ಹೌದಂತೆ ಇತ್ತೀಚೆಗೆ ಯಾವುದೋ ಪತ್ರಿಕೆ ನೋಡುವಾಗ ಅದರಲ್ಲಿ ಒಂದು ಸರ್ವೆ ಬಗ್ಗೆ ಬರೆದಿದ್ದರು. ಪ್ರೀತಿಸುವಾಗ ಪರಸ್ಪರರ ಮೇಲಿರುವ ಸೆಳೆತ ಮದುವೆಯಾದ ನಂತರ ಕಡಿಮೆಯಾಗುತ್ತಾ ಅಂತ ಕೇಳಿ ಒಂದು ಸರ್ವೆ ಮಾಡಿದ್ದರು. ಅದಕ್ಕೆ ಶೇಕಡಾ ಎಪ್ಪತ್ತರಷ್ಟು ವಿವಾಹಿತರ...
ವಿಶ್ವ ಯೋಗ ದಿನಕ್ಕೆ ಸಾಂಸ್ಕೃತಿಕ ನಗರ ಮೈಸೂರು ಸಿದ್ಧವಾಗಿದೆ. ಕಳೆದ ಬಾರಿ 56 ಸಾವಿರ ಮಂದಿಯನ್ನು ಒಂದೆಡೆ ಕಲೆಹಾಕಿ ಗಿನ್ನಿಸ್ ದಾಖಲೆ ಮಾಡಿದ್ದ ಯೋಗ ಸಂಸ್ಥೆಗಳು ಹಾಗೂ ಜಿಲ್ಲಾಡಳಿತವು ಈ ಬಾರಿ ಗರಿಷ್ಠ ಒಂದು ಲಕ್ಷ...
ಸುದ್ದಿದಿನ ಡೆಸ್ಕ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳ ಪ್ರೇರಣೆಯೇಯಿಂದಲೇ ಹಲವು ಬಾಂಬ್ ಬ್ಲಾಸ್ಟ್ ಗಳನ್ನು ನಡೆಸಲು ಕಾರಣ. ಅದು ಮಲೇಗಾಂವ್ ಸ್ಪೋಟವಿರಬಹುದು, ಮೆಕ್ಕಾ ಮಸೀದಿಯ ಸ್ಪೋಟ ಅಥವಾ ಸಂಜೋತಾದ ಘಟನೆಯೇ ಇರಬಹುದು ಎಂದು ಕಾಂಗ್ರೆಸ್...
ರಂಜಾನ್ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕ್ಕೆ ,ಐಕತ್ಯೆಯನ್ನು ಸಾರುವ ಹಬ್ಬ. ತನು ಮನ ಧನ ಧಾನ್ಯ ದೇವರಿಗೆ ಅರ್ಪಿಸುವ ಮೂಲಕ ಪಾಪವನ್ಮು ದೂರಮಾಡುವ ಮುಸ್ಲಿಂ ಧರ್ಮದ ಶ್ರೇಷ್ಠ ಹಬ್ಬ ಪವಿತ್ರ ಶ್ರದ್ಧಾ ಭಕ್ತಿಯ ಅಲ್ಲಾನ ನಾಮ...
ಅಮೆರಿಕಾದ ಅತಿ ದೊಡ್ಡ ಆಟೋಮೇಕರ್ ಕಂಪನಿ ಜನರಲ್ ಮೋಟಾರ್ಸ್ ನ ಪ್ರತಿಷ್ಠಿತ ಹುದ್ದೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಮೂಲದ ಮಹಿಳೆಯೊಬ್ಬಳ ಆಯ್ಕೆಯಾಗಿದ್ದಾರೆ. ಚೆನ್ನೈ ಮೂಲದ ದಿವ್ಯಾ ಸೂರ್ಯದೇವರ ಜಿಎಂ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ...
ವಿದ್ಯಾ ಬಾಲನ್ ಅಂದ ಕೂಡಲೇ ಕಣ್ನ ಮುಂದೆ ಬರೋದು ಚೆಂದನೆಯ ಸೀರೆಗಳು. ಟ್ರೆಡಿಷನಲ್ ಲುಕ್ನಲ್ಲೇ ಕಂಗೋಳಿಸುವ ವಿದ್ಯಾರನ್ನು ನೋಡಿ ಇಂಥದ್ದೇ ಸೀರೆಗಳನ್ನೇ ಉಡಬೇಕು ಎನ್ನುವಷ್ಟು ಪ್ರಭಾವಿಸುವ ಸ್ಟೈಲ್ ಐಕಾನ್ ವಿದ್ಯಾ. ಅಷ್ಟೇ ಅಲ್ಲದೇ ಪ್ಲಸ್ ಸೈಜ್...
ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಇಷ್ಟುದಿನ ಚಿತ್ರ ನಟರಿಗೆ ಫಿಟ್ ನೆಸ್ ಚಾಲೆಂಜ್ ಹಾಕುತ್ತಿ್್ದದ್ದರು. ಆದರೆ ಈಸಲ ಚಾಲೆಂಜ್ ಅನ್ನು ಖಾಸಗಿ ಟಿವಿ ಚಾನೆಲ್ ಗಳ ಮೇಲಾಕಿದ್ದಾರೆ. ಕಿಚ್ಚ ಸುದೀಪ್ ಚಾಲನೆ ಕೊಟ್ಟಿರುವ ‘...
ಭಾರತವು ವಿವಿಧತೆಯನ್ನು ಏಕತೆಯನ್ನು ಕಂಡ ನಾಡು. ಇಲ್ಲಿ ವಿಭಿನ್ನವಾದ ಸಂಸ್ಕøತಿ, ಆಚಾರ, ವಿಚಾರಗಳಿದ್ದರು ಕೂಡ ಈ ಎಲ್ಲಾ ಭಿನ್ನತೆಗಳು ಜೀವಪರವಾದ ಆಶಯಗಳನ್ನು ಮೈಗೂಡಿಸಿಕೊಂಡಿವೆ. ಇಂತಹ ಜೀವಪರ ಸಂಸ್ಕøತಿಯ ಭಾಗವಾಗಿ ಬೆಳೆದು ಬಂದಿರುವ ಕಲೆಯೂ ಕೂಡ ಸಮಕಾಲೀನ...
ಸುದ್ದಿದಿನ ಡೆಸ್ಕ್ : ರಾಜ್ಯದ ಪೊಲೀಸ್ ಇಲಾಖೆಯ 688 ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ (ಪುರುಷ), (ಸಿಎಆರ್ ಮತ್ತು ಡಿಎಆರ್) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದ್ದು, ಜುಲೈ 5 ಅರ್ಜಿ ಸಲ್ಲಿಸಲು ಕೊನೇ...
ಸುದ್ದಿದಿನ ಡೆಸ್ಕ್ : ದಾಳಿ ನಡೆಸುವ ಸಾಮರ್ಥ್ಯವೂ ಸೇರಿ ಬಹೂಪಯೋಗಿಯಾದ ಆರು ಎಎಚ್-64ಇ ಅಪಾಚೆ ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ಪೂರೈಸುವ ಒಪ್ಪಂದಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದ್ದು, ಅನುಮೋದನೆಗಾಗಿ ಕಾಂಗ್ರೆಸ್ಗೆ (ಸಂಸತ್) ಕಳುಹಿಸಲಿದೆ. ಈ ಒಪ್ಪಂದದ ಬಗ್ಗೆ...