೆಯ...
ಶತಾವರಿ ಸಸ್ಯಕ್ಕೆ ನೂರು ಮಕ್ಕಳ ತಾಯಿ ಎಂದು ಕರೆಯುತ್ತಾರೆ. ಇದಕ್ಕೆ ಸಂಸ್ಕøತದಲ್ಲಿ ಶತಮೂಲಿ ಎಂಬ ಹೆಸರಿದೆ. ಇಂಗ್ಲಿಶ್ನಲ್ಲಿ ಅಸ್ಪರಾಗಸ್ ಎಂದು ಕರೆಯಲಾಗುತ್ತದೆ. ಆಸ್ಪರಾಗಸ್ ಇದು ಗ್ರೀಕ್ ಪದವಾಗಿದ್ದು, ಇದರರ್ಥ ಕಾಂಡ, ಚಿಗುರು ಎಂದು. ಹಾಗೆನೇ ಇದೊಂದು...
“ಮಾನವ ಮೂಳೆ ಮಾಂಸದ ತಡಿಕೆ” ಈ ಸಾಲನ್ನು ಕೇಳಿದ ಎಲ್ಲರಿಗೂ ಈ ವಿಚಾರ ತಿಳಿದೇ ಇರುತ್ತದೆ. ಮಾನವನ ದೇಹದ ಒಳಗೆ ಮಿದುಳು, ಹೃದಯ, ಯಕೃತ್ತು, ಮೂತ್ರಪಿಂಡ ಸೇರಿದಂತೆ ಇನ್ನೂ ಕೆಲವು ಅಂಗಗಳು ಮಾನವನ ‘ಜೀವ’ಕ್ಕೆ ಅವಶ್ಯಕವಾದರೆ...
1933ರಲ್ಲಿ ರೋಜರ್ ವಿಲಿಯಮ್ಸ್ ಎಂಬ ವಿಜ್ಞಾನಿಯಿಂದ ಕಂಡುಹಿಡಿಯಲ್ಪಟ್ಟ ವಿಟಮಿನ್ ಬಿ5 ಜೈವಿಕ ವಸ್ತುಗಳ ಅಂಗಾಂಶಗಳ ಸತ್ವ ಈಸ್ಟ್ನ ವೃದ್ಧುಗಾಗಿ ಬಳಸಲ್ಪಟ್ಟಿತು.ಈ ಅಂಶಕ್ಕೆಪ್ಯಾಂಟೋಥಿನಿಕ್ ಆಸಿಡ್ ಎಂದು ಹೆಸರಿಡಲಾಯಿತು. ಪ್ಯಾಂಟೋಸ್ ಎಂದರೆ ಗ್ರೀಕ್ನಲ್ಲಿ ‘ಎಲ್ಲಡೆ’ ಎಂದರ್ಥ. 1939ರಲ್ಲಿ ವಿಲಿಯಮ್ಸ್...
ಮಧ್ಯ ವಯಸ್ಸು ಸಮೀಪಿಸುವಂತೆಲ್ಲಾ ಮಹಿಳೆಯರಲ್ಲಿ ಅನೇಕ ಬದಲಾವಣೆ ತಲೆದೋರುತ್ತವೆ. ಮುಖ್ಯವಾಗಿ ಚರ್ಮದ ಮೇಲೆ ವಯಸ್ಸಿನ ಪ್ರಭಾವ ಅಧಿಕವಾಗಿರುತ್ತದೆ. ಮುಖದ ಮೇಲೆ, ಕಣ್ಣುಗಳ ಕೆಳಭಾಗದಲಲಿ ಸುಕ್ಕುಗಳು ಪ್ರಾರಂಭವಾಗಿ ಮಾನಸಿಕ ಹಿಂಸೆಯನ್ನು, ದೈಹಿಕ ವಿರೂಪವನ್ನು ಹುಟ್ಟಿ ಹಾಕುತ್ತದೆ. ಒಣಚರ್ಮ...
ಸೌಂದರ್ಯ! ಹೌದು ಅದೇ ಇದರಲ್ಲಿ ಇರುವುದು. ಮನುಷ್ಯನಲ್ಲಿರುವ ಸೃಜನಶೀಲತೆಯನ್ನು ಸುಂದರವಾಗಿ ಕಾಣಬೇಕೆಂಬ ಕೋರಿಕೆಯನ್ನು ಪ್ರತಿಬಿಂಸುವುದೇ ಕಾಟನ್ ಸೀರೆಗಳು. ಹಾಗೇ ಇಳಕಲ್ ಸೀರೆ ಬಗ್ಗೆ ಸ್ವಲ್ಪ ತಿಳಿಯೋಣ. ಇದು ಕರ್ನಾಟಕದ ಬಾಗಲಕೋಟೆಯ ಬಳಿಯಲ್ಲಿರುವ ಇಳಕಲ್ ಊರಿನಲ್ಲಿ ಪ್ರಾಚೀನಕಾದಿಂದಲೂ...
ಬೇಸಗೆಯ ಧಗೆ ಏರುತ್ತಿದೆ. ಎಣ್ಣೆ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶುಷ್ಕ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶಷ್ಕ ತ್ವಚೆಯ ಮಹಿಳೆಯರಿಗೆ ಹೋಲಿಸಿದರೆ, ಎಣ್ಣೆ ತ್ವಚೆಯುಳ್ಳ ಮಹಿಳೆಯರ ಮುಖ ಸುಕ್ಕು ಗಟ್ಟುವುದು ಕಡಿಮೆ....